Saturday, May 23, 2026

karnataka tv updates

‘ನನ್ನನ್ನು ಟ್ರೋಲ್ ಮಾಡುವರಿಗಾಗಿ ಮತ್ತಷ್ಟು ಫೋಟೋಸ್’…

ಮೊನ್ನೆ ಮೊನ್ನೆ ತಾನೇ ಬಿಕಿನಿಯಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿ, ಅಮಿರ್ ಖಾನ್ ಪುತ್ರಿ ಇರಾ ಎಲ್ಲೆಡೆ ಟ್ರೋಲ್ ಆಗಿದ್ದರು. ಮಗಳೊಂದಿಗೆ ಅಪ್ಪನನ್ನು ಕೂಡಾ ಟ್ರೋಲ್ ಮಾಡಲಾಗಿತ್ತು. ಶ್ರೀಮಂತರ ಮಕ್ಕಳಿಗೆ ಬಿಕಿನಿ, ಬಡವರಿಗೆ, ಮಧ್ಯಮ ವರ್ಗದವರಿಗೆ ಬುರ್ಖಾ, ಹಿಜಾಬ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಕೆಲ ವರ್ಷಗಳ ಹಿಂದೆ ಅಮೀರ್ ಖಾನ್ ಮತ್ತು ಎರಡನೇಯ ಮಾಜಿ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 2

ಹಿಂದಿನ ಭಾಗದಲ್ಲಿ ನಾವು ವಸಿಷ್ಟರು ಮತ್ತು ಅವರ ಪುತ್ರರು ಯಜ್ಞ ಮಾಡಲು ಒಪ್ಪದ ಕಾರಣ, ತ್ರಿಶಂಕು ಅವರಿಗೆ ಬೈದು, ಶಾಪ ಗಿಟ್ಟಿಸಿಕೊಂಡು, ಚಾಂಡಾಳನಾಗಿ. ನಂತರ ವಿಶ್ವಾಮಿತ್ರರ ಬಳಿ ಹೋಗಿ, ಯಜ್ಞ ಮಾಡಲು ವಿನಂತಿಸಿಕೊಂಡ ಬಗ್ಗೆ ಕೇಳಿದ್ದೆವು. ಇದೀಗ ಯಜ್ಞ ಮಾಡಲು ಒಪ್ಪಿದ ವಿಶ್ವಾಮಿತ್ರರು, ಯಜ್ಞವನ್ನ ಪೂರ್ಣಗೊಳಿಸಿದರೇ..? ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗ ಸಿಕ್ಕಿತೇ ಅನ್ನೋ ಬಗ್ಗೆ...

ತ್ರಿಶಂಕು ಅಂದ್ರೆ ಯಾರು..? ತ್ರಿಶಂಕು ಸ್ವರ್ಗ ಸಿದ್ಧ ಮಾಡಿದ್ಯಾರು..? ಯಾಕೆ ಮಾಡಿದ್ರು..?- ಭಾಗ 1

ಮನುಷ್ಯ ಸತ್ತ ಬಳಿಕ ಸ್ವರ್ಗಕ್ಕೆ ಹೋಗುತ್ತಾನೆ ಅಥವಾ ನರಕಕ್ಕೆ ಹೋಗುತ್ತಾನೆ. ಆದ್ರೆ ಓರ್ವನ ಸ್ಥಿತಿ ಹೇಗಿತ್ತೆಂದರೆ, ಅವನು ಸ್ವರ್ಗಕ್ಕೂ ಹೋಗಲಿಲ್ಲ, ನರಕಕ್ಕೂ ಹೋಗಲಿಲ್ಲ, ತಿರುಗಿ ಭೂಮಿಗೂ ಬರಲಾಗಲಿಲ್ಲ. ಅಂಥ ಪರಿಸ್ಥಿತಿ ಬಂದಿತ್ತು. ಅವನೇ ತ್ರಿಶಂಕು. ಯಾರಾದರೂ ಕೆಲಸ ಮಾಡಲು ಹೋಗಿ, ಅರ್ಧಕ್ಕೆ ಸಿಕ್ಕಿಹಾಕಿಕೊಂಡರೆ, ಅಂಥವರಿಗೆ ಅವನದ್ದು ತ್ರಿಶಂಕು ಪರಿಸ್ಥಿತಿಯಾಗಿ ಹೋಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ...

ನಿಮ್ಮ ಪತ್ನಿಯನ್ನು ಈ ಮೂರು ಸಮಯದಲ್ಲಿ ಎಂದಿಗೂ ಒಬ್ಬಂಟಿಯಾಗಲು ಬಿಡಬೇಡಿ..

ಚಾಣಕ್ಯರ ಚಾಣಕ್ಯ ನೀತಿಯ ಬಗ್ಗೆ ಹಲವಾರು ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ. ಮದುವೆಯಾಗುವ ಬಗ್ಗೆ, ಪತ್ನಿಯಾಗುವವಳಿಗೆ ಪತಿ ಕೇಳಬೇಕಾದ ಪ್ರಶ್ನೆಯೇನು..? ಯಶಸ್ವಿಯಾಗಬೇಕಾದಲ್ಲಿ ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಪತಿಯಾದವನು ಪತ್ನಿಯನ್ನು ಯಾವ ಮೂರು ಸಮಯದಲ್ಲಿ ಒಬ್ಬಂಟಿಯಾಗಿ ಬಿಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ...

ಇಂಥ ಕನಸು ಬಿದ್ದಲ್ಲಿ, ಅದನ್ನ ಯಾರಲ್ಲಿಯೂ ಹೇಳಬೇಡಿ.. ಯಾಕಂದ್ರೆ ಇದು ಲಕ್ಕಿ ಡ್ರೀಮ್..

ಸ್ವಪ್ನ ಶಾಸ್ತ್ರದಲ್ಲಿ ನಮಗೆ ಬೀಳುವ ಎಲ್ಲ ರೀತಿಯ ಕನಸುಗಳ ಬಗ್ಗೆ ವಿವರಣೆ ನೀಡಲಾಗದೆ. ಅದರಲ್ಲಿ ಕೆಲ ಕನಸುಗಳು ಬಿದ್ದಾಗ, ಅದನ್ನ ಇತರರ ಬಳಿ ಹೇಳಿಕೊಳ್ಳಬಾರದು ಅಂತಲೂ ಹೇಳಲಾಗಿದೆ. ಹಾಗಾದ್ರೆ ಎಂಥ ಕನಸು ಬಿದ್ದಾಗ, ನಾವು ಅದನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕೆಲವು ಕನಸುಗಳು ನಮ್ಮ ಲಕ್ ಖುಲಾಯಿಸುವ...

ಸೀತೆಯನ್ನ ರಾಮ ಅಗ್ನಿ ಪರೀಕ್ಷೆಗೆ ತಳ್ಳಿದ್ದೇಕೆ ಗೊತ್ತಾ..?

ಅಗ್ನಿ ಪರೀಕ್ಷೆ ಅನ್ನೋ ಶಬ್ಧ ಕೇಳಿದ ತಕ್ಷಣ ನಮ್ಮ ತಲೆಗೆ ಹೊಳೆಯುವ ಮೊದಲ ಹೆಸರೇ ಸೀತಾ ಮಾತೆ. ಸೀತೆಗೆ ಶ್ರೀರಾಮ ಗ್ನಿ ಪರೀಕ್ಷೆಗೆ ದೂಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಯಾಕೆ ಶ್ರೀರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡಿದನೆಂದು ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಒಮ್ಮೆ ಶ್ರೀರಾಮನ...

ನೀವು ಈ ಸ್ಕ್ರಬರ್ ಒಮ್ಮೆ ಬಳಸಿದ್ರೆ, ಕೆಮಿಕಲ್ಯುಕ್ತ ಕ್ರೀಮ್ ಮರೆತೇ ಬಿಡ್ತೀರಾ..

ನಾವಿಂದು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, ದಿ ಬೆಸ್ಟ್ ಸ್ಕ್ರಬರ್ ತಯಾರಿಸೋದು ಹೇಗೆ ಅಂತಾ ಹೇಳ್ತೀವಿ. ಇದನ್ನ ನೀವು ಮನೆಯಲ್ಲಿ ತಯಾರಿಸಿ, ಅಪ್ಲೈ ಮಾಡಿ, ರಿಸಲ್ಟ್ ಕಂಡ ಬಳಿಕ, ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬರ್‌ಗಳನ್ನ ಮರೆತೇ ಬಿಡ್ತೀರಾ.. ಅಷ್ಟು ಬೆಸ್ಟ್ ಈ ಹೋಮ್‌ ಮೇಡ್ ಸ್ಕ್ರಬರ್.  ಹಾಗಾದ್ರೆ ಇದಕ್ಕೆ ಬೇಕಾಗಿರೋ ಮಸಾಮಗ್ರಿಗಳೇನು..? ಇದನ್ನ ತಯಾರಿಸೋದು...

ಮನೆಯಲ್ಲೇ ತಯಾರಿಸಿ ಆ್ಯಲೋವೆರಾ ಎಣ್ಣೆ..

ಆ್ಯಲೋವೆರಾ ಅಂದ್ರೆ ನಮ್ಮ ಹಲವು ಸಮಸ್ಯೆಗಳಿಗೆ ರಾಮ ಬಾಣವಿದ್ದಂತೆ. ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ. ಮುಖಕ್ಕೆ ಹಚ್ಚಿದ್ರೆ, ಸ್ಕಿನ್ ಮೇಲೆ ಒಂದು ಕಲೆಯೂ ಕಾಣಸಿಗಲ್ಲಾ. ಇನ್ನು ಸುಟ್ಟ ಗಾಯಕ್ಕೆ ಹಚ್ಚಿದ್ರೆ, ಅಲ್ಲಿ ಸುಟ್ಟಿತ್ತು ಅನ್ನೋದೇ ಗೊತ್ತಾಗಲ್ಲಾ, ಹಂಗೆ ವಾಸಿಯಾಗತ್ತೆ. ಇನ್ನು ಇದನ್ನ ಸೇವಿಸಿದ್ರೆ, ಹೊಟ್ಟೆ ನೋವಿನ ಸಮಸ್ಯೂ ಕಡಿಮೆಯಾಗತ್ತೆ. ಹಾಗಂತ ಗರ್ಭಿಣಿಯರು...

ಸಾಫ್ಟ್, ಫೇರ್, ಬ್ಯೂಟಿಫುಲ್ ಮುಖ ನಿಮ್ಮದಾಗಬೇಕೆ..? ಹಾಗಾದ್ರೆ ಈ ಫೇಸ್ ಪ್ಯಾಕ್ ಬಳಸಿ..

ಇಂದಿನ ಯುವ ಪೀಳಿಗೆಯವರು ತಿಂಗಳಿಗೆ ಎರಡು ಬಾರಿಯಾದರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾರೆ. ಅಲ್ಲಿ, ಕ್ಲೀನ್ ಅಪ್, ಫೇಸ್‌ಪ್ಯಾಕ್, ಬ್ಲೀಚಿಂಗ್ ಇತ್ಯಾದಿ ಮಾಡಿಸಿ, ದಿನಗಳೆದಂತೆ ಮುಖದ ನ್ಯಾಚುರಲ್ ಬ್ಯೂಟಿ ಕಳೆದುಕೊಳ್ತಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ವಿಭಿನ್ನ ತರಹದ ಕ್ರೀಮ್, ಜೆಲ್‌ಗಳನ್ನು ಬಳಸಿ, ಇರುವ ಸೌಂದರ್ಯವನ್ನೂ ಕಳೆದುಕೊಳ್ತಿದ್ದಾರೆ. ಅಂಥವರಿಗಾಗಿ ನಾವಿಂದು ಒಂದು ಫೇಸ್‌ಪ್ಯಾಕ್ ರೆಸಿಪಿ ತಂದಿದ್ದೇವೆ. ಅದ್ಯಾವುದು..?...

ಕುತೂಹಲ ಹುಟ್ಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಚಿತ್ರೀಕರಣ ಮುಕ್ತಾಯ

ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ "ಶುಗರ್ ಫ್ಯಾಕ್ಟರಿ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್ ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣ ಮುಕ್ತಾಯ ದಿನದ ಸಂಭ್ರಮವನ್ನು ಚಿತ್ರತಂಡ ಸಂತಸದಿಂದ ಆಚರಿಸಿದೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ ‍55 ದಿನಗಳ ಚಿತ್ರೀಕರಣ...
- Advertisement -spot_img

Latest News

Political News: ಪ್ರಧಾನಿ ಮೋದಿ ಆಡಳಿತದ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

Political News: ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆಯೂ ಹೆಚ್ಚಿದ್ದು, ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನತೆಗೆ ಬೆಲೆ...
- Advertisement -spot_img