Saturday, October 17, 2026

karnataka tv updates

ಸರ್ಕಾರಿ ನಿಯಮ ಗಾಳಿಗೆ ತೂರಿ ಕೆಲಸ ಮಾಡುವವರ ಕಲ್ಲು ಗಣಿಗಾರಿಕೆ ಲೈಸೆನ್ಸ್ ರದ್ದು..?

Dharwad News: ಧಾರವಾಡ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಜಾಗದಲ್ಲಿ ಕಳೆದ ಜೂನ್ 19 ರಂದು ಇಬ್ಬರು ಯುವಕರು ಈಜಲು ಹೋಗಿ ಸಾವನ್ನಪ್ಪಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಬಗಲಿ ಅವರು ಕಲ್ಲು ಗಣಿಗಾರಿಕೆ ನಡೆಸುವ ಲೈಸನ್ಸ್ ದಾರರನ್ನ ಕರೆಸಿ ಸಭೆ ಮಾಡಿದರು. ಕಲ್ಲು ಗಣಿಗಾರಿಕೆ...

ಕನ್ನಡಿಗರಿಗೇ ಉದ್ಯೋಗ ಒದಗಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

Dharwad News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಸಮಗ್ರ ಕಾನೂನು ರೂಪಿಸಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೋರಹಾಕಿದ ಪ್ರತಿಭಟನಾಕಾರರು. ಈ ಕೂಡಲೇ ಮಹಿಷಿ ವರದಿಯನ್ನುಜಾರಿಗೊಳಿಸುವಂತೆ ಸರ್ಕಾರಕ್ಕೆ...

ಕೋಪ ಬಂದರೂ ತಾಳ್ಮೆಯಿಂದ ಇರು ರಾಶಿಯವರು ಇವರು

Horoscope: ಒಂದು ಬೆರಳು ಇದ್ದ ಹಾಗೆ ಇ್ನನೊಂದು ಬೆರಳು ಇರೋದಿಲ್ಲಾ ಅಂತಾ ಹೇಳುತ್ತಾರೆ. ಅದೇ ರೀತಿ ಓರ್ವ ಮನುಷ್ಯನ ಗುಣ ಇದ್ದ ಹಾಗೆ ಇನ್ನೋರ್ವ ಮನುಷ್ಯನ ಗುಣ ಇರುವುದಿಲ್ಲ. ಎಲ್ಲರ ಗುಣ, ಮನಸ್ಥಿತಿ, ಚಿಂತನೆ ಬೇರೆ ಬೇರೆ ರೀತಿ ಇರುತ್ತದೆ. ಅದೇ ರೀತಿ ಒಂದೊಂದು ರಾಶಿಯವರದ್ದೂ ಒಂದೊಂದು ಗುಣ. ಅಂಥ ಗುಣಗಳಲ್ಲಿ ನಾವಿಂದು, ಕೋಪ...

ಕ್ಯಾನ್ಸರ್ ಇದೆ ಎಂದು ಕಂಡು ಹಿಡಿಯುವುದು ಹೇಗೆ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರು ಕ್ಯಾನ್ಸರ್‌ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಬಿಪಿ ಶುಗರ್ ಯಾವ ರೀತಿ ಕಾಮನ್ ಆಗಿಬಿಟ್ಟಿದೆಯೋ, ಅದೇ ರೀತಿ ಮುಂದೆ ಕ್ಯಾನ್ಸರ್ ಅಂದ್ರೆ, ಕಾಮನ್ ರೋಗ ಅನ್ನೋ ಥರ ಆದರೂ ಆಗಬಹುದು. ಯಾಕಂದ್ರೆ ನಮ್ಮ ಜೀವನ ಶೈಲಿಯೂ ಅದೇ ರೀತಿ ಇದೆ. ಹಾಗಾದ್ರೆ ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯುವುದು ಹೇಗೆ...

ಪೋರ್ಕ್ ತಿನ್ನುತ್ತಿದ್ದೀರಾ..? ಹಾಗಿದ್ದಲ್ಲಿ ಎಚ್ಚರ, ತಲೆಯೊಳಗೆ ಮೊಟ್ಟೆ ಕಾಣಿಸಿಕೊಳ್ಳುತ್ತೆ..

Health Tips: ಆಹಾರ ಸೇವನೆ ಅಂದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮತ್ತು ಆರೋಗ್ಯ ಹಾಳು ಮಾಡುವ ಎರಡೂ ಕೆಲಸ ಮಾಡಬಲ್ಲ ಕ್ರಿಯೆ. ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮಾಡುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ನಾವು ಕೆಲವು ಆಹಾರ ತಿನ್ನುವಾಗ ಹುಷಾರಾಗಿರಬೇಕು. ವೈದ್ಯರಾದ ಡಾ.ಆಂಜೀನಪ್ಪ...

ದಿನನಿತ್ಯ ಮದ್ಯಪಾನ ಮಾಡುವುದರಿಂದ ಆಗುವ ಸಮಸ್ಯೆಗಳೇನು..?

