Saturday, March 7, 2026

karnatakatv

ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ..!

ಹೆಸರೆ ವಿಚಿತ್ರ ಅನ್ಸಲ್ವಾ..? ವಿಚಿತ್ರ ಆದ್ರು, ಇದು ಕನ್ನಡದಲ್ಲಿ ಶುರುವಾಗಿರುವ ಹೊಸ ಚಿತ್ರ. ಕಿಚ್ಚ ಸುದೀಪ್ ರವರು ತಮ್ಮ ಜನ್ಮದಿನದಂದು ಫಸ್ಟಲುಕ್ ಲೋಕಾರ್ಪಣೆಗೊಳಿಸಿದರು. ಇದು ಖ್ಯಾತ ಕಾದಂಬರಿಕಾರ ಕೌಂಡಿನ್ಯರವರ ಕಾದಂಬರಿ ಆಧಾರಿತ ಚಲನಚಿತ್ರ. ಮಿಸ್. ಮಲ್ಲಿಗೆ ಖ್ಯಾತಿಯ ಆಸ್ಕರ್ ಕೃಷ್ಣ ರವರು ಮೊದಲಬಾರಿಗೆ ತಾವೆ ನಿರ್ದೇಶಿಸಿ ಅಭಿನಯಿಸುತ್ತಿರುವ ಚಿತ್ರ ಇದು. ಲೊಕೇಂದ್ರ ಸೂರ್ಯರವರು ಸಂಭಾಷಣೆ...

ಡಿಕೆಶಿ ಬೆಂಬಲಿಸಿ ದಕ್ಷಿಣ ಕೊತಕೊತ.. ಉತ್ತರ ಕರ್ನಾಟಕ ಕಂಪ್ಲೀಟ್ ಶಾಂತ

ಕರ್ನಾಟಕ ಟಿವಿ :  ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕೆಲ ಪ್ರಕರಣ ಮುಂದಿಟ್ಟುಕೊಂಡು ಇಡಿ ಅಧಿಕಾರಗಳು ಡಿಕೆ ಶಿವಕುಮಾರ್ ಬಂಧಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.. ಬೆಂಗಳೂರ, ರಾಮನಗರ, ಮಂಡ್ಯ, ಹಾಸನದಲ್ಲಿ ಉಗ್ರ ಪ್ರತಿಭಟನೆಯಾಗ್ತಿದೆ.. ಹತ್ತಾರು ಬಸ್ ಗಳೀಗೆ ಕಲ್ಲು ತೂರಾಟ ನಡೆಸಿ ಅಭಿಮಾನಿಗಳು ರಸ್ತೆ ತಡೆ ನಡೆಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ… ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ...

ಡಿಕೆಶಿ ಬೆಂಬಲಿಗರ ಆಕ್ರೋಶ : ಬಿಜೆಪಿ ಕಚೇರಿಗೆ ಭಾರೀ ಭದ್ರತೆ

ಕರ್ನಾಟಕ ಟಿವಿ ಬೆಂಗಳೂರು :  ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪ್ರತಿಭಟನೆಗಳಾಗುತ್ತಿವೆ.. ಈ ಹಿನ್ನೆಲೆ ಮಲ್ಲೇಶರಂ ಬಿಜೆಪಿ ಕಚೇರಿಗೆ ಭಾರೀ ಭದ್ರತೆ ಒದಗಿಸಲಾಗಿದೆ.. ಡಿಕೆ ಶಿವಕುಮಾರ್ ಬೆಂಬಲಿಗರು ಪ್ರಧಾನಿ ಮೋದಿ, ಅಮಕಿತ್ ಸೇರಿದಂತೆ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನೆಲೆ ಮುನ್ನಚ್ಚರಿಕೆ ಕ್ರಮವಾಗಿ ಭಾರೀ ಭದ್ರತೆಯನ್ನ...

ರೂಪಾಯಿ ಇಂದ 840 ಕೋಟಿವರೆಗೆ – ಡಿಕೆಶಿ ಸಂಪತ್ತು..!

ನನ್ನನ್ನ ಯಾರೂ ಏನೂ ಮಾಡೋಕಾಗಲ್ಲ ಅನ್ನುವ ಲೆಕ್ಕಾಚಾರದಲ್ಲಿದ್ದ ಡಿಕೆ ಶಿವಕುಮಾರ್ ಕೊನೆಗೂ ಇಡಿ ಪಾಲಾಗಿದ್ದಾರೆ.. ಬಹುತೇಕ ರಾಜಕಾರಣಿಗಳ ರೀತಿ ರಾಜಕೀಯಕ್ಕೆ ಬಂದ ಮೇಲೆ ಡಿಕೆ ಶಿವಕುಮಾರ್ ಸಂಪತ್ತನ್ನ ಸಂಪಾದನೆ ಮಾಡಿದ್ದು.. ಆದ್ರೆ, ಯಾರೂ ಊಹಿಸದಷ್ಟು ವೇಗವಾಗಿ ಸಂಪತ್ತನ್ನ ಸಂಪಾದನೆ ಮಾಡಿದ್ದಾರೆ.. ಸಾಮಾನ್ಯ ರೈತನ ಆಸ್ತಿ ಡಬಲ್ ಆಗೋದಿರಲಿ. ಒಂದು ಮದುವೆಯೋ, ಮನೆಯನ್ನೇ ಕಟ್ಟಿದ್ರೆ ಕರಗಿ...

