Monday, October 12, 2026

karnataka tv updates

Hubli News: ಕೈ ಶಾಸಕನ ಮಗನ ದುರ್ವತೆಯ ಬಗ್ಗೆ ನನಗೆ ಮಾಹಿತಿಯೇ ಇಲ್ಲವೆಂದ ಕಾನೂನು ಸಚಿವರು

Hubli News: ಹುಬ್ಬಳ್ಳಿ: ಕೈ ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದು, ಈ ಘಟನೆ ಬಗ್ಗೆ ನನಗೆ ಮಾಹಿತಿಯೇ ಇಲ್ಲವೆಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಜಾರಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲರು, ನನಗೆ ವಿಷಯದ ಬಗ್ಗೆ ಮಾಹಿತಿಯೇ ಇಲ್ಲವೆಂದು ಹೇಳಿದ್ದಾರೆ. ಶಾಸಕರ ಪುತ್ರನ ದರ್ಪದ ಬಗ್ಗೆ ಈಗಾಗಲೇ ವರದಿ...

Health Tips: Kidney Stone ಹೇಗೆ ಬರುತ್ತೆ? ಹೇಗಿರುತ್ತೆ?

Health Tips: ಡಾ. ಆಂಜಿನಪ್ಪಾ ಅವರು ಈಗಾಗಲೇ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಇದೀಗ ಕಿಡ್ನಿ ಸ್ಟೋನ್ ಹೇಗೆ ಆಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಪಿತ್ತಕೋಶದಲ್ಲಿ ಕಲ್ಲಾಗಬಹುದು, ಕಿಡ್ನಿಯಲ್ಲಿ ಕಲ್ಲಾಗಬಹುದು, ಹೊಕ್ಕಳಿನಲ್ಲಿ ಕಲ್ಲಾಗುವುದು ಹೀಗೆ ದೇಹದಲ್ಲಿ ಕಲ್ಲಾಗುವ ಬಗ್ಗೆ ಕೇಳಿರುತ್ತೀರಿ. ಆದರೆ ಅದು ಹೇಗೆ ಆಗತ್ತೆ..? ಯಾವ ತಪ್ಪಿನಿಂದಾಗತ್ತೆ...

Sandalwood News: ಸಿದ್ಲಿಂಗು ಪಾರ್ಟ್ 2 ಸಿನಿಮಾ ಬಗ್ಗೆ ಅನುಭವ ಹಂಚಿಕೊಂಡ ನಟ ಯೋಗಿ, ನಟಿ ಸೋನು

Sandalwood News: ಈ ಮೊದಲು ರಿಲೀಸ್ ಆಗಿದ್ದ ಕನ್ನಡ ಸಿನಿಮಾ ಸಿದ್ಲಿಂಗು ಸಖತ್ ಹಿಟ್ ಆಗಿತ್ತು. ಲೂಸ್‌ ಮಾದ ಯೋಗಿ ಮತ್ತು ರಮ್ಯಾ ನಟನೆ ಎಲ್ಲರ ಗಮನ ಸೆಳೆದಿತ್ತು. ಜೊತೆ ಈ ಸಿನಿಮಾದ ಹಾಡು ಕೂಡ ಕೇಳುಗರ ಮನಸ್ಸಿಗೆ ಮುದ ಕೊಟ್ಟಿತ್ತು. ಇದೀಗ ಸಿದ್ಲಿಂಗು ಪಾರ್ಟ್ 2 ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಯೋಗಿ ಮತ್ತೊಮ್ಮೆ...

Web News: ಯೂಟ್ಯೂಬರ್ ದತ್ತಾ ಅವರ ಕಾರ್‌ನ ವಿಶೇಷಗಳೇನು ಅಂತಾ ನೀವೇ ನೋಡಿ

Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಅವರು ಯಾವ ರೀತಿ ಯೂಟ್ಯೂಬ್ ಶುರು ಮಾಡಿದ್ರು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು. ಅವರ ತಿಂಗಳ ಆದಾಯ ಎಷ್ಟಿತ್ತು ಅನ್ನೋ ಬಗ್ಗೆ ದತ್ತಾ ಅವರೇ, ಕರ್ನಾಟಕ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ, ಇನ್ನಷ್ಟು ಸುದ್ದಿಗಳನ್ನು ದತ್ತಾ ಅವರು ಹಂಚಿಕೊಂಡಿದ್ದಾರೆ. ದತ್ತಾ ಅವರ ಕಾರ್ ಒಳಗಡೆ ಯಾವ ರೀತಿ ಇದೆ...

Bhoomika Manjunath Interview: ಈ ಕೆಲಸ ಮಾಡಿದ್ರೆ ತಿಂಗಳಿಗೆ 5-6 ಕೆಜಿ ಕಡಿಮೆ ಆಗಬಹುದು

Health Tips: ಮೊದಲೆಲ್ಲ ತೂಕ ಹೆಚ್ಚಳವಾಗಿ ಸಣ್ಣ ವಯಸ್ಸಿನಲ್ಲೇ ಖಾಯಿಲೆ ದಾಸರಾಗುವವರ ಸಂಖ್ಯೆ ಕಡಿಮೆ ಇತ್ತು. ಕಾರಣ, ಅವರ ಜೀವನ ಶೈಲಿ ಅಷ್ಟು ಆರೋಗ್ಯಕರವಾಗಿತ್ತು. ಇಂದಿನ ಕಾಲದಲ್ಲಿ ನಮ್ಮ ಆಹಾರ ಶೈಲಿ, ಜೀವಿಸುವ ರೀತಿ ಎಲ್ಲವೂ ಅನಾರೋಗ್ಯಕರ ರೀತಿಯೇ ಆಗಿದೆ. ಹಾಗಾಗಿ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ. ಇನ್ನು ಬೊಜ್ಜು ಬಂದರೆ, ಒಂದೇ ಬರೋದಿಲ್ಲ. ಬದಲಾಗಿ ಬಿಪಿ,...

ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಸ್ಯಾಂಡಲ್‌ವುಡ್ ನಟ ನೆನಪಿರಲಿ ಪ್ರೇಮ್

Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾ್ಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ನಟ ನೆನಪಿರಲಿ ಪ್ರೇಮ್ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ಕುಂಭಮೇಳ ಪುಣ್ಯಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ ಎಂದು ಬರೆದುಕೊಂಡಿದ್ದಾರೆ. 144 ವರ್ಷಕ್ಕೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗಿಯಾಗಲೇಬೇಕೆಂದು 40ಕೋಟಿಗೂ ಹೆಚ್ಚು ಜನ ಈಗಾಗಲೇ ಕುಂಭ ಮೇಳಕ್ಕೆ...

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಣ್ಯ ಸ್ನಾನ

Political News: ಉತ್ತರಪ್ರದೇಶದ ಅಲಾಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಪೂರ್ಣ ಕುಂಭಮೇಳ ನಡೆಯುತ್ತಿದ್ದು, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಇಂದು ಪ್ರಯಾಗರಾಜ್‌ಗೆ ಆಗಮಿಸಿದ್ದ ದ್ರೌಪದಿ ಮುರ್ಮುರನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಸ್ವಾಗತಿಸಿದರು. ಬಳಿಕ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. 144...

ನಟ ವಿಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ನಟಿ ರಶ್ಮಿಕಾ ಮಂದಣ್ಣ

Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ,...

ಭರ್ಜರಿಯಾಗಿ ನಡೆದ ‘ಸಿದ್ಲಿಂಗು 2’ ಪ್ರೀ-ರಿಲೀಸ್‍ ಇವೆಂಟ್‍: ಮೊದಲ ಬಾರಿ ವೇದಿಕೆ ಮೇಲೆ ವಿಜಿಗೆ ಮಾವ ಎಂದ ಯೋಗಿ

Sandalwood News: ಕನ್ನಡ ಚಿತ್ರರಂಗದ ನಿರೀಕ್ಷೆಯ ಚಿತ್ರಗಳಲ್ಲೊಂದಾದ ಯೋಗಿ ಅಭಿನಯದ ಮತ್ತು ವಿಜಯಪ್ರಸಾದ್‍ ನಿರ್ದೇಶನದ ‘ಸಿದ್ಲಿಂಗು 2’ ಚಿತ್ರವು ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ಭಾನುವಾರ ರಾತ್ರಿ ನಗರದ MMB Legacyಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಯೋಗಿ ಅವರ ಮಾವ, ‘ಸ್ಯಾಂಡಲ್‍ವುಡ್‍ ಸಲಗ’ ಎಂದೇ ಖ್ಯಾತರಾಗಿರುವ ‘ದುನಿಯಾ’ ವಿಜಯ್‍ ಬಂದು...

Sandalwood : ‘ಭುವನಂ ಗಗನಂ’ಗೆ ಸ್ಯಾಂಡಲ್ ವುಡ್ ಸಾಥ್…ಫೆ.14ಕ್ಕೆ ಪ್ರಮೋದ್-ಪೃಥ್ವಿ ಸಿನಿಮಾ ರಿಲೀಸ್

Sandalwood News: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಪ್ರಮೋದ್ ಹಾಗೂ ಪೃಥ್ವಿ ಅಂಬರ್ ನಟನೆಯ ಭುವನಂ ಗಗನಂ ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರ ಕಾರ್ಯಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಭುವನಂ ಗಗನಂ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ನಟರಾದ ಡಾರ್ಲಿಂಗ್...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img