ಕರ್ನಾಟಕ ಟಿವಿ
: ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು. ಕಳೆದ ಬಾರಿ ಸಂಸದರಾಗಿದ್ರು
ಹಾಗಾಗಿ ಈ ಬಾರಿ ಟಿಕೆಟ್ ಸಿಕ್ತು ಅನ್ನೋದು ಕಾಮನ್ ಆನ್ಸರ್. ಆದ್ರೆ ಮೊದಲ ಬಾರಿ ಅಂದ್ರೆ 2014ರಲ್ಲಿ
ಪ್ರತಾಪ್ ಸಿಂಹಗೆ ಟಿಕೆಟ್ ಹೇಗೆ ಸಿಕ್ತು ಅನ್ನೋದನ್ನ ಪ್ರತಾಪ್ ಸಿಂಹ ಬಹಿರಂಗ ಪಡಿಸಿದ್ದಾರೆ.. ಕಲರ್ಸ್
ಕನ್ನಡ ಚಾನಲ್ ನಲ್ಲಿ ಪುನೀತ್ ರಾಜ್...
ಕರ್ನಾಟಕ ಟಿವಿ : ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ನಂತರ ಮಾತನಾಡಿದ ಯಡಿಯೂರಪ್ಪ ಸಾಧ್ಯವಾದರೆ ಇನ್ನು 15 ದಿನಕ್ಕೊಮ್ಮೆ ಬೆಂಗಳೂರು ನಗರ ಪರಿವೀಕ್ಷಣೆ ಮಾಡೋದಾಗಿ ಸಿಎಂ ಹೇಳಿದ್ರು. ನಾನು ಇಂದು ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಅಂತ ಭಾನುವಾರ ನಗರ...
ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಜೆಡಿಎಸ್-ಕಾಂಗ್ರೆಸ್ ನಾಯಕರು ಉತ್ತರ ಧ್ರುವ ದಕ್ಷಿಣ ಧ್ರುವದಂತಾಗಿದ್ದಾರೆ. ಆದ್ರೆ, ಕುಮಾರಸ್ವಾಮಿ ಡಿಕೆಶಿ ಮಾತ್ರ ಮತ್ತಷ್ಟು ಹತ್ತಿರವಾಗಿದ್ದಾರೆ. 14 ತಿಂಗಳು ಕುಮಾರಸ್ವಾಮಿ ಸಿಎಂ ಆಗಿ ಉಳಿಯಲು ಕಾರಣ ಪುಣ್ಯಾತ್ಮ ಡಿಕೆಶಿಯೇ ಕಾರಣ. ಹೀಗಾಗಿ ಗೌಡರ ಫ್ಯಾಮಿಲಿ ಡಿಕೆಶಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮುಂದೆ...
ಕರ್ನಾಟಕ ಟಿವಿ : ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಈಗ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನ ಮ್ಯಾನ್‌ಹಟ್ಟನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ಅಫಿಡವಿಟ್ ನೀಡಿದ್ದಾರೆ. ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದ್ರು ಅಂತ ಇಡಿ...
ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಕ ಅಂದ್ರೆ ಯಾರು? ನಾಯಕ ಪದದ ಅರ್ಥ ಮೊದಲು ಕುಮಾರಸ್ವಾಮಿ ತಿಳಿದುಕೊಳ್ಳಲಿ. ಮಾತನಾಡುವಾಗ ನಾಲಿಗೆ ಶುದ್ದವಾಗಿರಬೇಕು. ಕುಮಾರಸ್ವಾಮಿ ಗೆ ಭ್ರಷ್ಟಮುಕ್ತ, ಪ್ರಮಾಣಿಕ ರಾಜಕಾರಣ ಮಾಡಲು ಬಂದಿಲ್ಲ ಅಂತ ತಿರುಗೇಟು ನೀಡಿದ್ರು.
ಜನರಿಗೋಸ್ಕರ ನಾವು ಕೆಲಸ ಮಾಡಲು ಬಂದಿದ್ದೇವೆ
ಕಳಂಕ ಇಟ್ಟುಕೊಂಡು ರಾಜಕೀಯ ಮಾಡಲು...
ಹೆಸರೆ ವಿಚಿತ್ರ ಅನ್ಸಲ್ವಾ..? ವಿಚಿತ್ರ ಆದ್ರು, ಇದು ಕನ್ನಡದಲ್ಲಿ ಶುರುವಾಗಿರುವ ಹೊಸ ಚಿತ್ರ. ಕಿಚ್ಚ ಸುದೀಪ್ ರವರು ತಮ್ಮ ಜನ್ಮದಿನದಂದು ಫಸ್ಟಲುಕ್ ಲೋಕಾರ್ಪಣೆಗೊಳಿಸಿದರು. ಇದು ಖ್ಯಾತ ಕಾದಂಬರಿಕಾರ ಕೌಂಡಿನ್ಯರವರ ಕಾದಂಬರಿ ಆಧಾರಿತ ಚಲನಚಿತ್ರ. ಮಿಸ್. ಮಲ್ಲಿಗೆ ಖ್ಯಾತಿಯ ಆಸ್ಕರ್ ಕೃಷ್ಣ ರವರು ಮೊದಲಬಾರಿಗೆ ತಾವೆ ನಿರ್ದೇಶಿಸಿ ಅಭಿನಯಿಸುತ್ತಿರುವ ಚಿತ್ರ ಇದು. ಲೊಕೇಂದ್ರ ಸೂರ್ಯರವರು ಸಂಭಾಷಣೆ...
