Sunday, June 7, 2026

karnataka tv movies

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ನಮನ ಸಲ್ಲಿಸಿದ ನವೀನ್ ಕೃಷ್ಣ..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದ ಇಡೀ ಸ್ಯಾಂಡಲ್‌ವುಡ್ ಕಂಗಾಲಾಗಿದೆ. ಎಲ್ಲಾ ಚಿತ್ರತಾರೆಯರು ಅಪ್ಪು ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಲ್ಲಿ ಧಿಮಾಕು ಸಿನಿಮಾ ದಿಂದ ಹೆಸರುಮಾಡಿದ್ದ,ಹಿರಿಯ ನಟ ಶ್ರೀನಿವಾಸ್ ಮೂರ್ತಿಯವರ ಪುತ್ರ ನವೀನ್ ಕೃಷ್ಣ ಪದ್ಯವನ್ನು ಹಾಡುವ ಮೂಲಕ ಪುನೀತ್‌ಗೆ ನಮನ ಸಲ್ಲಿಸಿದ್ದಾರೆ. ಚಿತ್ರರಂಗದವರೆ ಆಗಲಿ ಅಥವ ಬೇರೆ...

100 ಸೈಬರ್ ಕ್ರೈಂ ಚಿತ್ರದಲ್ಲಿ ರಮೇಶ್ ಅರವಿಂದ್ ತಂಗಿಯಾಗಿ ರಚಿತಾ ರಾಮ್..!

www.karnatakatv.net:ಸ್ಯಾಂಡಲ್ ವುಡ್‌ನ ಚಿರಯುವಕ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. "100" ಹೆಸರಿನಲ್ಲಿ ಕೇಸು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಟೈಟಲ್ "100' ಎಂದೆ ಇಡಲಾಗಿದೆ.100 ಪೊಲೀಸರಿಗೆ ಕರೆ ಮಾಡಲು ಇರುವ ಸಹಾಯವಾಣಿ ಸಂಖ್ಯೆ. ಇದನ್ನೇ ಚಿತ್ರದ ಟೈಟಲ್ ಆಗಿಸಿ ಥ್ರಿಲ್ಲರ್ ಕಥೆ ಮಾಡಿದ್ದಾರೆ ನಟ ರಮೇಶ್ ಅರವಿಂದ್ ಅವರ ನಿರ್ದೇಶಿಸಿರುವ ಸೈಬರ್...

ಕ್ರಾಂತಿ ಚಿತ್ರದಲ್ಲಿ ಡಿ.ಬಾಸ್ ತಾಯಿಯಾಗಿ ಸುಮಾಲತಾ ಹಾಗೂ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್..!

www.karnatakatv.net:ಚಾಲೆoಜಿoಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ಕ್ರಾಂತಿ, ವಿಜಯದಶಮಿ ಹಬ್ಬದಂದು ಸಿಂಪಲ್ಲಾಗಿ ಮುಹೂರ್ತವಾಗಿತ್ತು. ಮೊದಲ ಹಂತದ ಚಿತ್ರೀಕರಣ ಇತ್ತಿಚೆಗಷ್ಟೆ ಶುರುವಾಗುಗಿತ್ತು, ಆದರೆ ಪವರ್ ಸ್ಟಾರ್ ಪುನೀತ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಕೆಲ ದಿನಗಳಕಾಲ ಗ್ಯಾಪ್ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೆ ಶೂಟಿಂಗ್‌ನತ್ತ ಮರಳುತ್ತಿದೆ ಕ್ರಾಂತಿ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಕ್ಲೀನ್ ಶೇವ್ ನಲ್ಲಿರೊ...

ಭಜರಂಗಿ-2 ಭರ್ಜರಿ ರೆಸ್ಪಾನ್ಸ್, ಡೈರೆಕ್ಟರ್ ಹರ್ಷ ಹೇಳಿದ್ದೇನು,,?

www.karnatakatv.net:ದೀಪಾವಳಿ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು ಭಜರಂಗಿ2 ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 29ರಂದು ಭಜರಂಗಿ2 ಚಿತ್ರಮಂದಿರಗಳಿಗೆ ಗ್ರ‍್ಯಾಂಡ್ ಎಂಟ್ರಿ ಕೊಟ್ಟಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ ಶಿವರಾಜ್‌ಕುಮಾರ್ ಫ್ಯಾನ್ಸ್ ಗಳು ಫುಲ್ ಖುಷಿಯಾಗಿದ್ದರು. ಕಥೆ, ಚಿತ್ರಕಥೆ, ಶಿವಣ್ಣನ ನಟನೆ, ಹರ್ಷ ನಿರ್ದೇಶಕನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಅದರಲ್ಲೂ ಸಿನಿಮಾಗಾಗಿ ಬಳಸಿದ ಗ್ರಾಫಿಕ್ಸ್ ಕಂಡು...

ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರ ದುರ್ಮರಣ

ಬೆಳಗಾವಿ- ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೆಳ್ಳಂ ಬೆಳಿಗ್ಗೆ ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಯುವಕ ಹಾಗೂ ಬಾಲಕ ಕಾಲು ಜಾರಿ ಬಿದ್ದಿದ್ದಾರೆ. ಇಬ್ಬರಿಗೂ ಈಜು ಬಾರದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು...

ಪುನೀತ್ ಆಯಸ್ಸಿನ ಬಗ್ಗೆ ರಾಯರು ಕೊಟ್ಟಿದ್ರಾ ಸೂಚನೆ..?!

