Friday, July 24, 2026

]karnataka tv

ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?

Health tips: ನಾವು ಮನೆಯಲ್ಲಿ ಬಜ್ಜಿ ,ಬೋಂಡಾ ಮಾಡುವಾಗ ಸಾಮಾನ್ಯವಾಗಿ ಸ್ವಲ್ಪ ಎಣ್ಣೆ ಉಳಿದಿರುತ್ತದೆ. ಉಳಿದ ಎಣ್ಣೆಯನ್ನು ಕೆಲವರು ಇತರ ಆಹಾರ ಪದಾರ್ತಗಳನ್ನು ಮಾಡುವಾಗ ಬಳಸುತ್ತಾರೆ. ಇನ್ನಿತರು ಬಳಸಿದ ತೈಲವನ್ನು ಮತ್ತೆ ಮತ್ತೆ ಮರುಬಳಕೆ ಮಾಡುತ್ತಾರೆ. ಹೀಗೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಡೀಪ್ ಫ್ರೈಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಆರೋಗ್ಯಕ್ಕೆ...

ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಏಕೆ ಕರೆಯುತ್ತಾರೆ…?

Devotional : ಮನೆಯಲ್ಲಿ ಮಕ್ಕಳು ಸರಿಯಾಗಿ ಊಟವನ್ನು ಮಾಡದೆ ಚೆಲ್ಲುತಿದ್ದರೆ ಮನೆಯ ಹಿರಿಯರು ಅವರಗೆ ಬುದ್ದಿ ಹೇಳುತ್ತಾರೆ. ಅನ್ನ ಪರಬ್ರಹ್ಮಸ್ವರೂಪ ಹಾಗೆ ಬಿಸಾಡಬಾರದು ಎನ್ನುತ್ತಾರೆ. ಯಾಕೆ ಅನ್ನವನ್ನು ಪರಬ್ರಹ್ಮಸ್ವರೂಪ ಎಂದು ಮಕ್ಕಳು ಕೇಳಿದರೆ ಯಾರೂ ಕೂಡಾ ಸರಿಯಾದ ಕಾರಣ ಹೇಳುವುದಿಲ್ಲಾ,ಹೇಳಲೂ ಸಾಧ್ಯವಿಲ್ಲ. ವಾಸ್ತವವಾಗಿ, ಪ್ರತಿಯೊಂದು ಜೀವಿಯು ಹುಟ್ಟುವ ಮೊದಲು, ದೇವರು ಈ ಭೂಮಿಯಲ್ಲಿ ಆ ಜೀವಿಗೆ ಅಗತ್ಯವಿರುವ...

ನವೆಂಬರ್ ತಿಂಗಳಲ್ಲಿ ಬದಲಾಗಲಿರುವ ಆ ನಾಲ್ಕು ರಾಶಿಗಳ ಜಾತಕ…!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿ ತಿಂಗಳು ತನ್ನ ಸ್ಥಳವನ್ನು ಬದಲಾಯಿಸುತ್ತದೆ, ನವೆಂಬರ್ ತಿಂಗಳಲ್ಲಿ 5ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುತ್ತದೆ, ಇದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ...? ಎಂದು ನೋಡೋಣ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಅತ್ಯಂತ ಮಹತ್ವ ಎಂದು ಹೇಳಬಹುದು .ಏಕೆಂದರೆ ಈ ತಿಂಗಳಲ್ಲಿ 5...

ನವೆಂಬರ್ 2022 ತಿಂಗಳ ರಾಶಿ ಫಲ ಹೇಗಿದೆ ನೋಡಿ…!

Astrology : ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ.  ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ನವೆಂಬರ್ ತಿಂಗಳ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ. ಮೇಷ ರಾಶಿ : ಮೇಷ ರಾಶಿಯವರಿಗೆ ಈ ತಿಂಗಳು ಮಿಶ್ರ...

ವಿಜಯ ಪ್ರಾಪ್ತಿಗಾಗಿ ಕಾರ್ತಿಕ ಮಾಸದಲ್ಲಿ ಈ ರೀತಿ ದೀಪಾರಾಧನೆ ಮಾಡಿ..!

Devotional : ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷಗಳು ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಜಯ ಸಿಗದೇ ಇದ್ದರೆ, ನಾವು ಹೇಳುವ ವಿಧದಲ್ಲಿ ದೀಪಾರಾಧನೆ ಮಾಡಿದರೆ ಕಾರ್ತಿಕ ಮಾಸದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿ ದೀಪಾರಾಧನೆ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ತಿಳಿದು ಕೊಳ್ಳೋಣ . ಎಲ್ಲ ಮಾಸಗಳಿಗಿಂತ ಕಾರ್ತಿಕಮಾಸ ಪವಿತ್ರವಾದ ಮಾಸವಾಗಿದೆ, ಕಾರ್ತಿಕಮಾಸವು...

ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಸಲಹೆಗಳು..!

