ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನನ ಜಾಗಕ್ಕೆ ಈ ಬಾರಿ ಅಭಿಮನ್ಯು ಬರುವ ಸಾಧ್ಯತೆ ಇದೆ. 8 ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ ಈ ಬಾರಿ ಈ ಬಾರಿ ವಿಶ್ರಾಂತಿ ನೀಡಲಾಗುತ್ತೆ ಅಂತಾ ಅರಣ್ಯ ಇಲಾಖೆ ತಿಳಿಸಿದೆ.
60 ವರ್ಷ ದಾಟಿದ ಆನೆಗೆ 8 ಕೆ.ಜಿಗಿಂತ ಹೆಚ್ಚು ಭಾರ ಹೊರಿಸುವಂತಿಲ್ಲ ಅಂತಾ...
ಸೆಪ್ಟೆಂಬರ್ 21ರಿಂದ ನಡೆಯುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಬಿಎಸ್ವೈ ಸರ್ಕಾರದ ಸಂಪುಟ ವಿಸ್ತರಣೆ ಆಗೋದು ಬಹುತೇಕ ಪಕ್ಕಾಎನ್ನಲಾಗ್ತಿದೆ. ಮಹಾಲಯ ಅಮವಾಸ್ಯೆ ಮುಗಿಯುತ್ತಿದ್ದಂತೆ ಸಂಪುಟ ಸರ್ಜರಿ ನಡೆಯಲಿದೆ ಎನ್ನಲಾಗಿದೆ.
ಸೆಪ್ಟೆಂಬರ್ 17ರ ಬಳಿಕ ಪಿತೃಪಕ್ಷ ಮುಕ್ತಾಯವಾಗಲಿದೆ. ಹೀಗಾಗಿ ಸೆ,19ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡೋ ಸಾಧ್ಯತೆ ಇದೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಬಿಎಸ್ವೈ...
ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಸಿದ್ಧಪಡಿಸಿರೋ ಸುಲಲಿತ ವಹಿವಾಟು ವರದಿಯನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಿಡುಗಡೆ ಮಾಡಿದ್ರು. ಈ ವರದಿಯಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ರೆ ಉತ್ತರ ಪ್ರದೇಶ ಎರಡನೇ ಹಾಗೂ ತೆಲಂಗಾಣ ಮೂರನೇ ಸ್ಥಾನವನ್ನ ಪಡೆದಿವೆ.
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ದಿವಂಗತ ಚಿರಂಜೀವಿ ಸರ್ಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಿದ್ದಾರೆ.
https://www.youtube.com/watch?v=bJLNwAiwaL8
ಫಿಲಂ ಚೇಂಬರ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು..ನನ್ನ ಹೇಳಿಕೆಯಿಂದ ಚಿರು ಕುಟುಂಬಸ್ಥರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವೆ ಅಂತಾ ಹೇಳಿದ್ರು. ಕ್ಷಮೆಗೆ ಆಗ್ರಹಿಸಿ ಮೇಘನಾ ಫಿಲಂ ಚೇಂಬರ್ಗೆ ಪತ್ರ ಬರೆದಿದ್ದಾರೆ ಅನ್ನೋ ವಿಷಯವನ್ನ ಕಾಲ್...
ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ದೇಶದಲ್ಲಿ ಕರೊನಾಗೆ ಆಹ್ವಾನ ನೀಡಿದ್ದಾರೆ ಅಂತಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾ ರೆಡ್ಡಿ ಆರೋಪಿಸಿದ್ರು.
https://www.youtube.com/watch?v=bJLNwAiwaL8
ಬೇತಮಂಗಲದಲ್ಲಿ ಆರೋಗ್ಯ ಹಸ್ತ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವ್ರು, ವಿಶ್ವಾದ್ಯಂತ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ದೇಶದಿಂದ ಕರೊನಾ ದೂರ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು.
https://www.youtube.com/watch?v=bJLNwAiwaL8
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು.
https://www.youtube.com/watch?v=bJLNwAiwaL8
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....
ಪ್ರಧಾನ ಮಂತ್ರಿ ಯೂ ಟ್ಯೂಬ್ ಪೇಜ್ನಲ್ಲಿ ಡಿಸ್ಲೈಕ್ ಹಾಗೂ ಕಮೆಂಟ್ ಸೆಕ್ಷನ್ ಹೈಡ್ ಮಾಡಿರೋ ವಿಚಾರವಾಗಿ ಸಂಸದ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ , ಯೂಟ್ಯೂಬ್ ಪೇಜ್ನ ಡಿಸ್ಲೈಕ್ ಕಮೆಂಟ್ ವಿಭಾಗವನ್ನ ನೀವು ಆಫ್ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮ ಬಳಿ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ.
https://www.youtube.com/watch?v=0uwA6uVIJeY
...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರೋ ನಟಿ ರಾಗಿಣಿ ತಪ್ಪೇ ಮಾಡಿಲ್ಲ ಅಂತಾ ನಟಿ ತಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ತಾಯಿ ಈ ಪ್ರಕರಣದಲ್ಲಿ ನನ್ನ ಮಗಳದ್ದು ಯಾವುದೇ ತಪ್ಪಿಲ್ಲ. ಸುಮ್ಮನೇ ಅವಳ ವಿರುದ್ಧ ಆರೋಪ ಹೊರಿಸಲಾಗಿದೆ.ಶೀಘ್ರದಲ್ಲೇ ನನ್ನ ಮಗಳು ಆರೋಪಮುಕ್ತಳಾಗಿ ಹೊರಬರ್ತಾಳೆ ಎಂಬ ನಂಬಿಕೆ ಇದೆ ಅಂತಾ ಹೇಳಿದ್ರು.
...
ಭಾರತ ಚೀನಾ ಗಡಿ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈಗಾಗಲೇ ಸಾಕಷ್ಟು ತಂತ್ರಗಳನ್ನ ಹೂಡಿ ಸೋತಿರೋ ಡ್ರ್ಯಾಗನ್ ರಾಷ್ಟ್ರ ಇದೀಗ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ.
https://www.youtube.com/watch?v=0uwA6uVIJeY
ಎಕ್ಸ್ 37 ಬಿ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆ...