Wednesday, September 23, 2026

karnataka tv

ಯಾವ ದಿನ ಯಾವ ದೇವರಿಗೆ ಪೂಜೆ ಮಾಡಬೇಕು..?

ನಾವು ದೇವರ ಪೂಜೆ ಏನೋ ಮಾಡುತ್ತೇವೆ. ಆದ್ರೆ ಯಾವ ದಿನ ಯಾವ ದೇವರಿಗೆ ಪೂಜಿಸಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ಪ್ರತಿದಿನ ಪೂಜೆ ಮಾಡಲಾಗದಿದ್ದರೂ, ಆ ದೇವರನ್ನ ನೆನೆಯಬಹುದು. ಹಾಗಾದ್ರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಅನ್ನೋದನ್ನ ತಿಳಿಯೋಣ ಬನ್ನಿ.. ಸೋಮವಾರ. ಸೋಮವಾರದ ದಿನ ಶಿವನ ಪೂಜೆ ಮಾಡಬೇಕು. ಭಕ್ತರು ಶಿವನ ದೇವಸ್ಥಾನಕ್ಕೆ ಹೋಗಿ ಜಲಾಭಿಶೇಕ...

ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಮಿಂಚಲಿದ್ದಾರೆ ಸಮಾಜ ಸೇವಕಿ ಲಲಿತಾಂಬ..!

ಕೆಲ ವರ್ಷಗಳ ಹಿಂದೆ ಈಟಿವಿ ಕನ್ನಡದಲ್ಲಿ ಬರುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ..? ಸಿಹಿ ಕಹಿ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿನ ನೋಡಲು ಎಲ್ಲರೂ ತುದಿಗಾಲಿನಲ್ಲಿ ಕಾದು ಕುಳಿತಿರುತ್ತಿದ್ದರು. ಧಾರಾವಾಹಿಯಲ್ಲಿ ಬರುವ ಎಲ್ಲ  ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಅಚ್ಚುಳಿದಿದೆ. ಡಾ. ವಿಠ್ಠಲ್ ರಾವ್, ಲಲಿತಾಂಬಾ, ಶ್ರೀಲತಾ, ಪಲ್ಲಿ,...

ಕಾಮಾಕ್ಯ ದೇವಸ್ಥಾನದ ವಿಶೇಷತೆಗಳೇನು..? ಇಲ್ಲಿ ಪ್ರಸಾದವಾಗಿ ಏನು ಕೊಡ್ತಾರೆ ಗೊತ್ತಾ..?

ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಅಂಥ ಶಕ್ತಿ ಪೀಠಗಳಲ್ಲಿ ಕಾಮಾಕ್ಯ ದೇವಿಯ ಶಕ್ತಿ ಪೀಠ ಕೂಡಾ ಒಂದು. ಸಾಮಾನ್ಯವಾಗಿ ನಾವು ದೇವಿ ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸುತ್ತೇವೆ. ಆದ್ರೆ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಯೋನಿಗೆ ಪೂಜೆ ಸಲ್ಲಿಸಲಾಗತ್ತೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. https://youtu.be/ftivru4HVRw ಗುವಾಹಟಿಯ ನೀಲಾಂಚಲ ಬೆಟ್ಟದ ಮೇಲೆ ಈ ಕಾಮಾಕ್ಯ ದೇವಿಯ...

ʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ

ಇಂದು ನಡೆದ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬರೀ ಒಂದು ಸ್ಥಾನ ಮಾತ್ರ ಗಳಿಸಿದ್ದು, ಹಾಸನದಲ್ಲಿ ರೇವಣ್ಣನವರ ಮಗ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಉಳಿದ ಯಾವ ಸ್ಥಳದಲ್ಲಿಯೂ ಜೆಡಿಎಸ್ ಗೆಲುವು ಸಾಧಿಸಲಿಲ್ಲ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಜನ ಬಲ ಸೋತಿದೆ ಅನ್ನೋದಕ್ಕೆ ಬೇಸರವಾಗಿದೆ,...

ಪರಿಷತ್ ಚುನಾವಣೆಯ 25 ಸ್ಥಾನಗಳ ಫಲಿತಾಂಶ ಪ್ರಕಟ..!

ಕರ್ನಾಟಕ : ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ 20 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಇಂದು ಚುನಾವಣಾ ಫಲಿತಾಂಶ ಬಿಡುಗಡೆಯಾಗಿದೆ. 24 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು 1 ಕ್ಷೇತ್ರದ ಫಲಿತಾಂಶ ಪ್ರಕಟವಾಗಬೇಕಾಗಿದೆ.ಈ ಬಾರಿ ಜೆಡಿಎಸ್ 1 ಕ್ಷೇತ್ರವನ್ನು ಮಾತ್ರ ಗೆದ್ದಿದ್ದು, ತನ್ನ ಕುಟುಂಬದ ಕುಡಿಯನ್ನು ಗೆಲ್ಲಿಸಿ ಕೊಳ್ಳುವುದರಲ್ಲಿ...

