ಭಾರತದಲ್ಲಿ (India) ಕೊರೋನಾ ವೈರಸ್ (corona virus) 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿ ಇಂದು 13,166 ಮಂದಿಗೆ ಕೊರೋನಾವೈರಸ್ 24 ಗಂಟೆಗಳಲ್ಲಿ 302 ಸಾವು, 26,988 ಮಂದಿ ಗುಣಮುಖ ಕೊವಿಡ್-19 ಸಕ್ರಿಯ ಪ್ರಕರಣ ಸಂಖ್ಯೆ 1,34,235 ರಷ್ಟಿದೆ. ದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.1.28ರಷ್ಟಾಗಿದೆ ಎಂದು...
ತುಮಕೂರು ಗ್ರಾಮ ಪಂಚಾಯತ್ (Tumkur Gram Panchayat) ಯಲ್ಲಿ ಲೈಬ್ರರಿ (Library) ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.. ಆಸಕ್ತ ಅಭ್ಯರ್ಥಿಗಳು ಮಾರ್ಚ್ 14ರ ಒಳಗೆ ಆಫ್ಲೈನ್ (Offline) ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಬಗ್ಗೆ ಮಾಹಿತಿ.
ಸಂಸ್ಥೆಯ ಹೆಸರು : ತುಮಕೂರು ಗ್ರಾಮ ಪಂಚಾಯತ್
ಹುದ್ದೆಗಳ ಸಂಖ್ಯೆ: 19ಉದ್ಯೋಗ ಸ್ಥಳ: ತುಮಕೂರು,...
ಬರ್ತ್ ಡೇ ಪಾರ್ಟಿ (Birthday Party) ವಿಚಾರಕ್ಕೆ ಗಂಡ ಹೆಂಡತಿ ಜಗಳವಾಡಿದ್ದಾರೆ, ಮರುದಿನ ಗಂಡ ತನ್ನ ಪೇಸ್ ಬುಕ್ ಅಕೌಂಟ್ (Facebook account) ನಲ್ಲಿ ಹೆಂಡತಿಯ ಪೋಟೋ ಹಾಕಿ RIP ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ, ಹೆಂಡತಿ ನಾಪತ್ತೆಯಾಗಿದ್ದು ಆಕೆಯ ಹೆತ್ತವರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (doddaballapura) ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ...
ಥ್ರಿಲ್ ಆದ್ರು ಸಿದ್ಧರಾಮಯ್ಯ!ನಟಭಯಂಕರ ಸಿನಿಮಾದ ವಿಶೇಷ poster release ಮಾಡಿ ಒಂದೆರಡು ನಿಮಿಷ ಹಾಗೇ ನಿಂತುಬಿಟ್ರು!ಪ್ರಥಮ್ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ತಾರಗಣದ ಹಾರರ್ ಆಕ್ಷನ್ ಕಾಮಿಡಿ ನಟಭಯಂಕರ ಸಿನಿಮಾದ ತಂಡದೊಂದಿಗೆ ಕಾಲಕಳೆದ ಸಿದ್ಧರಾಮಯ್ಯನವರು ತಂಡಕ್ಕೆ ಹಾರೈಸಿದ್ರು…!ನನ್ನ ಹೆಸರಲ್ಲೂ ರಾಮನಿದ್ದಾನೆ ನಿನ್ ಸಿನಿಮಾದಲ್ಲೂ ರಾಮಭಕ್ತ ನ ಹನುಮನ ಗೆಟಪ್…ಚೆನ್ನಾಗಿದೆ! ನಿನ್ನ ಡೈರೆಕ್ಷನ್ ಅಲ್ವೇನಪ್ಪ… ನಾನ್ ನೋಡೇ...
ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್...