ಡಿಕೆಶಿಗೆ ಸಿಎಂ ಯಡಿಯೂರಪ್ಪ ಬೆಂಬಲ

ಕರ್ನಾಟಕ ಟಿವಿ : ಅಚ್ಚರಿಯ ಬೆಳವಣಿಗೆಯಲ್ಲಿ ಸಿಎಂ ಯಡಿಯೂರಪ್ಪ ಇಡಿಯಿಂದ ಬಂಧನಕ್ಕೊಳಗಾಗಿರುವ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಬಂಧನವನ್ನ ನಾನು ಸಂಭ್ರಮಿಸುವುದಿಲ್ಲ. ನನಗೆ ಡಿಕೆಶಿವಕುಮಾರ್ ಆರೋಪ ಮುಕ್ತರಾಗಿ ಹೊರ ಬರ್ತಾರೆ ಅನ್ನುವ ವಿಶ್ವಾಸವಿದೆ ಅಂತ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕರು ಡಿಕೆಶಿವಕುಮಾರ್ ವಿರೋಧಿಸುವ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪರ...

Breaking News : ಡಿಕೆ ಶಿವಕುಮಾರ್ ಅರೆಸ್ಟ್

ಕರ್ನಾಟಕ ಟಿವಿ : ಕನಕಪುರದ ಬಂಡೆ ಕೊನೆಗೂ ಕಂಬಿ ಹಿಂದೆ ಸೇರಿದ್ದಾರೆ. ಅಕ್ರಮ ಹಣ ಪತ್ತೆ ಹಿನ್ನೆಲೆ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕುದಿನಗಳಿಂದ ಸತತ ವಿಚಾರಣೆ ಎದುರಿಸಿದ ಡಿ.ಕೆ ಶಿವಕುಮಾರ್ ರನ್ನ ಸಮರ್ಪಕ ಉತ್ತರ ನೀಡ್ತಿಲ್ಲ ಎಂಬ ಕಾರಣ ನೀಡಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ....

ಕಾವೇರಿ ಕೂಗು : ಸದ್ಗುರು ಸ್ಪಷ್ಟನೆಗೆ ರೈತಸಂಘ ಒತ್ತಾಯ

ಕರ್ನಾಟಕ ಟಿವಿ : ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಆಂದೋಲನ ವ್ಯಾಪಕ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ರೈತ ಸಂಘ ಕಾವೇರಿ ಕೂಗು ಆಂದೋಲನದ ಕೆಲ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ರೈತಸಂಘದ ಆಕ್ಷೇಪಕ್ಕೆ ಕಾರಣ ಏನು..? ಕಾವೇರಿ ನದಿಪಾತ್ರದ 1 ಕಿ ಮೀ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಬೇಕು...

ಮಹಾರಾಷ್ಟ್ರ ಸಿಎಂ ಜೊತೆ ಯಡಿಯೂರಪ್ಪ ಚರ್ಚೆ ಮಾಡಿದ್ದೇನು..?

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ತಂಡ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಭೇಟಿಯಾಗಿ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯ್ತು. ಈ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಗೃಹ ಸಚಿವರಾದ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗೂ...

ಖಾಸಗಿ ಚಾನಲ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಕರ್ನಾಟಕ ಮೂವೀಸ್ : ಸಿಎಂ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ಫುಲ್ ಟೆನ್ಶನ್ ನಲ್ಲೇ ಇದ್ರು. ಆದ್ರಿಂದು ಕಲರ್ಸ್ ಕನ್ನಡ ಚಾನಲ್ ಅನುಬಂಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.. ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ರು.. ವೇದಿಕೆ ಮುಂಭಾಗ ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಚಂದ್ರು ಸಹ ಕುಳಿತಿದ್ರು.. ಈ ಹಿಂದೆ ಮುಖ್ಯಮಂತ್ರಿ ಚಂದ್ರು...

ಮೋದಿ, ಬಿಎಸ್ ವೈ ವಿರುದ್ಧ ಬೀದಿಗಿಳಿದ ಕೈ ನಾಯಕರು

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು. ನೆರೆ ಪರಿಹಾರಕ್ಕೆ ಮೋದಿ ಮಧ್ಯೆಪ್ರವೇಶ ಮಾಡಿ ಐದು ಸಾವಿರ ಕೋಟಿ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದ್ರು. ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img