Health Tips: ಯೋಗ ಮಾಡುತ್ತಿದ್ದರೆ, ಯಾವ ರೋಗದ ಚಿಂತೆಯೂ ನಮಗಿರುವುದಿಲ್ಲ ಎಂಬುದು ಯೋಗ ಪಟುಗಳ ಮಾತು. ಹಾಗಾಗಿಯೇ ಭಾರತದ ವಿದ್ಯೆಯಾದ ಯೋಗವನ್ನು ಪ್ರಪಂಚದೆಲ್ಲೆಡೆ ಪಸರಿಸಲೆಂದೇ, ವಿಶ್ವ ಯೋಗ ದಿನಾಚರಣೆ ಮಾಡಲಾಗಿದೆ. ಏಕೆಂದರೆ, ಯೋಗ ಮಾಡಿಯೇ, ಔಷಧಿ ಇಲ್ಲದೇ, ಹಲವು ರೋಗಗಳನ್ನು ಹೋಗಲಾಡಿಸಬಹುದು. ಅದೇ ರೀತಿ ಥೈರಾಯ್ಡ್ ಇದ್ದವರು, ಯೋಗ ಮಾಡಿಯೇ ಆ ಸಮಸ್ಯೆಯನ್ನು ದೂರ...
Health Tips: ಯಾರಿಗೆ ತಾನು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇರೋದಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖದಲ್ಲಿ ಒಂದು ಗುಳ್ಳೆಯೂ ಇರಬಾರದು. ತಮ್ಮ ಮುಖ ಕ್ಲೀನ್ ಆಗಿ ಇರಬೇಕು ಅಂತಾ ಆಸೆ ಇರುತ್ತದೆ. ಆದರೆ ಹಲವರು ಮೊಡವೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರಿಗಾಗಿ ವೈದ್ಯರು ಹೋಮ್ ರೆಮಿಡಿ ಹೇಳಿದ್ದಾರೆ.
https://www.youtube.com/watch?v=1URk6P-0Q7Q
ಕೊಂಚ ಮುಲ್ತಾನಿ ಮಿಟ್ಟಿ ಪುಡಿ, ಕೊಂಚ ನ್ಯಾಚುರಲ್...
Health Tips: ಗೊರಕೆ ಹೊಡೆಯುವುದು ನಮ್ಮ ದೇಹದಲ್ಲಾಗುವ ಸಾಮಾನ್ಯ ಕ್ರಿಯೆಗಳಲ್ಲಿ ಒಂದು. ಆದರೆ ಇದರಿಂದ ನಮ್ಮ ಪಕ್ಕದಲ್ಲಿ ಮಲಗಿದವರಿಗೆ ಕೆಲವೊಮ್ಮೆ ತೊಂದರೆಯುಂಟಾಗುತ್ತದೆ. ಭಾರತೀಯ ಮಹಿಳೆಯರು ಗೊರಕೆಯನ್ನು ನಾರ್ಮಲ್ ವಿಷಯ ಅಂತಲೇ ತೆಗೆದುಕೊಂಡು ಹೋಗುತ್ತಾರೆ. ಆದರೆ ವಿದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳು, ಪತಿಗೆ ಡಿವೋರ್ಸ್ ನೀಡಿರುವುದೇ ಈ ವಿಷಯಕ್ಕೆ. ಪತಿ ಗೊರಕೆ ಹೊಡೆಯುತ್ತಾನೆ. ನನ್ನ ರಾತ್ರಿ...
Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಹೇಳಿದ್ದಾರೆ. ಪ್ರತಿಯೊಂದು ವಿಷಯದ ಬಗ್ಗೆ ಕೌಟಿಲ್ಯರು ವಿವರಿಸಿದ್ದಾರೆ. ಅದರಂತೆ ಪತ್ನಿಗೆ ಸಂಬಂಧಿಸಿದ ಕೆಲ ವಿಷಯಗಳಲ್ಲಿ, ಕೆಲ ಸಮಯದಲ್ಲಿ ಪತಿಯಾದವನು ಆಕೆಯ ಕಾಳಜಿ ಮಾಡಬೇಕು ಅಂದಿದ್ದಾರೆ ಚಾಣಕ್ಯರು. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ..
ಸ್ನೇಹಿತರು, ಸಂಬಂಧಿಕರು ಅಥವಾ ಬೇರೆ ಯಾರೇ ಇದ್ದರು,...
Spiritual: ಯಾರಿಗೆ ತಾನೇ ತಾವು ಜೀವನದಲ್ಲಿ ಉದ್ಧಾರವಾಗಬೇಕು, ಶ್ರೀಮಂತರಾಗಬೇಕು, ಜೀವನದಲ್ಲಿ ನೆಮ್ಮದಿ, ಖುಷಿ ಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ನಮ್ಮ ಜೀವನದಿಂದ ಮೂರು ಸಂಗತಿಗಳನ್ನು ಕೈ ಬಿಡಬೇಕು ಅಂತಾರೆ ವಿದುರರು. ಹಾಗಾದ್ರೆ ಆ 3 ಸಂಗತಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಸೋಮಾರಿತನ. ಅತೀಯಾದ ಸೋಮಾರಿತನದಿಂದ ನಮ್ಮ ಕೆಲಸಗಳು...