ಬೆಂಗಳೂರು- ಪುನೀತ್ ರಾಜ್ ಕುಮಾರ್... ಕರುನಾಡಿನ ಜನ ಮಾನಸದಲ್ಲಿ ಎಂದಿಗೂ ಮರೆಯದೇ ಉಳಿಯಲಿರೋ ವೀರ ಕನ್ನಡಿಗ. ಫಿಕ್ನೆಸ್ ವಿಚಾರದಲ್ಲಿ ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದ ಪುನೀತ್ ತಮ್ಮನ್ನು ತಾವು ಆರೋಗ್ಯವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾದಿಗಳನ್ನು ಮಾಡ್ತಿದ್ರು. ಇಂಥಹ ಪುನೀತ್ ಇದ್ದಕ್ಕಿದ್ದಂತೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಆಘಾತಕಾರಿ ಸಂಗತಿ. ಆದ್ರೆ ಈ ಮಧ್ಯೆ ಪುನೀತ್ ರಾಜ್...

ಅಭಿಮಾನಿ ದೇವರುಗಳ ಮೇಲೆ ಲಾಠಿ ಚಾರ್ಜ್ ಬೇಡ- ಶಿವಣ್ಣ ಮನವಿ

ಬೆಂಗಳೂರು- ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಶುಕ್ರವಾರ ಸಂಜೆ ಪುನೀತ್ ಪಾರ್ಥಿವ ಶರೀರವನ್ನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡುತ್ತಿದ್ದಂತೆಯೇ ಅಲ್ಲಿಗೆ ಜನಸಾಗರ ಹರಿದುಬರದೊಡಗಿತ್ತು. ಸಾಗರೋಪಾದಿಯಲ್ಲಿ ನುಗ್ಗುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರಿಗೆ ಸವಾಲಾಗಿತ್ತು. ಸುನಾಮಿಯಂತೆ ನುಗ್ಗುತ್ತಿದ್ದ ಜನರ ಗುಂಪು ಮತ್ತು ಗದ್ದಲ ನಿವಾರಿಸಲು ಪೊಲೀಸರು ಬೇರೆ ದಾರಿಯಿಲ್ಲದೆ...

ಪವರ್ ಸ್ಟಾರ್ ಗೆ ಕಿಚ್ಚನ ನುಡಿನಮನ

ಬೆಂಗಳೂರು- ತಮ್ಮ ನೆಚ್ಚಿನ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್ ಅಗಲಿದ ತಾರೆಗೆ ನುಡಿನಮನ ಸಲ್ಲಿಸಿದ್ದಾರೆ. ಈಗ ಎಲ್ಲಾ ಮುಗಿದು ಹೋಗಿದೆ. ಪುನೀತ್ ಅಗಲಿಕೆ ಕೇವಲ ನಷ್ಟವಲ್ಲ, ಬದಲಾಗಿ ಇದು ಇಡೀ ಚಿತ್ರರಂಗಕ್ಕೆ ಎದುರಾಗಿರೋ ಅಘಾತ ,. ಈ ದುಃಖದಿಂದ ಹೊರಬಂದು ಎಲ್ಲಾ ಮೊದಲಿನಂತಾಗಲು ನಮಗೆ ಕೆಲದಿನಗಳು ಬೇಕು. ಒಂದು...

ಮಮ್ಮಲ ಮರುಗುವಂತೆ ಮಾಡ್ತಿದೆ ಅಪ್ಪು ಹಾಡಿದ ಈ ಕೊನೆಯ ಹಾಡು..!

ಬೆಂಗಳೂರು- ನಿನ್ನೆ ರಾತ್ರಿ ಎಲ್ಲರೊಂದಿಗೆ ನಗುನಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು  ಕಂಠೀರವ ಕ್ರೀಡಾಂಗಣದಲ್ಲಿ ಸ್ತಬ್ಧರಾಗಿ ಮಲಗಿದ್ದಾರೆ. ಇಂದು ಬೆಳಗ್ಗೆವರೆಗೂ ಚೆನ್ನಾಗಿಯೇ ಇದ್ದ ಅಪ್ಪು, ಜಿಮ್ ಮುಗಿಸಿ ಮನೆಯೊಳಗೆ ಬರುತ್ತಿದ್ದಂತೆಯೇ ತೀವ್ರ ಅಸ್ವಸ್ಥರಾಗಿದ್ರು. ಕಡೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ನಿನ್ನೆಯಷ್ಟೇ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ ಡೇಗೆ...

ತಂದೆ-ತಾಯಿಯ ಸಮಾಧಿ ಪಕ್ಕದಲ್ಲೇ ಪುನೀತ್ ಅಂತ್ಯಕ್ರಿಯೆ

ಬೆಂಗಳೂರು- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇದೀಗ ಕಂಠೀರವ ಕ್ರೀಡಾಂಗಣದಲ್ಲಿಸಲಾಗಿದೆ. ಈ ಮೂಲಕ ಸಾರ್ವಜನಿಕರು ಮತ್ತು ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಇನ್ನು ಭಾನುವಾರ ನಟ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿಯೇ ಪುನೀತ್ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ....
- Advertisement -spot_img

Latest News

Dharwad: ಜಮೀರ್ ಅಹಮದ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಜಮೀರ್ ಅಹ್ಮದ್ ಅವರಿಗೆ ಸಚಿವ...
- Advertisement -spot_img