Health Tips: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರು ಕೂಡ ಕೆಲವರಿಗೆ ಪ್ರತಿದಿನ ಮದ್ಯಪಾನ ಸೇವನೆ ಮಾಡಲೇಬೇಕು. ಅದಕ್ಕಾಗಿ ಅವರು ಬೆಳ್ಳಂಬೆಳಿಗ್ಗೆ ಬಾರ್ ಮುಂದೆ ಬಂದು ನಿಲ್ಲುತ್ತಾರೆ. ಏಕೆಂದರೆ, ಒಂದು ದಿನ ಅವರು ಮದ್ಯಪಾನ ಮಾಡದಿದ್ದಲ್ಲಿ, ಅವರ ದೇಹದಲ್ಲಿರುವ ಶಕ್ತಿಯೇ ಕುಂದುಹೋಗುತ್ತದೆ ಎನ್ನುವುದು ಅವರ ಭ್ರಮೆ. ಅಲ್ಲದೇ, ಕುಡಿಯದ...

ಬಿಯರ್ ಕುಡಿಯೋದು ಒಳ್ಳೆದೋ, ಕೆಟ್ಟದ್ದೋ..?

Health Tips: ಕೆಲವರಿಗೆ ನೀವು ಮದ್ಯಪಾನ ಸೇವನೆ ಮಾಡ್ತೀರಾ ಅಂತಾ ಕೇಳಿದರೆ, ಇಲ್ಲಾ ನಾನು ಬಿಯರ್ ಅಷ್ಟೇ ಕುಡಿಯುತ್ತೇನೆ. ಅದೇನು ಆರೋಗ್ಯಕ್ಕೆ ಅಷ್ಟು ಕೆಟ್ಟದಲ್ಲಾ ಅಂತಾ ಹೇಳ್ತಾರೆ. ಇನ್ನು  ಕೆಲ ಸೆಲೆಬ್ರಿಟಿಗಳು ಜ್ಯೂಸ್ ಕುಡಿದ ಹಾಗೆ ಬಿಯರ್ ಕುಡಿಯುತ್ತಾರೆ. ಅದರಿಂದಲೇ ಅವರ ತೂಕ ಅಷ್ಟು ಹೆಚ್ಚಾಗೋದು. ಹಾಗಾದ್ರೆ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ..?...

ಗೊರಕೆಯಲ್ಲೂ ಬೇರೆ ಬೇರೆ ವಿಧಗಳಿದೆಯಾ..? ಗೊರಕೆಗೆ ಕಾರಣಗಳೇನು..?

Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ...

ಟ್ರೆಡ್ಮಿಲ್ನಲ್ಲಿ ವಾಕ್ ಮಾಡುವುದರಿಂದ ಮಂಡಿ ನೋವು ಹೆಚ್ಚುತ್ತಾ..?

Health Tips: ವಯಸ್ಸಾದ ಮೇಲೆ ಅಥವಾ ದೇಹದಲ್ಲಿ ಶಕ್ತಿ ಇಲ್ಲದಿರುವಾಗ ಕಾಲು ನೋವಾಗೋದು ಸಹಜ. ಆದರೆ ಕೆಲವರು ಆರೋಗ್ಯ ಚೆನ್ನಾಗಿರಲಿ ಎಂದು ವಾಕಿಂಗ್ ಮಾಡ್ತಾರೆ. ಮತ್ತೆ ಕೆಲವರು ನಮಗೆ ವಾಕ್ ಮಾಡಲು ಸಮಯವಿಲ್ಲವೆಂದು ಟ್ರೇಡ್ ಮಿಲ್ ಬಳಸುತ್ತಾರೆ. ಆದರೆ ಟ್ರೇಡ್ಮಿಲ್ ಬಳಸುವ ಬದಲು ವಾಕ್ ಮಾಡುವುದೇ ಉತ್ತಮ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ...

ತಲೆ ಮೇಲೆ ತಲೆ ಬಿದ್ದರೂ ಸದಾ ಕೂಲ್ ಆಗಿ ಇರುವ ರಾಶಿಯವರಿವರು

Horoscope: ಕೆಲವರು ಮಾಡುವ ಕೆಲಸದಲ್ಲಿ, ಆರೋಗ್ಯದಲ್ಲಿ ಅಥವಾ ಯಾವುದೇ ವಿಷಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡ, ಏನೋ ಆಗಬಾರದ್ದು ಆಗೇ ಹೊಯ್ತು ಅನ್ನೋ ರೇಂಜಿಗೆ, ತಮ್ಮ ಆತಂಕ ವ್ಯಕ್ತಪಡಿಸುತ್ತಾರೆ. ಆದ್ರೆ ಇನ್ನು ಕೆಲವರು ಭೂಕಂಪ ಸಂಭವಿಸಿದರೂ, ಏನೂ ಆಗೇ ಇಲ್ಲವೆನೋ ಎಂಬಂತೆ ಜೀವನ ನಡೆಸುತ್ತಾರೆ. ಅಷ್ಟು ಕೂಲಾಗಿರುವ ರಾಶಿ ಯಾವುದು ಅಂತಾ ತಿಳಿಯೋಣ ಬನ್ನಿ.. ವೃಷಭ: ವೃಷಭ...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img