Dharwad News: ಧಾರವಾಡ: ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ, ಕವಲಗೇರಿ, ಚಂದನಮಟ್ಟಿ ಗ್ರಾಮಗಳಲ್ಲಿ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದರು.
ರೈತರ ಜಮೀನುಗಳಿಗೆ ತೆರಳಿದ ಕೃಷಿ ಸಚಿವರು ಅಲ್ಲಿ ಮಾನವ ಆಧಾರಿತ ಎಡೆಕುಂಟೆ ಹೊಡೆಯುವ ಸೈಕಲ್‌ಗಳನ್ನು ಫಲಾನುಭವಿ ರೈತರಿಗೆ ವಿತರಿಸಿದರು. ಅಲ್ಲದೇ ಸ್ವತಃ ತಾವೇ ಹೊಲದಲ್ಲಿ ಆ...
Political News: ರಾಜ್ಯದ 7 ಜಿಲ್ಲೆಗಳಲ್ಲಿ ಈ ವರ್ಷ ಹೊಸ ಕೃಷಿ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದ ಎದುರು ಕೃಷಿ ಸಭೆ ನಡೆಸಿದ ಬಳಿಕ ಮಾತನಾಡಿದ ಚಲುವರಾಯಸ್ವಾಮಿ, ವಿಜಯನಗರ, ಯಾದಗಿರಿ, ಕೋಲಾರ, ಗದಗ, ಚಾಮರಾಜನಗರ, ರಾಮನಗರ, ಉಡುಪಿಯಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬಿತ್ತನೆ...
News: ಕಳ್ಳತನದ ಮಾಲು ಸ್ವೀಕರಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕರಾದ ಬಾಬು ಅವರನ್ನು ತುಮಕೂರಿನ ತುರುವೆಕೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಂದು ಬೆಂಗಳೂರಿನ ಬಾಬು ಅವರ ನಿವಾಸಕ್ಕೆ ದಾಳಿ ಮಾಡಿದ ತುರುವೆಕೆರೆ ಪೊಲೀಸರು, ಬಾಬು ಬಂಧನ ಮಾಡಿದ್ದಾರೆ. ಬಾಬು ವಿರುದ್ಧ ಐಪಿಸಿ ಸೆಕ್ಷನ್ 454, 380, 411, 413 ಅಡಿಯಲ್ಲಿ ತುರುವೆಕೆರೆ ಪೊಲೀಸ್...
Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯ ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದವರು, ಟೊಪ್ಪಿ ಹಾಕಿಕೊಂಡವರು ಮಾತ್ರ ಟೆರರಿಸ್ಟ್‌ಗಳು ಅಲ್ಲ. ಸೂಟು ಬೂಟು ಹಾಕಿಕೊಳ್ಳುವವರು, ಇಂಗ್ಲೀಷ್ ಮಾತನಾಡುವವರು ಕೂಡ ಟೆರರಿಸ್ಟ್‌ಗಳೇ. ಧಾರ್ಮಿಕ, ರಾಜಕೀಯ ಸಿದ್ಧಾಂತಗಳನ್ನು ಅವಮಾನಿಸುವುದು. ಅಮಾಯಕರನ್ನು ಕೊಂದು ಹಾಕುವುದು ಕೂಡ ಭಯೋತ್ಪಾದನೆ. ಅಮೆರಿಕ ಕೂಡ ಭಯೋತ್ಪಾದಕ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಹೇಶ್ ಟೆಂಗಿನಕಾಯಿ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ ಅಧಿಕಾರಕ್ಕೆ ಬಂದು ಒಂದೇ ವರ್ಷ ಆಗಿದೆ. ಒಂದೇ ವರ್ಷದಲ್ಲಿ ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ ದಿವಾಳಿ ಮಾಡಿಟ್ಟಿದೆ ಎಂದು ಕಿಡಿ ಕಾರಿದ್ದಾರೆ.
ಪ್ರೀ ಗ್ಯಾರಂಟಿ ನೀಡುವುದಾಗಿ ಹೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಗ್ಯಾರಂಟಿ ನಿರ್ವಹಣೆಗೆ ಈಗ ಬೆಲೆಗಳ ಏರಿಕೆ ಮಾಡುತ್ತಿದೆ. ಪೆಟ್ರೋಲ್ ಡಿಸೇಲ್...
Political News: ದೆಹಲಿಯ ಪ್ರಧಾನ ಮಂತ್ರಿ ನಿವಾಸದ ಎದುರು ವಿದ್ಯಾರ್ಥಿಗಳ ಪರವಹಿಸಿ, ಕಾಂಗ್ರೆಸ್ ನಡೆಸಿದ ಪ್ರತಿಭಟನೆ ನಿಲ್ಲಿಸಿ, ಪೋಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಅಖಿಲೇಶ್...