Wednesday, May 13, 2026

karnatakatv live

Delhiಯಲ್ಲಿ ಅಘೋಷಿತ ಬಂದ್, ತುರ್ತು ಸೇವೆಗಳಿಗೆ ಮಾತ್ರ ಅವಕಾಶ..!

ದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ(corona) ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ(Night curfew) ಜೊತೆ ವೀಕೆಂಡ್ ಕರ್ಫ್ಯೂ(Weekend curfew) ಜಾರಿ ತರಲಾಗಿದೆ. ಅದರ ನಡುವೆಯೂ ಸಹ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದ್ದರಿಂದ ದೆಹಲಿ (Delhi)ಯಲ್ಲಿ ಅಘೋಷಿತ ಬಂದ್ ಘೋಷಿಸಿದ್ದು, ತುರ್ತು ಸೇವೆಗಳಿಗೆ ಮಾತ್ರ(For emergency...

Siddheshwar ಸ್ವಾಮೀಜಿಗೆ ಗಾಯ :ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ವಿಜಯಪುರ : ವಿಜಯಪುರ ಜ್ಞಾನಯೋಗಾಶ್ರಮದ (jnanayogashrama) ಸಿದ್ದೇಶ್ವರ (siddeshwara swamiji) ಸ್ವಾಮೀಜಿ ಅವರು ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿರುವ ಮಗದಮ್ ತೋಟದ ಮನೆಯ ಸ್ನಾನ ಗೃಹದಲ್ಲಿ ಸೋಮವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ರಾಜ್ಯ ಮಹಾರಾಷ್ಟ್ರದ ಕನ್ಹೇರಿ ಮಠದ (maharashtra kaneri math) ಆಸ್ಪತ್ರೆಗೆ...

corona ಸ್ಫೋಟದ ಮಧ್ಯ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ

ಚಿಕ್ಕಬಳ್ಳಾಪುರ : ರಾಜ್ಯಾದ್ಯಂತ ಕೋರೊನಾ ತೀವ್ರಗತಿಯಲ್ಲಿ ಏರುವ ಆತಂಕ ಸೃಷ್ಟಿಸಿದ್ದರೂ, ಇತ್ತ ರಾಜಕೀಯ ಪಕ್ಕಗಳು ಕೋವಿಡ್ ಪರಿಸ್ಥತಿಯಲ್ಲಿ ಅತಿರೇಕಕ್ಕೆ ಬಿದ್ದಂತೆ ಅನೇಕ ಸಭೆಗಳು ಮಾಡುತ್ತಿದ್ದರೆ. ಒಂದೆಡೆ ಹೆಚ್ಚಿತ್ತಿರುವ ಕೊರೊನಾ ಪ್ರಕರಣಗಳ ನಡುವೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದರೆ. ಇನ್ನೊಂದೆಡೆ ಆಡಳಿತ ಪಕ್ಷವಾದ ಬಿಜೆಪಿ ರಾಜ್ಯಕಾರ್ಯಕಾರಣಿ ಸಭೆ ನಡೆಸಲು ಮುಂದಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧುಕಾರ್ ಅವರ ತವರು...

CM Bommaiಗೆ ಕೊರೋನಾ ಪಾಸಿಟಿವ್..!

ಬೆಂಗಳೂರ : ರಾಜ್ಯದ ಮುಖ್ಯಮಂತ್ರಿ ಆದಂತಹ ಬಸವರಾಜ ಬೊಮ್ಮಾಯಿ(Basavaraja Bommai) ಗೆ ಕೊರೋನಾ ಪಾಸಿಟಿವ್(Corona Positive) ಬಂದಿರುವುದಾಗಿ ಸಿಎಂ ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್ ಖಾತೆ(Twitter account)ಯಲ್ಲಿ ಮಾಹಿತಿಯನ್ನು ಹಚ್ಚಿಕೊಂಡಿದ್ದಾರೆ. ಇಂದು ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ(Senior Literature Chandrasekhar Patil) ಅವರ ಅಂತ್ಯಕ್ರಿಯೆಯಲ್ಲಿ ಸಹ ಭಾಗಿಯಾಗಿದ್ದರು,...

Kalaburagiಯಲ್ಲಿ 2 ರಾಷ್ಟ್ರೀಕೃತ ಬ್ಯಾಂಕ್ ಬಂದ್.

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದ್ದು, ಕೋವಿಡ್​-19 ಸೋಂಕಿನ ಹಾವಳಿಗೆ 2 ರಾಷ್ಟ್ರೀಕೃತ ಬ್ಯಾಂಕ್​ಗಳನ್ನೇ ಬಂದ್​ ಮಾಡಲಾಗಿದೆ. ಕಲಬುರಗಿಯ ಶಹಬಾದ್ ಪಟ್ಟಣದ ಎರಡು ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್​ (SBI) ಮತ್ತು ಕೆನರಾ ಬ್ಯಾಂಕ್ (old syndicate​) ಶಾಖೆಗಳನ್ನು ಮುಚ್ಚಲಾಗಿದೆ. ಬ್ಯಾಂಕ್​ ಸಿಬ್ಬಂದಿಗೆ ಕೊರೊನಾ...