Health tips: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಬಯಸುತ್ತಾನೆ, ಹಾಗೆಯೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ, ಕೆಲವೊಮ್ಮೆ ನಾವು ನಮ್ಮ ಆರೋಗ್ಯದ ಬಗ್ಗೆ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಆದಕಾರಣ ಇಲ್ಲಿ ನಾವು ಕೆಲವೊಂದು ಆಹಾರ ಕ್ರಮವನ್ನು ತಿಳಿದು ಕೊಳ್ಳೋಣ . ಮೊದಲನೇಯದಾಗಿ ವಯಸ್ಸಿನ ಪ್ರಕಾರ ಯಾವ ವಯಸ್ಸಿನಲ್ಲಿ ಎಷ್ಟು ನಿದ್ರೆ ಮಾಡಬೇಕು...? ಎನ್ನುವುದು ಮುಖ್ಯವಾಗಿರುತ್ತದೆ . 4...

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

Devotional: 2022ರ ಕಾರ್ತಿಕ ಮಾಸವು ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23ರಂದು ಕೊನೆಗೊಳ್ಳುತ್ತದೆ. ಕಾರ್ತಿಕ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಎಂದು ಪ್ರಸಿದ್ದಿ ಪಡೆದಿದೆ.ಈ ಮಾಸವನ್ನು ದಾಮೋದರ ಮಾಸ, ಕಾರ್ತಿಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ರುದ್ರಾಭಿಷೇಕ, ರುದ್ರ ಹವನ, ಶಿವಪೂಜೆ, ಲಿಂಗಾರ್ಚನೆ, ಕೇದಾರೇಶ್ವರ ವ್ರತ ಪೂಜೆ ಮತ್ತು ಸತ್ಯನಾರಾಯಣ ವ್ರತ ಮಾಡಿಸುವುದು...

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

Devotional: ಕಾರ್ತಿಕ ಮಾಸದ ನದಿ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಕ್ಯತೆ ನೀಡಿದ್ದಾರೆ, ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನ ,ಕಲ್ಮಶವನ್ನು ಹೋಗಲಾಡಿಸುವ ಜೊತೆಗೆ ಮನುಷ್ಯನ ಕೋಪ ತಾಪಗಳ್ಳನು ನಿಯಂತ್ರಿಸುತ್ತದೆ. ಮುಖ್ಯವಾಗಿ ಕಾವೇರಿ ನದಿ ಸ್ನಾನ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಸಮಯದ ಅಭಾವ ಇರುವವರು ಹಾಗೂ ಕೆಲಸದ ಒತ್ತಡ ಇರುವವರು ಕಾವೇರಿ ನದಿ...

ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?

Devotional: ಕಾರ್ತಿಕ ಮಾಸದ ಸೋಮವಾರದ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ಪುಣ್ಯ ಪ್ರಾಪ್ತಿಯಾಗುವುದು. ಆದ್ದರಿಂದ ಉಪವಾಸಕ್ಕೆ ಕಾರ್ತಿಕ ಸೋಮವಾರ ಶ್ರೇಷ್ಠವೆಂದು ಹೇಳಲಾಗುತ್ತದೆ. ಉಪವಾಸ ಮಾಡುವುದರಿಂದ  ಸಾತ್ವಿಕತೆಯ ಕಡೆಗೆ ನಮ್ಮ ಮನಸ್ಸು ಇರುತ್ತದೆ ಹಾಗೂ ದೇಹಕ್ಕೆ ಚೈತನ್ಯ ದೊರೆಯುತ್ತದೆ . ಕಾರ್ತಿಕ ಸೋಮವಾರ ಉಪವಾಸ ಮಾಡುವಾಗ ಅನುಸರಿಬೇಕಾದ ನಿಯಮಗಳೇನು..? ಈ ದಿನ ಉಪವಾಸ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ,ಬೆಳಗ್ಗೆ ಸೂರ್ಯೋದಕ್ಕಿಂತ...

ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!

Devotional: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಿವನ ಪ್ರಿಯವಾದ ಮಾಸದಲ್ಲಿ ಪೂಜೆ, ಆಚರಣೆಗಳು, ಯಾಗ, ಸ್ನಾನ, ದಾನ ಇತ್ಯಾದಿಗಳು ಎಲ್ಲಾ ಪಾಪಗಳನ್ನು ನಾಶಪಡಿಸುವುದಲ್ಲದೆ, ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ. ದೀಪಗಳ ಮಾಸ ಎಂದೇ ಹೆಸರು ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು, ಶಿವನ ಆರಾಧನೆಗೆ ಶ್ರೇಷ್ಠ ಮಾಸ ಎಂದು...
- Advertisement -spot_img

Latest News

ವೃದ್ಧಾಪ್ಯ, ವಿಧವಾ ವೇತನ ಪಡೆಯುವವರಿಗೆ ಬಿಗ್ ಶಾಕ್ – 82,812 ಜನರ ಪಿಂಚಣಿ ದಿಢೀರ್ ರದ್ದು!

ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ವಿಕಲಚೇತನರ ವೇತನದ ಕೆಲವೇ ನೂರು ರೂಪಾಯಿಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳಿಗೆ ಬೀದರ್ ಜಿಲ್ಲೆಯಲ್ಲಿ ದೊಡ್ಡ ಶಾಕ್...
- Advertisement -spot_img