ಮೇಷ: ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯ ಕೆಡದಂತೆ ಜಾಗೃತೆ ವಹಿಸಿರಿ. ದಿನಾಂತ್ಯ ಕಿರುಸಂಚಾರವಿದೆ.
ವೃಷಭ: ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇದ್ದರೂ ಕೂಡ, ಖರ್ಚು ವೆಚ್ಚ ಹೆಚ್ಚಲಿದೆ. ಮಕ್ಕಳೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡಾ.
ಮಿಥುನ: ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ...
ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು...
ರಾಜ್ಯಸಭಾ ಸದಸ್ಯ ಸಂಜಯ್ ರಾವತ್ರನ್ನ ಶಿವಸೇನೆ ಮಂಗಳವಾರ ತನ್ನ ಪಕ್ಷದ ಮುಖ್ಯ ವಕ್ತಾರನ್ನಾಗಿ ನೇಮಿಸಿದೆ.
https://www.youtube.com/watch?v=8F7E3IzXeUc
ಸಂಜಯ್ ರಾವತ್ ಶಿವಸೇನೆಯ ಪತ್ರಿಕೆ ಸಾಮ್ನಾದ ಎಕ್ಸಿಕ್ಯುಟಿವ್ ಎಡಿಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀತರಕ್ಕೆ ಹೋಲಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಂಜಯ್ ರಾವತ್ ಭಿನ್ನಾಭಿಪ್ರಾಯ ಹೊಂದಿದ್ದು ಭಾರೀ ಸುದ್ದಿಯಾಗಿತ್ತು. ಅಲ್ಲದೇ ಶಿವಸೇನೆ ಮುಖಂಡ...
ಮಾಜಿ ಸಿಎಂ ಹೆಚ್ಡಿಕೆಯನ್ನ ಊಸರವಳ್ಳಿಗೆ ಹೋಲಿಸಿರೋ ಸಚಿವ ಬಿ.ಸಿ ಪಾಟೀಲ್ ನಿಜವಾದ ಊಸರವಳ್ಳಿ ಅಂತಾ ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ,
https://www.youtube.com/watch?v=8F7E3IzXeUc
ರಾಜ್ಯದಲ್ಲಿ ಡ್ರಗ್ ಮಾಫಿಯಾ, ಕ್ರಿಕೆಟ್ ಬೆಟ್ಟಿಂಗ್ ದಂಧೆ ಈ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಮಂತ್ರಿಯಾದಾಗ ಇಂತಹ ದಂಧೆಗಳಿಗೆ ಬಿಸಿ ಮುಟ್ಟಿಸಿದ್ದರಿಂದಲೇ ಕೆಲವರು...
ಹುಬ್ಬಳ್ಳಿ -ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವೀರಭದ್ರಪ್ಪ ಪುತ್ರ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
https://www.youtube.com/watch?v=8F7E3IzXeUc
18 ವರ್ಷ ವಯಸ್ಸಿನ ಸೂರಜ್ ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸೂರಜ್ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ಪ್ರಕರಣ ದಿನಕ್ಕೊಂದು ಸ್ಟಾರ್ ಕಲಾವಿದರ ಮುಖವಾಡ ಕಳಿಚ್ತಾ ಇದೆ. ಪ್ರಕರಣ ಕೈಗೆತ್ತಿಕ್ಕೊಂಡಿರೋ ಸಿಸಿಬಿ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದೆ. ಇತ್ತ ಸಿಎಂ ಯಡಿಯೂರಪ್ಪ ಸಹ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಗ್ಯಾರೆಂಟಿ ಅಂತಾ ವಾರ್ನಿಂಗ್ ನೀಡಿದ್ದಾರೆ.
https://www.youtube.com/watch?v=8F7E3IzXeUc
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ಪ್ರಕರಣವನ್ನ...
ಟಾಲಿವುಡ್ನ ಹೆಸರಾಂತ ಹಾಸ್ಯನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಹಿರಿಯ ನಟನ ಸಾವಿನ ವಾರ್ತೆ ಕೇಳಿದ ತೆಲಗು ಸಿನಿಮಾ ರಂಗ ಹಾಗೂ ಅಪಾರ ಅಭಿಮಾನಿ ಬಳಗ ಕಂಬನಿ ಮಿಡಿದಿದೆ.
https://www.youtube.com/watch?v=vUhgY1-M7D0
1988ರಲ್ಲಿ ಬ್ರಹ್ಮ ಪುತ್ರಡು ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟ ಜಯಪ್ರಕಾಶ್ ರೆಡ್ಡಿ ಖಳನಟನಾಗಿಯೂ ಅಭಿಮಾನಿಗಳ ಮನಸ್ಸನ್ನ ಗೆದ್ದ ಮೇರು ಪ್ರತಿಭೆ. ಸರಿಲೇರು ನಿಕೆವ್ವರು ಜಯಪ್ರಕಾಶ್ ರೆಡ್ಡಿ...
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು ನಟಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
https://www.youtube.com/watch?v=vUhgY1-M7D0
ಇಂದಿರಾನಗರದಲ್ಲಿರುವ ನಟಿ ನಿವಾಸಕ್ಕೆ ಮುಂಜಾನೆಯೇ ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು, ಶೋಧ ಕಾರ್ಯಕ್ಕೆ ಸಂಜನಾ ತಾಯಿ ಹಾಗೂ ಸಹೋದರ ಭಾರಿ ವಿರೋಧ...
ಸೂಡಾನ್ನಲ್ಲಿ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಇಸ್ಲಾಂ ಧಾರ್ಮಿಕ ಕಾನೂನು ಅಂತ್ಯಗೊಂಡಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
https://www.youtube.com/watch?v=vUhgY1-M7D0
ಇಷ್ಟು ವರ್ಷಗಳ ಕಾಲ ಸೂಡಾನ್ನಲ್ಲಿ ಅಧಿಕಾರ ಸಾಧಿಸುತ್ತಿದ್ದ ಸೂಡಾನ್ ಪೀಪಲ್ಸ್ ಲಿಬರೇಷನ್ ಮೂಮೆಂಟ್ ಇದೀಗ ಶಾಂತಿ ಒಪ್ಪಂದಕ್ಕೆ ಮುಂದಾಗಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಅಬ್ದಲ್ಲಾ ಹಮ್ದೋಕ್ ಮುಸ್ಲಿಂ...
ಕೆಲ ವಸ್ತುಗಳು ಮನೆಯಲ್ಲಿದ್ರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಬಂದೇ ಬರುತ್ತದೆ. ಆದ್ದರಿಂದ ಕೆಲ ವಸ್ತುಗಳು ಮನೆಯಲ್ಲಿದ್ರೆ, ಅಂಥ ವಸ್ತುವನ್ನ ಮನೆಯಿಂದ ಎಸೆದು ಬಿಡಬೇಕು. ಯಾವುದುಆ ವಸ್ತುಗಳು ಎಂಬ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಹಕ್ಕಿ ಗೂಡು. ಪಾರಿವಾಳ ಮನೆಗಳ ಬಳಿ ಬರೋದು ಸಹಜ. ಆದ್ರೆ ಮನೆಯ...