Health Tips: ಯಾವುದಾದರೂ ವಿಷಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಾಗ, ಅಗತ್ಯಕ್ಕಿಂತ ಹೆಚ್ಚು ಚಿಂತೆ ಮಾಡಿದಾಗಲೇ, ನಾವು ಖಿನ್ನತೆಗೆ ಒಳಗಾಗುತ್ತೇವೆ. ಮದುವೆ, ಕೆಲಸ, ವಿದ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ವಯಸ್ಸಿಗೆ ಬಂದಾಗ ಚಿಂತೆಗಳು ಕಾಡೋಕ್ಕೆ ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ, ಹಲವರು ಆಫೀಸು ಕೆಲಸದ ಒತ್ತಡ ತಾಳಲಾರದೇ ಡಿಪ್ರೆಶನ್‌ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾದ್ರೆ...
Health Tips: ಬೇಸಿಗೆ ಗಾಲ ಶುರುವಾಗಿದೆ. ನಾವು ಮಳೆಗಾಲ, ಚಳಿಗಾಲದಲ್ಲಿ ಹೇಗೆ ದೇಹವನ್ನು ಬೆಚ್ಚಗೆ ಇಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೋ, ಅದೇ ರೀತಿ ಬೇಸಿಗೆಯಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕಾರಣ, ಬೇಸಿಗೆಯಲ್ಲಿಯೂ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ಚಿಕನ್ ಗುನ್ಯಾ, ಢೆಂಗ್ಯೂ ರೋಗಗಳು ಕೂಡ ಬೇಸಿಗೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿಯೂ ನಮ್ಮ ಆರೋಗ್ಯವನ್ನು...
Health Tips: ಇಂದಿನ ಕಾಲದಲ್ಲಿ ಕ್ಯಾನ್ಸರ್ ರೋಗ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಕ್ಯಾನ್ಸರ್ ಲಕ್ಷಗಳನ್ನು ತಿಳಿದು ಚಿಕಿತ್ಸೆ ಪಡೆದು, ಆರೋಗ್ಯವಾದರೆ. ಇನ್ನು ಕೆಲವರು ನಿರ್ಲಕ್ಷ್ಯದಿಂದಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಲಕ್ಷಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಬ್ರೀಸ್ಟ್ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳಿಸಲಿದ್ದೇವೆ.
ನಿಮ್ಮ ಎದೆಯ ಬಳಿ ಗಡ್ಡೆ...
Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ನಡೆಸಿದೆ. ಎರಡು ಪರೀಕ್ಷೆ ಫಲಿತಾಂಶ ಧಾರವಾಡ ಜಿಲ್ಲೆ ಹಿಂದುಳಿಯುತ್ತಿರುವ ಹಿನ್ನೆಲೆ, ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ದಿವ್ಯಪ್ರಭು ರಿಂದ ಮಿಶನ್ ವಿದ್ಯಾಕಾಶಿ ಆರಂಭ ಮಾಡಲಾಗಿದೆ.
ಜಿಲ್ಲೆಯ ಮಕ್ಕಳಲ್ಲಿ ವಿವಿಧ ರೀತಿಯ ತರಬೇತಿ, ಶಿಕ್ಷಣ ವ್ಯವಸ್ಥೆ ಮೂಲಕ ಶೈಕ್ಷಣಿಕ ಫಲಿತಾಂಶ ಸುಧಾರಣೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕರ್ನಾಟಕ ಇಂಟರ್ ನ್ಯಾಶನಲ್ ಟ್ರಾವೆಲ್ ಎಕ್ಸಪೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಫೆ 26ರ ಸಂಜೆ ಸಿಎಂ ಸಿದ್ಧರಾಮಯ್ಯರಿಂದ ಚಾಲನೆ ಮಾಡಲಾಗುತ್ತದೆ. 26, 27,28 ಒಟ್ಟು ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮ....
Dharwad News: ಧಾರವಾಡ:ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾಧ್ಯಮದವರ ಜೊತೆ ಮಾತನಾಡಿದ್ದು, ಬೆಳಗಾವಿಯಲ್ಲಿ ಎಂ ಇ ಎಸ್ ನವರ ಪುಂಡಾಟ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎಂ ಇ ಎಸ್ ಬ್ಯಾನ್ ಮಾಡಬೇಕು. ನಾನು ಮೊದಲನೇಯ ದಿನ ಪತ್ರಿಕೆಯಲ್ಲಿ ಬಂದಾಗ ಹೇಳಿದ್ದೇನೆ. ವಿಧಾನ ಪರಿಷ್ಯತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಅವರಿಗೆ ಹೇಳಿದ್ದೇನೆ....
Dharwad News: ಧಾರವಾಡ: ಧಾರವಾಾಡದಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೈ ಸರಕಾರ ಅಧಿಕಾರಿಕ್ಕೆ ಬಂದು 2 ವರ್ಷ ಆಗ್ತಾ ಬಂದಿದೆ. ಕೇವಲ ಗ್ಯಾರಂಟಿಗೆ ಒತ್ತು ಕೊಡುತ್ತಿದೆ. ಗಂಡಸರಿಂದ ಲೂಟಿ ಮಾಡೋದು ಮಹಿಳೆಯರಿಗೆ ಹಣ ಕೊಡುವ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಮೈಕ್ರೋ ಪೈನಾನ್ಸ್ ಗಳ ಮುಖಾಂತರ ಸಾಲ ಕೊಡುತ್ತದೆ....
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೂವರು ಯುವಕರಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಎಂಬಲ್ಲಿ ನಡೆದಿದೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಶೋಕ್, ಸುಭಾಶ್, ಮಾಂಗಿಲಾಲ್ ಎಂಬ ಯುವಕರಿಗೆ ಗಾಯವಾಗಿದೆ. ಗಾಯಾಳುಗಳು ರಾಜಸ್ತಾನ ಮೂಲದವರಾಗಿದ್ದು, ಚಹಾ ಮಾಡುವ ಸಂದರ್ಭದಲ್ಲಿ ಪೈಪ್ ಲೀಕ್ ಆಗಿ ಸಿಲಿಂಡರ್ ಬ್ಲಾಸ್ಟ್...
Sandalwood News: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾಮೀನು ಪಡೆದು ಹೊರಗಿರುವ 17 ಆರೋಪಿಗಳ ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ರೇಣುಕಾಸ್ವಾಮಿ ಹತ್ಯೆ ಮಾಡಿದ್ದ ಎಲ್ಲಾ ಆರೋಪಿಗಳಿಗೂ ಫೆಬ್ರವರಿ 25 ರಂದು ವಿಚಾರಣೆಗೆ ಹಾಜರಾಗಿದ್ದರು. ಎ1 ಆರೋಪಿ ಪವಿತ್ರಾಗೌಡ ಮತ್ತು ಎ2 ಆರೋಪಿ ದರ್ಶನ್ ಸೇರಿದಂತೆ ಆ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ವಿಚಾರಣೆ ನಡೆಸಿದ...
Health tips: ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ, ಅವನ ದೇಹದಲ್ಲಿನ ಅಂಗಾಂಗಗಳು, ಮೂಳೆ ಎಲ್ಲವೂ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. 10 ವರ್ಷಗಳ ಹಿಂದೆ ನೀವು ಗಟ್ಟಿಮುಟ್ಟಾಗಿದ್ದಿರಬಹುದು. ಆದರೆ ಆ ಗಟ್‌ಟಿತನ ಈಗಿರುವುದಿಲ್ಲ. ಇದು ಸಹಜ ಕೂಡ. ಹೀಗೆ ವಯಸ್ಸಾದಂತೆ ಸಂಧಿವಾತ ಶುರುವಾಗಿ, ಮಂಡಿನೋವು, ಸೊಂಟ ನೋವು ಎಲ್ಲ ಬರಲು ಶುರುವಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಕಿಶೋರ್ ಅವರು ಸಂಧಿವಾತಕ್ಕೆ...
ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...