ಹೆಣ್ಣುಮಕ್ಕಳು ಹೆಚ್ಚಾಗಿ ನಟನನೆಯತ್ತ ಒಲವು ತೋರಿಸುತ್ತಾರೆ. ನಿರ್ದೇಶನಕ್ಕೆ ಬರುವುದು ತೀರ ಕಡಿಮೆ. ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಕೆಲವು ಕಡಿಮೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪ್ರೇರಣ ಅಗರವಾಲ್, ಈಗ ವಿಭಿನ್ನ ಕಥಾಹಂದರ ಹೊಂದಿರುವ "ಸೋಲ್ಡ್" ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಪ್ರಥಮ ನಿರ್ದೇಶನದಲ್ಲೇ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಮಾನವ ಕಳ್ಳ ಸಾಗಾಣಿಕೆ ಹಾಗೂ ಬಾಲ...
ದೊಡ್ಡಬಳ್ಳಾಪುರ : ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಹಿನ್ನಲೆ ಟ್ರಸ್ಟ್ ನವರು ಆರ್ಚಕನನ್ನ ವಜಾ ಮಾಡಿದ್ದರು, ಆರ್ಚಕ ದೇವಾಲಯಕ್ಕೆ ಬಾಗಿಲು ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (doddaballapura) ನಗರದ ಕರೇನಹಳ್ಳಿಯ ಬಯಲು...
ಹಸಿರು ಬಟಾಣಿ ಅಂದ್ರೆ ನಮಗೆಲ್ಲ ಪಲಾವ್, ಪನೀರ್ ಕರಿ, ಪಲ್ಯ ಇವುಗಳೇ ನೆನಪಿಗೆ ಬರತ್ತೆ. ಆದ್ರೆ ಈ ಹಸಿರು ಬಟಾಣಿಯನ್ನ ಯಾರೂ ಹಸಿಯಾಗಿ ತಿನ್ನೋಕ್ಕೆ ಇಷ್ಟಪಡಲ್ಲ. ಕಾರಣ ಇದು ಸ್ವಲ್ಪ ಕಹಿಯಾಗಿರತ್ತೆ. ಆದ್ರೂ ಕೂಡ ನೀವು ಹಸಿ ಬಟಾಣಿಯಿಂದ ತಿನ್ನುವುದರಿಂದ, ಕೆಲ ಆರೋಗ್ಯಕರ ಲಾಭ ಪಡಿಯಬಹುದು. ಹಾಗಾದ್ರೆ ಯಾವುದು ಆ ಆರೋಗ್ಯಕರ ಲಾಭ ಅನ್ನೋ...
ಕರ್ಪೂರ ಅಂದ್ರೆ, ಬರೀ ಪೂಜೆಗೆ, ಧೂಪ ದೀಪ ಹಚ್ಚೋಕ್ಕೆ ಬಳಸುವ ಸಾಮಗ್ರಿ ಅಂತಾ ನಾವು ತಿಳಿದಿದ್ದೇವೆ. ಆದ್ರೆ ಕರ್ಪೂರದಿಂದ ಆರೋಗ್ಯ ಕೂಡ ವೃದ್ಧಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
1. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಜ್ವೈನ್ ಅಂದ್ರೆ ವೋಮವನ್ನ ಹಾಕಿ, ಚೆನ್ನಾಗಿ...
ಬೆಳ್ಳಿ ಅಂದ್ರೆ ನಮಗೆ ನೆನಪಿಗೆ ಬರೋದು ಬೆಳ್ಳಿ ದೀಪ, ಬೆಳ್ಳಿ ಬಟ್ಟಲು, ಗೆಜ್ಜೆ, ಕಾಲುಂಗುರ, ಚಿಕ್ಕ ಮಕ್ಕಳ ಬಳೆ ಇತ್ಯಾದಿ. ಇದೇ ಬೆಳ್ಳಿ ಆಭರಣಗಳಿಂದ ನಮ್ಮ ಆರೋಗ್ಯವನ್ನ ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾದ್ರೆ ಬೆಳ್ಳಿಯಿಂದ ಆರೋಗ್ಯ ವೃದ್ಧಿ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳ್ಳಿಯ ಕಾಲುಂಗುರ, ಗೆಜ್ಜೆ, ಧರಿಸುವುದರಿಂದ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಮತ್ತು...
Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ.
ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...