Belgaum ಸೈನಿಕ ಶಾಲೆಯಲ್ಲಿ ಕರೊನಾ ಸ್ಫೋಟ…

ಬೆಳಗಾವಿ: ಕಿತ್ತೂರು ಪಟ್ಟಣದಲ್ಲಿರುವ ಬಾಲಕಿಯರ ಸೈನಿಕ ವಸತಿ ಶಾಲೆಗೆ ಮಹಾಮಾರಿ ಕೊರೊನಾ ಸೋಂಕು ವಕ್ಕರಿಸಿದ್ದು, ಒಟ್ಟು 80 ವಿದ್ಯಾರ್ಥಿಗಳು ಹಾಗೂ 10 ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಬಾಲಕಿಯರ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ 102 ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯು ರ್ಯಾಪಿಡ್...

karnataka ದಲ್ಲಿ ಕಳೆದ 24 ಗಂಟೆಗಳಲ್ಲಿ 11698 ಹೊಸ ಕೊರೋನಾ ಪ್ರಕರಣಗಳು ದಾಖಲು..!

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 11698 ಹೊಸ ಕೊರೋನಾ ಪ್ರಕರಣಗಳು(New corona cases)ದಾಖಲಾಗಿದ್ದು, ಬೆಂಗಳೂರು(Bangalore) ಒಂದರಲ್ಲೇ 9221 ಪ್ರಕರಣಗಳು ಕಂಡು ಬಂದಿದೆ. ಕೊರೋನಾ ಪಾಸಿಟಿವ್ ರೇಟ್(Corona Positive Rate) ದರ 7.77% ನಷ್ಟಿದೆ. ಇನ್ನು 1148 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 60148 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ಇಂದು ರಾಜ್ಯದಲ್ಲಿ ಕೊರೋನಾಗೆ ನಾಲ್ಕು...

Coronaದಿಂದ ಚಿತ್ರರಂಗ 5000 ಕೋಟಿ ಅತಂತ್ರ

ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮ,ತ್ತು ಒಮಿಕ್ರಾನ್ ಹೆಚ್ಚುತಲೇ ಇವೆ. ಇದರಿಂದ ಅನೇಕ ಜನರ ಜೀವನ ದಾರಿಗೆ ಬಂದಿದ್ದೆ. ಅದರಲ್ಲಿ ಒಂದು ಕನ್ನಡ ಚಿತ್ರರಂಗವಾಗಿದೆ. ಕೊರೊನಾ ಬಂದಿದ್ದರಿಂದ ಚಲನಚಿತ್ರ ಮಂದಿರಗಳಿಗೆ 50-50 ಅವಕಾಶ ನೀಡಿದ್ದರಿಂದ, ಅನೇಕ ಸಿನಿಮಾಗಳು ಅಷ್ಟೇನು ಸಂಪಾದನೆ ಮಾಡುತ್ತಿಲ್ಲ, ಇದರಿಂದ ಚಲನಚಿತ್ರಕ್ಕೆ ಹಾಕಿದ ಬಂಡವಾಳವು  ಕಾಣದಾಗಿದ್ದಾರೆ. ಇದರ ಪರಿಣಾಮ...

Pakistan ಸುಪ್ರೀಂಕೋರ್ಟ್ ನ ಪ್ರಥಮ ಮಹಿಳಾ ನ್ಯಾಯಾಧೀಶೆರಾಗಿ ಆಯೇಷಾ ಎ. ಮಲಿಕ್..!

ಪಾಕಿಸ್ತಾನ : ಪಾಕಿಸ್ತಾನದ ಸುಪ್ರೀಂಕೋರ್ಟ್(supreme Court of Pakistan) ನ ಪ್ರಥಮ ಮಹಿಳಾ ನ್ಯಾಯಾಧೀಶೆ ಯಾಗಿ ಆಯೇಷಾ ಎ. ಮಲಿಕ್(Ayesha A. Malik) ನೇಮಕಗೊಂಡಿದ್ದಾರೆ. ಆಯೇಷಾ ಎ. ಮಲಿಕ್ ಲಾಹೋರ್ ಹೈಕೋರ್ಟ್(Lahore High Court) ನಲ್ಲಿ ನ್ಯಾಯಮೂರ್ತಿಯಾಗಿ ಸೇವೆಸಲ್ಲಿಸುತ್ತಿದ್ದರು. ಚೀಫ್ ಜಸ್ಟೀಸ್ ಗುಲ್ಜಾರ್ ಅಹ್ಮದ್(Gulzar Ahmed) ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗದ(jcp) ವಿರುದ್ಧ 5...

2022ರ ವರ್ಷದಲ್ಲಿ ಈ 4 ರಾಶಿಯವರಿಗೆ ಭಯಂಕರ ಕಷ್ಟಗಳು ಎದುರಾಗಲಿವೆ…

ಸ್ನೇಹಿತರೆ ಹೊಸವರ್ಷದ ಸಂಭ್ರಮಾಚರಣೆಯು ಎಲ್ಲಾ ಕಡೆ ಮನೆ ಮಾಡಿ ಅದು ಮುಗಿದಿದೆ. ಆದರೆ ನಾವು ಈ ಲೇಖನದಲ್ಲಿ ತಿಳಿಸುವ ನಾಲ್ಕು ರಾಶಿಗಳಿಗೆ ಈ ವರ್ಷ ಬಹಳಷ್ಟು ಕಷ್ಟಗಳು ಎದುರಾಗುತ್ತದೆ. ಭಯಂಕರ ಕಷ್ಟಗಳು ಎದುರಿಸಬೇಕಾಗಿ ಬರುತ್ತದೆ. ಈ ವರ್ಷದಲ್ಲಿ ಸಂಭವಿಸುವ ರವಿ ,ಕುಜ, ಕೇತು ,ಚಂದ್ರ, ಬುಧ ಹೀಗೆ 5 ಗ್ರಹಗಳ ಬದಲಾವಣೆಗಳಿಂದ ಈ 4...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img