ಕರ್ನಾಟಕ ಟಿವಿ
: ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕೆಲ ಪ್ರಕರಣ ಮುಂದಿಟ್ಟುಕೊಂಡು
ಇಡಿ ಅಧಿಕಾರಗಳು ಡಿಕೆ ಶಿವಕುಮಾರ್ ಬಂಧಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.. ಬೆಂಗಳೂರ,
ರಾಮನಗರ, ಮಂಡ್ಯ, ಹಾಸನದಲ್ಲಿ ಉಗ್ರ ಪ್ರತಿಭಟನೆಯಾಗ್ತಿದೆ.. ಹತ್ತಾರು ಬಸ್ ಗಳೀಗೆ ಕಲ್ಲು ತೂರಾಟ
ನಡೆಸಿ ಅಭಿಮಾನಿಗಳು ರಸ್ತೆ ತಡೆ ನಡೆಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ…
ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ...
ಕರ್ನಾಟಕ ಟಿವಿ
ಬೆಂಗಳೂರು : ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರು
ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪ್ರತಿಭಟನೆಗಳಾಗುತ್ತಿವೆ.. ಈ ಹಿನ್ನೆಲೆ ಮಲ್ಲೇಶರಂ ಬಿಜೆಪಿ ಕಚೇರಿಗೆ
ಭಾರೀ ಭದ್ರತೆ ಒದಗಿಸಲಾಗಿದೆ.. ಡಿಕೆ ಶಿವಕುಮಾರ್ ಬೆಂಬಲಿಗರು ಪ್ರಧಾನಿ ಮೋದಿ, ಅಮಕಿತ್ ಸೇರಿದಂತೆ
ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆ
ಹಿನ್ನೆಲೆ ಮುನ್ನಚ್ಚರಿಕೆ ಕ್ರಮವಾಗಿ ಭಾರೀ ಭದ್ರತೆಯನ್ನ...
ನನ್ನನ್ನ ಯಾರೂ ಏನೂ ಮಾಡೋಕಾಗಲ್ಲ ಅನ್ನುವ ಲೆಕ್ಕಾಚಾರದಲ್ಲಿದ್ದ ಡಿಕೆ ಶಿವಕುಮಾರ್ ಕೊನೆಗೂ ಇಡಿ ಪಾಲಾಗಿದ್ದಾರೆ.. ಬಹುತೇಕ ರಾಜಕಾರಣಿಗಳ ರೀತಿ ರಾಜಕೀಯಕ್ಕೆ ಬಂದ ಮೇಲೆ ಡಿಕೆ ಶಿವಕುಮಾರ್ ಸಂಪತ್ತನ್ನ ಸಂಪಾದನೆ ಮಾಡಿದ್ದು.. ಆದ್ರೆ, ಯಾರೂ ಊಹಿಸದಷ್ಟು ವೇಗವಾಗಿ ಸಂಪತ್ತನ್ನ ಸಂಪಾದನೆ ಮಾಡಿದ್ದಾರೆ.. ಸಾಮಾನ್ಯ ರೈತನ ಆಸ್ತಿ ಡಬಲ್ ಆಗೋದಿರಲಿ. ಒಂದು ಮದುವೆಯೋ, ಮನೆಯನ್ನೇ ಕಟ್ಟಿದ್ರೆ ಕರಗಿ...
ಕರ್ನಾಟಕ ಟಿವಿ : ಅಚ್ಚರಿಯ ಬೆಳವಣಿಗೆಯಲ್ಲಿ ಸಿಎಂ ಯಡಿಯೂರಪ್ಪ ಇಡಿಯಿಂದ ಬಂಧನಕ್ಕೊಳಗಾಗಿರುವ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಬಂಧನವನ್ನ ನಾನು ಸಂಭ್ರಮಿಸುವುದಿಲ್ಲ. ನನಗೆ ಡಿಕೆಶಿವಕುಮಾರ್ ಆರೋಪ ಮುಕ್ತರಾಗಿ ಹೊರ ಬರ್ತಾರೆ ಅನ್ನುವ ವಿಶ್ವಾಸವಿದೆ ಅಂತ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕರು ಡಿಕೆಶಿವಕುಮಾರ್ ವಿರೋಧಿಸುವ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪರ...