ಕರೊನಾ ಆಂತಕದ ನಡುವೆಯೇ ಆರಂಭಗೊಂಡಿದ್ದ ಯುಎಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಪುರುಷರ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅನರ್ಹಗೊಂಡಿದ್ದಾರೆ. ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಉದ್ದೇಶಪೂರ್ವಕವಾಗಿ ಮಾಡದ ತಪ್ಪಿಗೆ ಜೊಕೊವಿಕ್ ಭಾರೀ ತಂಡ ತೆತ್ತಿದ್ದಾರೆ.
ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಸ್ಪೇನ್ ಆಟಗಾರ ಪಾಬ್ಲೊ ಕರೆನೋ...
ಕರೊನಾ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ನೀಡಲಾದ ಸೌಲಭ್ಯಗಳ ಕುರಿತಂತೆ ವರದಿ ಸಲ್ಲಿಸಿ ಅಂತಾ ದೇಶದ ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
https://www.youtube.com/watch?v=-CJ94YWPedw
ಈ ಸಂಬಂಧ ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ರಾಜ್ಯಗಳಿಗೆ ವರದಿ ನೀಡಲು 4 ವಾರಗಳ ಗಡುವು ನೀಡಿದೆ. ಕೋವಿಡ್ 19 ಸಂದರ್ಭದಲ್ಲಿ ...
ಕಲಿಕೆಗೆ ಹೆಚ್ಚಿನ ಒತ್ತು ನೀಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಎಲ್ಲ ಪಾಲುದಾರ ಸಂಸ್ಥೆಗಳ ಜವಾಬ್ದಾರಿ ಅಂತಾ ಪ್ರಧಾನಿ ಮೋದಿ ಹೇಳಿದ್ರು.
https://www.youtube.com/watch?v=-CJ94YWPedw
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಸಂಕಿರ್ಣ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ರು.ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದಾಗಿ ಯುವಜನತೆ ಇನ್ಮುಂದೆ ಆಸಕ್ತಿಗನುಗುಣವಾಗಿ...
ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು....
ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ. ಹಾಗಾದ್ರೆ, ಕನಸಲ್ಲಿ ದೇವರು ಅಥವಾ ದೇವರ ಫೋಟೋ, ವಿಗ್ರಹ...
ನಾವಂದುಕೊಂಡ ಕೆಲಸ ಈಡೇರಲಿ ಎಂದು ಭಕ್ತರು ಹರಕೆ ಹೊರುವುದು ಸಾಮಾನ್ಯ. ಆದ್ರೆ ಹೊತ್ತ ಹರಕೆ ಈಡೇರಿಸದಿದ್ದರೆ, ಏನಾಗತ್ತೆ..? ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.
https://youtu.be/5Clj7T61m0s
ಹಲವರಿಗೆ ಹಲವು ತರಹದ ಆಸೆಗಳಿರುತ್ತದೆ. ವಾಹನ ಖರೀದಿಸಬೇಕು, ಹೊರದೇಶದಲ್ಲಿ ಕೆಲಸ ಸಿಗಬೇಕು, ಮದುವೆಯಾಗಬೇಕು, ಮಕ್ಕಳು ಬೇಕು, ಪರೀಕ್ಷೆಯಲ್ಲಿ ಪಾಸಾಗಬೇಕು ಇತ್ಯಾದಿ ಇತ್ಯಾದಿ ಆಸೆಗಳಿರುತ್ತದೆ. ಈ ಆಸೆಗಳು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡು,...
ಮೇಷ: ಧನ ಸಂಗ್ರಹದಿಂದ ಪರಿಸ್ಥಿತಿಯು ಅಭಿವೃದ್ಧಿಕರವಾಗಲಿದೆ. ಅವಿವಾಹಿತರಿಗೆ ವಿವಾಹದ ಬಗ್ಗೆ ಆಸಕ್ತಿ ಮೂಡಿಬರುವುದು. ಕಾರ್ಯಕ್ಷೇತ್ರದಲ್ಲಿ ಸಮಾಧಾನವಿರುತ್ತದೆ.
ವೃಷಭ: ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ಕೋರ್ಟು ಕಚೇರಿಯ ಕಾರ್ಯಭಾಗದಲ್ಲಿ ಗೆಲುವು ನಿಮ್ಮದಾಗಲಿದೆ. ಅವಿವಾಹಿತರಿಗೆ ಏಕಾಂಗಿ ತನದ ನೋವು ನೀಗಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ.
ಮಿಥುನ: ಮನಸ್ಸಿಗೆ ಸಮಾಧಾನ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿರಿ. ಆಗಾಗ ಏಕಾಂಗಿತನದ ಒತ್ತಡಗಳೆಲ್ಲಾ ಎದುರಿಸಬೇಕಾಗುತ್ತದೆ....
ಎಲ್ಲರಿಗೂ ತಮಗೊಂದು ಸ್ವಂತ ಮನೆಯಿರಬೇಕು. ತಮ್ಮ ಕುಟುಂಬ ಆ ಮನೆಯಲ್ಲಿ ಅನ್ಯೋನ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರು ಮಾತ್ರ ಈ ಆಸೆ ಈಡೇರಿಸಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಹಣಕಾಸಿನ ಸಮಸ್ಯೆಯಿಂದ ಈ ಆಸೆ ಪೂರೈಸಿಕೊಳ್ಳಲು ಆಗೋದಿಲ್ಲಾ. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕಂದ್ರೆ, ಯಾವ ಕೆಲಸ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
https://youtu.be/-CJ94YWPedw
ಸ್ವಂತ...
ಕುಟುಂಬ ಮೋಹ ಬಿಟ್ಟು ಕಾಂಗ್ರೆಸ್ ಪಕ್ಷ ಮುನ್ನೆಡಿಸಿ ಅಂತಾ ಸೋನಿಯಾ ಗಾಂಧಿಗೆ ಉತ್ತರ ಪ್ರದೇಶ ಕಾಂಗ್ರೆಸ್ನ ಉಚ್ಚಾಟಿತ ಕಾಂಗ್ರೆಸ್ ಮುಖಂಡರು ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಕೆಲ ದಿನಗಳ ಹಿಂದಷ್ಟೇ ಭಾರೀ ಗೊಂದಲವೇರ್ಪಟ್ಟಿತ್ತು. ಸೋನಿಯಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದಿದ್ದರೂ ಸಹ ಹಲವು ಮುಖಂಡರ ಒತ್ತಾಯದ ಮೇರೆಗೆ ಸುಮ್ಮನಾಗಿದ್ದರು. ಈ...
ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ ಸಂಪೂರ್ಣ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿತ್ತು.ಈ ವೇಳೆ ತುರ್ತು ಸೇವೆ ಹೊರತುಪಡಿಸಿ ಮಿಕ್ಕೆಲ್ಲ ಸಾರ್ವಜನಿಕ ಸೇವೆಗಳನ್ನ ಬಂದ್ ಮಾಡಲಾಗಿತ್ತು. ಆದ್ರೆ ಇದೀಗ ಅನ್ಲಾಕ್ 4 ಜಾರಿಯಲ್ಲಿರೋದ್ರಿಂದ ಎಲ್ಲ ಸಾರ್ವಜನಿಕ ಸೇವೆಗಳು ಒಂದೊಂದಾಗೇ ಆರಂಭವಾಗ್ತಿವೆ, ಈ ಸಾಲಿಗೆ ದೆಹಲಿ ಮೆಟ್ರೋ ಕೂಡ ಸೇರಿದೆ.
https://www.youtube.com/watch?v=-CJ94YWPedw
ಬರೋಬ್ಬರಿ 169 ದಿನಗಳ ಬಳಿಕ...