Monday, September 28, 2026

karnataka tv

International News: ಅತ್ಯಾಚಾರವೆಸಗಲು ಬಂದ ಯುವಕನನ್ನು ತುಳಿದ ಕೊಂದ ಹಸು

International News: ಅತ್ಯಾಚಾರವಾದಾಗ ಎದುರಿಗಿಿರುವವರು, ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ಮಾಡೇ ಮಾಡಿರುತ್ತಾರೆ. ಅದೇ ರೀತಿ ಅತ್ಯಾಚಾರ ಮಾಡುವ ವ್‌ಯಕ್ತಿಯಿಂದ ತಪ್‌ಪಿಸಿಕೊಳ್ಳುವುದಲ್ಲದೇ, ಇಲ್ಲೊಬ್ಬಳು, ಆತನನ್ನು ತುಳಿದು ಕೊಂದಿದ್ದಾಳೆ. ಆದೆರ ಇಲ್ಲಿ ಅತ್ಯಾಚಾರ ವಿರೋಧಿಸಿ, ಕೊಂದವಳ ಹೆಣ್ಣಲ್ಲ, ಬದಲಾಗಿ ಹಸು. ಹೌದು, ಬ್ರೆಜಿಲ್‌ನ ಸಾಂಬಾಯಾದಲ್ಲಿ ಇಂಥದ್ದೊದ್ದು ವಿಚಿತ್ರ, ಹೇಸಿಗೆ ಕೃತ್ಯ ನಡೆದಿದೆ. ಸಮಾಧಾನದ ಸಂಗತಿ ಅಂದ್ರೆ, ಅತ್ಯಾಚಾರಿ...

Sandalwood News: ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪತ್ನಿಯೊಂದಿಗೆ ದರ್ಶನ್ ಸಂಕ್ರಾಂತಿ ಸಂಭ್ರಮ

Sandalwood News: ನಟ ದರ್ಶನ್ ತೂಗುದೀಪ ಇತ್ತೀಚೆಗೆ ಬೇಲ್ ಪಡೆದು ಜೈಲಿನನಿಂದ ಬಿಡುಗಡೆಯಾಗಿದ್ದಾರೆ. ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿದ್ದ ದಾಸನಿಗೆ ಬಳಿಕ ಬಂದ ಯಾವ ಹಬ್ಬವನ್ನೂ ಆಚರಿಸುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಈ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಮೈಸೂರಿನಲ್ಲಿರುವ ತಮ್ಮ...

ಮಹಾಕುಂಭ ಮೇಳದಲ್ಲಿ ನಾಗಾಸಾಧುವಿಗೆ ಬೇಡದ ಪ್ರಶ್ನೆ ಕೇಳಿ ಪೆಟ್ಟು ತಿಂದ ಯೂಟ್ಯೂಬರ್

Uttara Pradesh News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟಿ ಕೋಟಿ ಜನ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಪ್ರಯಾಗ್‌ರಾಜ್‌ಗೆ ಬಂದಿದ್ದಾರೆ. ಹೀಗೆ ಪ್ರಯಾಗ್‌ರಾಜ್‌ಗೆ ಬಂದಿರುವ ರಿಪೋರ್ಟರ್‌ಗಳು, ಕಂಟೆಂಟ್ ಕ್ರಿಯೇಟರ್ಸ್, ಯೂಟ್ಯೂಬರ್ ಹೀಗೆ ಹಲವರು ನಾಗಾಸಾಧುಗಳನ್ನು ಕಂಡು, ಅವರನ್ನು ಮಾತನಾಡಿರುವುದು ಕಾಮನ್. ಅವರ ಜೀವನದ ಬಗ್ಗೆ, ಜೀವನ ಶೈಲಿ, ಮಹಾಕುಂಭ ಮೇಳದ ಬಗ್ಗೆ ಎಲ್ಲ ಕೇಳುತ್ತಾರೆ....

ಜೊಮೆಟೋದಲ್ಲಿ ಆರ್ಡರ್‌ ಮಾಡಿದ್ದ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಪತ್ತೆ

News: ಜಿಮ್‌ ಜೊತೆ ಡಯಟ್ ಮಾಡುವ ವ್ಯಕ್ತಿಯೋರ್ವ ಜೊಮೆಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದ್ದು, ಈ ಸಲಾಡ್ ಬಾಕ್ಸ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಇನ್ನು ಫ್ರೆಶ್‌ಮೆನುವಿನಲ್ಲಿ ಈ ವ್ಯಕ್ತಿ 4 ಐಟಮ್ ಆರ್ಡರ್‌ ಮಾಡಿದ್ದನಂತೆ. ಆದರೆ ಬಂದಿದ್ದು 3 ಐಟಮ್ ಮಾತ್ರ ಎಂದು ಯುವಕ ಆರೋಪಿಸಿದ್ದಾರೆ. ಅಲ್ಲದೇ, ಬಂದಿರುವ ಒಂದು ಐಟಂ...

