Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...
Lebanon: ಲೆಬನಾನ್‌ನಲ್ಲಿ ಪೇಜರ್ಸ್ ಸ್ಪೋಟಗೊಂಡು 9 ಮಂದಿ ಸಾವನ್ನಪ್ಪಿದ್ದು, 2,800ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವನ್ನಪ್ಪಿದವರೆಲ್ಲ ಹಿಜ್ಬುಲ್ಲಾ ಸಂಘಟನೆಯ ಉಗ್ರರು ಎನ್ನಲಾಗಿದ್ದು, ಈ ಕೆಲಸದ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹಲವು ವರ್ಷಗಳ ಹಿಂದೆ ಪೇಜರ್ಸ್‌ನ್ನು ಮೊಬೈಲ್ ರೀತಿ ಬಳಕೆ ಮಾಡಲಾಗುತ್ತಿತ್ತು. ಉಗ್ರ ಸಂಘಟನೆಗಳು ಇದನ್ನು ಹೆಚ್ಚು ಬಳಸುತ್ತಿದ್ದವು. ಇದೀಗ ಅದೇ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಶಾಸಕ ಸಿ.ಟಿ.ರವಿ ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್ ಡ್ಯಾಶ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು,ದೀಪಾವಳಿ ಒಳಗೆ ಕಾಂಗ್ರೆಸ್ ,ಸಿದ್ದರಾಮಯ್ಯ ಸರ್ಕಾರ ಢಮಾರ್. ಹೊಸ ಸಿಎಂ,ಹೊಸ ಸರ್ಕಾರನಾ...
Hubli News: ಹುಬ್ಬಳ್ಳಿ: ಸಾರ್ವಜನಿಕ ಗಣೇಶನ ಅನ್ನ ಪ್ರಸಾದಕ್ಕೆ ಈ ಹಿಂದಿನಿಂದ ಇಲ್ಲದ ಅನುಮತಿ ಈಗ ಯಾಕೆ? ಪ್ರಸಾದಕ್ಕೆ ಅನುಮತಿ ಕಡ್ಡಾಯ ಮಾಡಿದ್ದು, ಹಿಂದೂಗಳ ಹಬ್ಬವಿದ್ದಾಗ ಮಾತ್ರ ಕಾನೂನು ನೆನಪಾಗುತ್ತವೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರವಾಗಿ...
Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅತ್ಯಂತ ಸಣ್ಣ ಗ್ರಾಮ. ಈ ಗ್ರಾಮದಲ್ಲಿ ವರುಷಕ್ಕೊಮ್ಮೆ ಪ್ರತಿಷ್ಠಾಪನೆ ಮಾಡುವ ಗಣಪತಿಗಳನ್ನು ನೋಡಲು ನಾಡಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಮಕ್ಕಳಿಲ್ಲದವರು, ಮದುವೆ ಯಾಗದವರು, ನೌಕರಿ ಇಲ್ಲದವರು, ವಿದ್ಯೆ ಬುದ್ದಿ ಬೇಕಾದವರು ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಭಕ್ತರಿಗೆ ಇಲ್ಲಿನ ಗಣಪತಿ ಸಂಕಷ್ಟಗಳನ್ನು...
Spiritual: ಗರುಡ ಪುರಾಣದಲ್ಲಿ ಬರುವ ಎಲ್ಲ ವಿಷಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಯಾಕಂದ್ರೆ ಮನುಷ್ಯ ಯಾವ ಕಾರಣಕ್ಕೆ ಉದ್ದಾರವಾಗುತ್ತಾನೆ ಮತ್ತು ಯಾವ ಕಾರಣಕ್ಕೆ ಚಟ್ಟ ಸೇರುತ್ತಾನೆ ಎನ್ನುವ ವಿಷಯವನ್ನು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ ನಾವಿಂದು ಮನುಷ್ಯನಿಗೆ ಯಾವ ಚಟವಿದ್ದರೆ, ಆತ ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲವೆಂದು ತಿಳಿಯೋಣ...
Spiritual: ಎಲ್ಲ ಹಿಂದೂಗಳು ಕೂಡ, ಕೆಲ ನಿಯಮಗಳನ್ನು ಅನುಸರಿಲೇಬೇಕು ಅಂತಾ ಹೇಳಲಾಗಿದೆ. ಆದರೆ ಕೆಲವು ಪದ್ಧತಿಗಳನ್ನು ಎಲ್ಲರೂ ಆಚರಿಸುತ್ತಿಲ್ಲ. ಕೆಲವರು ಆ ಪದ್ಧತಿಗಳನ್ನು ನಂಬುವುದಿಲ್ಲ. ಇನ್ನು ಕೆಲವರಿಗೆ ಅಸಡ್ಡೆ. ಆ ರೀತಿ ಅನುಸರಿಸಲೇಬೇಕಾದ ಪದ್ಧತಿ ಅಂದ್ರೆ, ಧಾರ್ಮಿಕ ದಿನಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಮಾಡದಿರುವುದು. ಮತ್ತು ದೇವರಿಗೆ ಈರುಳ್ಳಿ ಹಾಕಿದ ಪದಾರ್ಥವನ್ನು ನೈವೇದ್ಯ ಮಾಡದಿರುವುದು....
Spiritual: ಹುಟ್ಟಿದ ಪ್ರತೀ ಜೀವಿಗೂ ಸಾವಿದೆ. ಅದೇ ರೀತಿ ಹಿಂದೂಗಳಲ್ಲಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಆಚರಿಸಲಾಗುತ್ತದೆ. ನಿಯಮಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಒಂದು ನಿಯಮ ಅಂದ್ರೆ, ಸಾವಿನ ಮನೆಯಲ್ಲಿ ಅಡುಗೆ ಮಾಡಲಾಗುವುದಿಲ್ಲ. ಒಲೆ ಉರಿಸಲಾಗುವುದಿಲ್ಲ. ಮೃತದೇಹವನ್ನು ಉರಿಸಿ, ಎಲ್ಲರೂ ಸ್ನಾನ ಮಾಡಿ, ಶುದ್ಧರಾಗಿ, ಬಳಿಕ ಒಲೆ ಹೊತ್ತಿಸಿ, ಅಡುಗೆ ಮಾಡಿ, ಬಡಿಸಲಾಗುತ್ತದೆ. ಕೆಲವು ಕಡೆ...
Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಿದ್ದೇವೆ.
https://youtu.be/o7CTDVscynQ
ಸಿಂಹ:...
Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳಲಿದ್ದೇವೆ.
https://youtu.be/o7CTDVscynQ
ಕಟಕ ರಾಶಿ:...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...