ನಾಳೆಯಿಂದ ಕಬ್ಜ ಸೆಟ್‌ನಲ್ಲಿ ಕಿಚ್ಚ ಸುದೀಪ್..!

www.karnatakatv.net:ಕಬ್ಜ ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಆರ್.ಚಂದ್ರು ಅವರ ಕನಸಿನ ಕೂಸು ಎಂದೇ ಹೇಳಬಹುದು. ಸದ್ಯ ಚಿತ್ರದ ಅರ್ಧದಷ್ಟು ಕೆಲಸಗಳು ಪೂರ್ಣಗೊಂಡಿದ್ದು ನಾಳೆ ಚಿತ್ರತಂಡವನ್ನು ಸೇರಲಿದ್ದಾರೆ ಕಿಚ್ಚ ಸುದೀಪ್. ಆಸಕ್ತಿದಾಯಕ ಪಾತ್ರ ಮಾಡಲಿರುವ ಸುದೀಪ್, ಮಾಫಿಯಾ ದೊರೆ ಭಾರ್ಗವ್ ಭಕ್ಷಿ...

ಅರ್ಜುನ್ ಸರ್ಜಾಗೆ ತಗುಲಿದ ಕೊರೋನಾ ವೈರಸ್..!

www.karnatakatv.net:ಕೊರೋನಾ ವೈರಸ್ ಇಡಿ ಪ್ರಪಂಚದಾದ್ಯoತ ಹಬ್ಬಿ ಜನರಿಗೆ ಸಮಸ್ಯೆ ಉಂಟುಮಾಡಿತ್ತು. ಸದ್ಯ ಭಾರತದಲ್ಲಿ ಕೊರೋನಾ ಕೇಸುಗಳು ಕೊಂಚ ಕಡಿಮೆ ಇದೆ. ಯಾರನ್ನು ಬಿಡದ ಈ ಕೊರೋನಾ ಇದೀಗಾ ಅರ್ಜುನ್ ಸರ್ಜಾಗು ತಗುಲಿದೆ. ಕನ್ನಡ ಚಿತ್ರರಂಗದಿoದ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ ಹಲವು ಭಾಷೆಗಳಲ್ಲಿ ಗುರಿಸಿಕೊಂಡು ಪಂಚಭಾಷ ನಟ ಎಂದಲೇ ಕರೆಸಿಕೊಂಡಿದ್ದ ಅರ್ಜುನ್ ಸರ್ಜಾಗೆ ಕೊರೋನ...

ಬೆಳಗಾವಿಯಲ್ಲಿ ಕಾಂಗ್ರೆಸ್ ಜಯಬೇರಿ ; ರಮೇಶ್ ಜಾರಕಿಹೊಳಿಗೆ ಮುಖಭಂಗ

www.karnatakatv.net :ಬೆಳಗಾವಿಯಲ್ಲಿ ಈ ಬಾರಿ ವಿಧಾನ ಪರಿಷತ್ ಚುನಾವಣೆ ತಿರುವನ್ನು ಪಡೆದುಕೊಂಡಿದೆ . ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಗೆದ್ದ ನಂತರ ಸತೀಶ್ ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ.ಪ್ರಬಲ ಪೈಪೋಟಿಯೊಂದಿಗೆ ಈ ಬಾರಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಾರಿ ಕುತೂಹಲದ ಕೇಂದ್ರ ಬಿಂದುವಾಗಿದ್ದ...

ಡಿಸೆಂಬರ್ 31ಕ್ಕೆ ತೆರೆಕಾಣಲಿವೆ ಬರೋಬ್ಬರಿ 4ಚಿತ್ರಗಳು..!

www.karnatakatv.net:ಕೊರೊನ ಅಲೆ ಕಮ್ಮಿಯಾಗಿ ಶೇಕಡ100 ರಷ್ಟು ಆಸನಕ್ಕೆ ಸರ್ಕಾರ ಸೂಚನೆ ನೀಡಿದ್ದೆ ನೀಡಿದ್ದು, ಒಂದರಿoದೆ ಒಂದರoತೆ ಸಿನಿಮಾಗಳು ತೆರೆಕಾಣುತ್ತಿವೆ. ಅಕ್ಟೊಬರ್ 8 ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದೆ ದಿನ ಇಬ್ಬರು ಹಿರೋಗಳ ಸಿನಿಮಾ ತೆರೆಗಪ್ಪಳಿಸುತ್ತಿದ್ದವು, ಆದರೆ ಈ ಬಾರಿ ಒಂದೆ ದಿನ 4 ಹಿರೋಗಳ ಸಿನಿಮಾ ಒಂದೆ ದಿನ ತೆರೆಗಪ್ಪಳಿಸಲಿವೆ. ಮುಖ್ಯವಾಗಿ,...

ರಾಯಚೂರಿನಲ್ಲಿ ಬಿಜೆಪಿ ಸೋಲು,ಕಾಂಗ್ರೇಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಗೆಲುವು .

www.karnatakatv.net ರಾಯಚೂರಿನಲ್ಲಿ ಕಮಲ ಅರಳುವುದು ವಿರಳ.ಹೀಗಾಗಿ ಪರಿಷತ್ ಚುನಾವಣೆಗೆ ಬಿಜೆಪಿ ನಾಯಕರು ಮತ ಸೆಳೆಯಲು ಬಹಳ ಸರ್ಕಸ್ ಮಾಡಿದ್ರು .ಆದ್ರೂ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪುರ ರವರನ್ನು ಗೆಲ್ಲಿಸಿದ್ದಾರೆ .ಈ ಮೂಲಕ ಮಾತನಾಡಿದ ಶರಣಗೌಡ ಬಯ್ಯಾಪುರ ಗ್ರಾಮಪಂಚಾಯಿತಿಗಳಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತೇನೆ. 427 ಮತಗಳ ಅಂತರದಿoದ...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img