Monday, October 12, 2026

karnataka tv updates

Dr. Vidyashankar: ಕಿಡ್ನಿ ಪ್ರಾಬ್ಲಂ ಯಾರಿಗೆ ಹೆಚ್ಚು? ಹೆಂಗಸರಿಗಾ? ಗಂಡಸರಿಗಾ?

Health Tips: ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇಂಥ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವೇನು..? ಇದಕ್ಕೆ ಚಿಕಿತ್ಸೆ ಹೇಗೆ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಲವು ವೈದ್ಯರು ಬಂದು ವಿವರಿಸಿದ್ದಾರೆ. ಅದೇ ರೀತಿ ಇಂದು ಕಿಡ್ನಿ ಪ್ರಾಬ್ಲಮ್ ಪುರುಷರಿಗೆ ಹೆಚ್ಚಾ..? ಮಹಿಳೆಯರಿಗೆ ಹೆಚ್ಚಾ ಅನ್ನೋ ಬಗ್ಗೆ...

Political News: ಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ ಶಾಸಕ ಕೋನರೆಡ್ಡಿ

Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ನವಲಗುಂದ ಶಾಸಕ ಕೋನರೆಡ್ಡಿ,  ಚುನಾವಣೆಯಲ್ಲಿ ಗೆದ್ದ 136 ಜನರಿಗೂ ಮಂತ್ರಿಯಾಗೋ ಬಯಕೆ ಇದ್ದೆ ಇರುತ್ತೆ. ಹಾಗೇ ನಮಗೂ ಮಂತ್ರಿಯಾಗಬೇಕು ಅನ್ನೋ ಬಯಕೆ ಇದೆ ಎಂದಿದ್ದಾರೆ. ಹೈಕಮಾಂಡ ನಮಗೆ ಮಂತ್ರಿ ಸ್ಥಾನ ನೀಡಿದ್ದರೆ ನಿಭಾಯಿಸೋ ಶಕ್ತಿ ಇದೆ. ಮಂತ್ರಿಮಂಡಳ ವಿಸ್ತರಣೆ ಕುರಿತು ಚರ್ಚೆಗಳ ನಡೆಯುತ್ತಿವೆ. ಆದರೆ ಇದರ ಬಗ್ಗೆ...

ನಾನು ಹೈದರಾಬಾದ್‌ನವಳು ಎಂದ ರಶ್ಮಿಕಾ: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿ ಬೈದ ಕನ್ನಡಿಗರು

Sandalwood News: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಹೊಸತರಲ್ಲಿ ಕರ್ನಾಟಕದ ಕ್ರಶ್ ಆಗಿದ್ದರು. ಈ ಸಿನಿಮಾ ಸೆಟ್‌ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಲವ್ ಶುರುವಾಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಇವರಿಬ್ಬರು ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ಈ ಪ್ರೀತಿ ತುಂಬ ದಿನ ನಿಲ್ಲಲಿಲ್ಲ. ರಶ್ಮಿಕಾ ತೆಲುಗು ನಟ ವಿಜಯ್...

ಮಣಿಪುರದಲ್ಲಿ ರಾಷ್ಟ್ರಪತಿ ಅಳ್ವಿಕೆ ಜಾರಿ: ಇದರ ಹಿಂದಿದೆ ಬಿಜೆಪಿಯ ದೊಡ್ಡ ಲೆಕ್ಕಾಚಾರ..?

Political News: ಕಳೆದ ಫೆಬ್ರವರಿ 9ರಂದು ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಎನ್‌ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಹಿಂದೆ ದೀರ್ಘಕಾಲದಿಂದ ಮುಖ್ಯಮಂತ್ರಿ ಆಗಿದ್ದರೂ ಸಹ ತಮ್ಮ ರಾಜ್ಯದಲ್ಲಿ ತಲೆದೂರಿದ್ದ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವುದರಲ್ಲಿ ಅವರು ವಿಫಲರಾದ್ದರು. ಈ ವಿಚಾರಕ್ಕೆ ನಿರಂತರ...

Hubli News: ಮೇವಿನ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರ ಬದುಕಿಗೆ ಬರಸಿಡಿಲು..!

Hubli News: ಹುಬ್ಬಳ್ಳಿ: ದುಷ್ಕರ್ಮಿಗಳು ರೈತರ ಮೇವಿನ ಬಣಿವೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ಮೌಲ್ಯದ ಮೇವು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಕಲಘಟಗಿ ಎಂಬುವ ರೈತರ ಬಣಿವೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ದನಗಳು ತಿನ್ನುವ ಮೇವಿಗೆ ಸಂಕಷ್ಟ ಬಂದೊದಗಿದೆ. ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಬೆಂಕಿಯ...

Chanakya Neeti: ಚಾಣಕ್ಯರ ಪ್ರಕಾರ ಮೂರ್ಖರು ಈ 5 ಗುಣಗಳನ್ನು ಹೊಂದಿರುತ್ತಾರೆ

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು...

Spiritual: ರಾತ್ರಿ ಹೊತ್ತು ಪರ್ಫ್ಯೂಮ್ ಹಾಕಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಕೆಲವರಿಗೆ ಎಲ್ಲಾದರೂ ಹೋಗುವಾಗ ಪರ್ಫ್ಯೂಮ್ ಹಾಕಿಕೊಂಡು ಹೋಗುವ ಅಭ್ಯಾಸವಿರುತ್ತದೆ. ಬೇಸಿಗೆ ಗಾಲದಲ್ಲಿ ಬೆವರಿನ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಪರ್ಫ್ಯೂಮ್ ಹಾಕಲಾಗುತ್ತದೆ. ಆದರೆ ಹಲವರು ಪ್ರತಿದಿನ ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ. ಆದರೆ ಕೆಲ ನಂಬಿಕೆಗಳ ಪ್ರಕಾರ, ರಾತ್ರಿಯ ಹೊತ್ತು ಪರ್ಫ್ಯೂಮ್, ಬಾಡಿ ಸ್ಪ್ರೇ, ಸೆಂಟ್‌ ಬಳಸಬಾರದು. ಇದರಿಂದ ಅಡ್ಡ ಪರಿಣಾಮವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ...

ಮೆಟ್ರೋ ದರ ಇಳಿಕೆ ಮಾಡಲು ಸಿಎಂ ನಿರ್ಧಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಹೀಗಿತ್ತು.

Political News: ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆಯಾಗಿದ್ದು, ನಿನ್ನೆಯಿಂದ ಮೆಟ್ರೋ ಖಾಲಿ ಖಾಲಿಯಾಗಿದೆ. ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಟ್ರೋ ಬಳಿ ಜನ ಬರುವುದನ್ನೇ ನಿಲ್ಲಿಸಿದ್ದಾರೆ. ಮೆಟ್ರೋದಲ್ಲಿ ಹೋಗುವ ಬದಲು, ಕ್ಯಾಬ್ ಮಾಡಿಕೊಂಡು ಹೋಗುವುದೇ ಲೇಸು. ಅದರಲ್ಲಾದರೂ ಅಷ್ಟೇ ಹಣ ನೀಡಿ, ಆರಾಮವಾಗಿ ಹೋಗಬಹುದು ಅಂತಾ ಹೇಳ್ತಿದ್ದಾರೆ. ಈ ಮೂಲಕ ಮೆಟ್ರೋ ದರ ಹೆಚ್ಚಳದ ಬಗ್ಗೆ ಆಕ್ರೋಶ...

Health Tips: ಪುರುಷರ ಬಂಜೆತನ, ವೀರ್ಯಾಣುವಿನಲ್ಲಿರೋ ಕೊರತೆ ಏನು?

Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಹೀನತೆ ಸಮಸ್ಯೆ ಹೆಚ್ಚಾಗುತ್ತ ಹೋಗುತ್ತಿದೆ. ಕೆಲವರು ಮದುವೆನೂ ಬೇಡ, ಮಕ್ಕಳೂ ಬೇಡ ಅಂತಿದ್ದಾರೆ. ಮತ್ತೆ ಕೆಲವರು ಮದುವೆ ಸಾಕು ಮಕ್ಕಳು ಬೇಡ ಅಂತಿದ್ದಾರೆ. ಇನ್ನು ಕೆಲವರು ಮದುವೆಯಾಗಿ, ಮಕ್ಕಳು ಬೇಕು ಅಂತಿದ್ದರೂ ಕೂಡ, ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆಲ್ಲ ಇಂದಿನ ಲೈಫ್‌ಸ್ಟೈಲ್ ಕಾರಣವಾಗಿದೆ. ಡಾ.ಆಂಜಿನಪ್ಪ ಅವರು ಪುರುಷರಲ್ಲಿ...

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

Political News: ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಜಾನಪದ ಗಾಯಕಿ, ಪದ್ಮಶ್ರೀ ಪುಸ್ಕೃತೆ ಸುಕ್ರಿ ಬೊಮ್ಮಗೌಡ ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಇಂದು ಇವರ ಹುಟ್ಟೂರಿನಲ್ಲಿ ಸುಕ್ರಿ ಬೊಮ್ಮಗೌಡ ಅವರ ಅಂತ್ಯಸಂಸ್ಕಾರ ನಡೆದಿದ್ದು, ಸುಕ್ರಿ ಬೊಮ್ಮಗೌಡ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈ ಮೂಲಕ ಕರ್ನಾಟಕ ಓರ್ವ ಜಾನಪದ ಹಾಡುಗಾರ್ತಿಯನ್ನು ಕಳೆದುಕೊಂಡಿದೆ. ಇನ್ನು ಹಲವು ಗಣ್ಯರು ಸುಕ್ರಿ ಅವರ...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img