Movie News: ಹೆಸರು ಬದಲಿಸಿಕೊಂಡ ನಟ ಜಯಂ ರವಿ: ಈಗ ರವಿ ಮೋಹನ್

Movie News: ಕಳೆದ ವರ್ಷ ಡಿವೋರ್ಸ್ ಪಡೆದು, ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಟ ಜಯಂ ರವಿ ನಿರ್ಧರಿಸಿದ್ದಾರೆ. ಹಾಗಾಗಿ ಇದೀಗ ರವಿ ತಮ್ಮ ಹೆಸರು ಬದಲಿಸಿಕೊಂಡಿದ್ದು, ರವಿ ಮೋಹನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಜಯಂ ರವಿ ಅನ್ನೋ ಹೆಸರಿಗೆ ನೀಡಿದಷ್ಟೇ ಬೆಂಬಲವನ್ನು, ರವಿ ಮೋಹನ್‌ ಎಂಬ ಹೆಸರಿಗೂ ನೀಡಬೇಕು ಎಂದಿರುವ ರವಿ,...

ತಮ್ಮ ನಿವಾಸದಲ್ಲಿ ವಿಕಲಚೇತನರ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ನಿವಾಸದಲ್ಲಿ ವಿಕಲಚೇತನ ಬೆಸ್ಕಾಂ ಉದ್ಯೋಗಿಗಳ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ರಾಜ್ಯ ಸರಕಾರದ ಬೆಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ನನ್ನ ನಿವಾಸಕ್ಕೆ ಆಗಮಿಸಿ ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದರು. 2019ರಿಂದಲೂ ಇವರೆಲ್ಲರೂ ಪ್ರತೀ ವರ್ಷ ತಪ್ಪದೇ ನನ್ನೊಂದಿಗೆ...

ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಸಚಿವ ಆರ್.​ಬಿ.ತಿಮ್ಮಾಪುರ

Hubli News: ಹುಬ್ಬಳ್ಳಿ: ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್​ ಅನ್ನು ತಡೆಯಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ​ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೆವಾಲಾ ರಾಜ್ಯ ನಾಯಕರಿಗೆ ಖಡಕ್​ ಸೂಚನೆ ನೀಡಿದ ಬಳಿಕವೂ...

5.390 ಕೆಜಿ ಗಾಂಜಾ ಸುಟ್ಟು ಹಾಕಿದ ಧಾರವಾಡ ಜಿಲ್ಲಾ ಪೊಲೀಸ್…!

Dharwad News: ಧಾರವಾಡ: ಜಿಲ್ಲೆಯಲ್ಲಿ ದಾಖಲಾದ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮಾದಕ ವಸ್ತುವಾದ ಗಾಂಜಾವನ್ನ ಪೊಲೀಸರು ತಾರಿಹಾಳದ ಪ್ಯಾಕ್ಟರಿಯೊಂದರಲ್ಲಿ ಸುಟ್ಟು ಹಾಕಿದ್ದಾರೆ. ದಿನಾಂಕಃ 13-01-2025 ರಂದು ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ 2023 ಹಾಗೂ 2024 ನೇ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 09 ಎನ್.ಡಿ.ಪಿ.ಎಸ್. ಪ್ರಕರಣಗಳಲ್ಲಿ ಜಪ್ತ ಮಾಡಲಾಗಿರುವ ಮಾದರಿ ಕುರಿತು...

ಭೀಕರ ಅಪಘಾತ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಗಂಭೀರ ಗಾಯ: Mlc ಚೆನ್ನರಾಜ್‌ಗೂ ಗಾಯ

Belagavi News: ಬೆಳಗಾವಿ : ಬೆಳ್ಳಂಬೆಳ್ಳಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಭೀಕರ​ ಅಪಘಾತಕ್ಕೀಡಾಗಿದೆ. ಕಾಂಗ್ರೆಸ್​ ಶಾಸಕಾಂಗ ಸಭೆ ಮುಗಿಸಿ ಸ್ವಕ್ಷೇತ್ರಕ್ಕೆ ಹೊರಟಿದ್ದಾಗ ಸಂಭವಿಸಿದ ಕಾರು ಅಪಘಾತದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸೋದರ ಚೆನ್ನರಾಜು ಹಟ್ಟಿಹೊಳಿ ಗಾಯಗೊಂಡಿದ್ದಾರೆ. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಲಾರಿ...

ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಜನ ಧ್ವನಿ ಎತ್ತಬೇಕಿದೆ: ಸಿಎಂ

Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ. ಭಾರತೀಯ ಜನತಾ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img