Friday, October 16, 2026

karnataka tv updates

ತಂದೆ-ಮಗನಿಗೆ ಚಾಕು ಇರಿದು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಮುಜಾಮೀಲ್‌ ಕಾಲಿಗೆ ಖಾಕಿ ಫೈರಿಂಗ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಘೋಡಕೆ ಫ್ಲ್ಯಾಟ್‌ನಲ್ಲಿ ಸೋಮವಾರ ರಾತ್ರಿ ತಂದೆ ಮಗನ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಲ್ಲದೇ ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಆರೋಪಿಯ ಮೇಲೆ ಖಾಕಿ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಜಾವೇದ್ ಹಾಗೂ ಮುಜಾಮೀಲ್ ಕುಟುಂಬದವರ ನಡುವೆ ಚಿಕ್ಕ ಮಕ್ಕಳ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್...

Hubli News: ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Hubli News: ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಂತೆ ಇಂದು ಕೂಡಾ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಆನಂದನಗರದ ಘೋಡಕೆ ಪ್ಲಾಟ್ ನಲ್ಲಿ ನಡೆದಿದೆ. ಸಮೀರ್ ಶೇಖ್ (18) ಹಾಗೂ ಆತನ ಚಿಕ್ಕಪ್ಪ ಜಾವೇದ್ ಶೇಖ್ (32) ಎಂಬವರೇ ಚಾಕು...

Political news: ಮನ್‌ಮುಲ್‌ ಚುನಾವಣೆ: ಮಹೇಶ್ ಮೈತ್ರಿ ಪಕ್ಷದ ಅಭ್ಯರ್ಥಿ

Mandya News: ಮದ್ದೂರು: 'ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ (ಮನ್‌ಮುಲ್‌) ಫೆ. 2ರಂದು ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ (ಎನ್‌ಡಿಎ) ಪಕ್ಷಗಳ ಅಭ್ಯರ್ಥಿಯಾಗಿ ಎನ್.ಮಹೇಶ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ' ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು. ಪಟ್ಟಣದ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ನಿವಾಸದಲ್ಲಿ...

ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು: ಸಚಿವ ಸಂತೋಷ್ ಲಾಡ್ ಸಂತಾಪ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸೋರಿಕೆಯಾಗಿ ಉಂಟಾದ ಸ್ಫೋಟದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರ ಪೈಕಿ ಮತ್ತೆ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದು, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ...

ಸಿಲಿಂಡರ್ ಸೋರಿಕೆ ದುರಂತ: ಮತ್ತೋರ್ವ ಅಯ್ಯಪ್ಪಸ್ವಾಮಿ ಮಾಲಾಧಾರಿ ಸಾವು- 7ಕ್ಕೇರಿದ ಮರಣದ ಸಂಖ್ಯೆ

Hubli News: ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಮತ್ತೋರ್ವ ಮಲಾಧಾರಿ ಸಾವಿಗೀಡಾಗಿದ್ದು, ಸತ್ತವರ ಸಂಖ್ಯೆ ಏಳಕ್ಕೇರಿದೆ. ತೇಜಸ್ ಸತಾರೆ ಎಂಬ ಮಾಲಾಧಾರಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ತೇಜಸ್ ಹೊಟೇಲ್‌ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ. ಘಟನೆಯಲ್ಲಿ ಇನ್ನೋರ್ವನ ಸ್ಥಿತಿಯೂ ಗಂಭೀರವಾಗಿದೆ. ಘಟನೆಯ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ...

Numerology: ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಅದೃಷ್ಟ

Numerology: ಸಂಖ್ಯಾಶಾಸ್ತ್ರಜ್ಞೆಯಾಗಿರುವ ಶ್ರೀಮತಿ ಮೀತಾ ಅವರು, ದ್ವಾದಶ ರಾಶಿಗಳ ಫಲಾಾಫಲಗಳನ್ನು ವಿವರಿಸಿದ್ದಾರೆ. ಮೇಷ: ಮೇಷ ರಾಶಿಯವರು ಈ ವರ್ಷ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಅವರ ಕೆಲಸಕ್ಕೆ ಬಾಧೆ ಬರಬಹುದು. ಮನೆಯಲ್ಲಿ ಜಗಳವಾಗಬಹುದು. ಹಾಗಾಗಿ ಆದಷ್ಟು ಕೋಪ ತಾಪ ಕಡಿಮೆ ಮಾಡಿಕೊಳ್ಳಬೇಕು. ವೃಷಭ: ವೃಷಭ ರಾಶಿಯವರು ಕೂಡ ತಾಳ್ಮೆಯಿಂದ ವರ್ತಿಸಿದ್ದಲ್ಲಿ, ಇವರಿಗೆ ರಾಜಯೋಗ ಅನುಭವಿಸುವ ಸಾಧ್ಯತೆ ಇರುತ್ತದೆ. ಶನಿ ಬಲ...

Horoscope: ಕೈ ಮೇಲೆ ಈ ನಂಬರ್ ಬರೆದುಕೊಂಡು ಹೋದರೆ, ನೀವಂದುಕೊಂಡದ್ದು ಆಗುತ್ತದೆ

Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ. ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....

ಹುಬ್ಬಳ್ಳಿ ಮೈದಾನದಲ್ಲಿ ರೌಡಿ ಪರೇಡ್ ನಡೆಸಿ, ಖಡಕ್ ವಾರ್ನಿಂಗ್ ನೀಡಿದ ಕಮಿಷನರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ರೌಡಿಗಳಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹುಬ್ಬಳ್ಳಿಯ ಹಳೇ ಸಿಎಆರ್ ಮೈದಾನದಲ್ಲಿ ಕಮಿಷನರ್ ರೌಡಿ ಪರೇಡ್ ನಡೆಸಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಸಲಾಯಿತು. ಅವಳಿ ನಗರದ 15 ಪೊಲೀಸ್ ಠಾಣೆಗಳಿಂದ ಸುಮಾರು 1000ಕ್ಕೂ ಹೆಚ್ಚು ರೌಡಿಗಳು ಪರೇಡ್ ನಡೆಸಿದರು. ಈ ರೌಡಿಗಳೆಲ್ಲ...

2025ರಲ್ಲಿ ಯಾವುದು ಲಕ್ಕಿ ನಂಬರ್..? ದೇಶದಲ್ಲೇ ಡೇಂಜರ್ ನಂಬರ್ ಯಾವುದು ಗೊತ್ತಾ..?

Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ...

2025 Horoscope: ಈ ರಾಶಿಯವರಿಗೆ ಶನಿ ಕಾಟ ಮುಗಿಯಿತು, ಇನ್ನೇನಿದ್ರೂ ರಾಜಯೋಗ

  Horoscope: 2025ನೇ ಇಸವಿ ಶುರುವಾಗಲು ಇನ್ನು ಎರಡೇ ದಿನ ಬಾಕಿ ಉಂಟು. 2025ನೇ ವರ್ಷ ನನಗೆ ಎಷ್ಟು ಲಕ್ಕಿ, ಎಷ್ಟು ಅನ್‌ಲಕ್ಕಿ ಎಂದು ತಿಳಿದುಕೊಳ್ಳುವ ಕುತೂಹಲ ಹಲವರಿಗೆ ಇರುತ್ತದೆ. ಹಾಗಾಗಿ ಕರ್ನಾಟಕ ಟಿವಿಯಲ್ಲಿ ಜ್ಯೋತಿಷಿಗಳು, ಸಂಸ್ಕತ ವಿದ್ವಾನರೂ ಆದ ಶ್ರೀ ವೇಣುಗೋಪಾಲ್ ಶರ್ಮಾ ಅವರು ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಮೇಷ: ಈ ವರ್ಷ ಭೂಮಿ...
- Advertisement -spot_img

Latest News

Dasara Special: ಮಂಗಳೂರು ದಸರಾ ಉತ್ಸವದ ಹಿಂದಿದೆ ಅವಮಾನಕ್ಕೆ ತಕ್ಕ ಉತ್ತರ ನೀಡಿದವರ ಕಥೆ..

Dasara Special: ನಮ್ಮ ರಾಜ್ಯದಲ್ಲಿ ಮೈಸೂರು ದಸರಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಂಗಳೂರು ದಸರಾಗೂ ಇದೆ. ಆದರೆ ಮೈಸೂರು ದಸರಾ ಶತಮಾನಗಳಿಂದ ನಡೆದು ಬಂದ...
- Advertisement -spot_img