Sunday, April 13, 2025

Katrina kaif

ಇನ್​​ಸ್ಟಾಗ್ರಾಂನಲ್ಲಿ ದೇಶದ ಟಾಪ್ 5 ಸೆಲೆಬ್ರಿಟೀಸ್- ಮೋದಿಯನ್ನೂ ಮೀರಿಸಿದ ಕ್ರಿಕೆಟರ್!

5ಜಿ ಯುಗ ಆರಂಭ ಆದ್ಮೇಲೆ ಫೇಸ್​ಬುಕ್, ಇನ್​​ಸ್ಟಾ ಗ್ರಾಂ, ಯೂಟ್ಯೂಬ್​​ನದ್ದೇ ಹವಾ. ಅದರಲ್ಲೂ ಇನ್ಸ್​​ಟಾಗ್ರಾಂ ನೋಡುವವರ ಸಂಖ್ಯೆ ಮಾತ್ರ ಕೋಟಿಗಟ್ಟಲೆ ಇದೆ. ಇಡೀ ಭಾರತವೇ ಇನ್​​ಸ್ಟಾಗ್ರಾಂಗೆ ಅಡಿಕ್ಟ್ ಆಗಿದೆ. ವೀವ್ಸ್ ಹಾಗೇ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಹಲವರು ಮಾಡೋ ಸರ್ಕಸ್ ಒಂದೆರಡಲ್ಲ.. ಇಂಥಾ ಇನ್​​ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೆ ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಂಡು ಸ್ಟಾರ್​​​ ಅನ್ನಿಸಿಕೊಳ್ಳೋಕೆ ಎಷ್ಟೋ ಜನ...

ಅಂಬಾನಿ ವೆಡ್ಡಿಂಗ್ ಮುಗಿಸಿ, ಕೊರಗಜ್ಜನ ಸನ್ನಿಧಾನಕ್ಕೆ ಬಂದ ನಟಿ ಕತ್ರೀನಾ ಕೈಫ್

Bollywood News: ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಸ್ಲಿಂ ಆಗಿದ್ದರೂ, ವಿವಾಹವಾಗಿದ್ದು ಹಿಂದೂ ಧರ್ಮದವರಾದ ವಿಕಿ ಕೌಶಲ್ ಅವರನ್ನು. ಹಾಗಾಗಿ ಕತ್ರೀನಾ ಮುಸ್ಲಿಂ ಮತ್ತು ಹಿಂದೂ ಧರ್ಮವೆರಡನ್ನೂ ಗೌರವಿಸುತ್ತಾರೆ. ಜುಲೈ 16ಕ್ಕೆ ಕತ್ರೀನಾ ಬರ್ತ್‌ಡೇ ಆಗಿದ್ದು, ಜುಲೈ 14ರಂದು ಕತ್ರೀನಾ, ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ಅವರ ಪತ್ನಿ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿಯೊಂದಿಗೆ ಮಂಗಳೂರಿಗೆ...

ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ

sports news: ಇಡಿ ಪ್ರಪಂಚದ ಕ್ರಿಡಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ  ಐಪಿಎಲ್ ಕ್ರಿಕೇಟ್ ಇಂದು ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್  ಹದಿನಾರನೇ  ಸರಣಿ ಉದ್ಘಾಟನೆಗೊಳ್ಳಲಿದ್ದು ಈ ಉದ್ಘಾಟನೆಯಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಎಂದು ಟ್ವಿಟರ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಈ ಸುದ್ದಿ ಪ್ರಕಟಿಸಿದೆ. ಈ...

ಯಾರೋ ಮಾಡಿದ ತಪ್ಪಿಗೆ ನಟನ ವಿರುದ್ಧ ದೂರು ದಾಖಲು..!

ಮೊನ್ನೆ ಮೊನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ವಿಕಿ ಕೌಶಲ್ ವಿರುದ್ಧ ಇಂದೋರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶೂಟಿಂಗ್‌ ವೇಳೆ ಬೈಕ್‌ನಲ್ಲಿ ನಟಿ ಸಾರಾ ಅಲಿ ಖಾನ್ ಜೊತೆ ವಿಕಿ ಊರೂರು ತಿರುಗಬೇಕಿತ್ತು. ಹಾಗಾಗಿ ಸಿನಿಮಾ ಟೀಮ್‌ ನೀಡಿದ್ದ ಗಾಡಿಯನ್ನ ಹತ್ತಿ ವಿಕಿ ಮತ್ತು ಸಾರಾ ರೈಡಿಂಗ್ ಮಾಡಿದ್ದಾರೆ. ಆದ್ರೆ ಆ ಗಾಡಿಯ ನಂಬರ್...

ಕಿಚ್ಚನ ಜೊತೆ ಮಿರ ಮಿಂಚಲು ಬರುತ್ತಿದ್ದಾಳೆ ಶ್ರೀಲಂಕಾ ಸುಂದ್ರಿ…! ಕತ್ರೀನಾ ಬದಲು ಜಾಕ್ವೆಲಿನ್ ಹಿಂದೆ ಬಿದ್ದಿದ್ಯಾಕೆ ‘ಫ್ಯಾಂಟಮ್’ ಟೀಂ..?

ಕಿಚ್ಚನ ಫ್ಯಾಂಟಮ್ ಅಖಾಡದಿಂದ ನಯಾ ಸಮಾಚಾರವೊಂದು ರಿವೀಲ್ ಆಗಿದೆ. ಈಗಾಗ್ಲೇ ಕಲರ್ ಫುಲ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹುಟ್ಟಿಸಿರುವ ಫ್ಯಾಂಟಮ್ ಲೋಕದಿಂದ ಸಖತ್ ನ್ಯೂಸ್ ವೊಂದು ಹೊರ ಬಿದ್ದಿದೆ. ಸೌತ್ ಇಂಡಸ್ಟ್ರೀಯಲ್ಲಿ ಸೆನ್ಸೇಷಲ್ ಆಗಿರುವ ಕಿಚ್ಚನ ಸಿನಿಮಾದಲ್ಲಿ ಸೊಂಟು ಬಳುಕಿಸಲು ಶ್ರೀಲಂಕಾ ಸುಂದ್ರಿ ಫ್ಯಾಂಟಮ್ ಬಳಗ ಸೇರ್ತಿದ್ದಾಳಂತೆ. ಕಿಚ್ಚನ ಜೊತೆ ಜಾಕ್ವೆಲಿನ್ ಫ್ಯಾಂಟಮ್ ಸಿನಿಮಾದಲ್ಲಿ ಸಾಂಗ್...

ಐಸ್ ಫೇಶಿಯಲ್: ಬಾಲಿವುಡ್ ಫೇಮಸ್ ನಟಿಯ ಬ್ಯೂಟಿ ಸಿಕ್ರೇಟ್ ಇದು..!

ಐಸ್ ಫೇಶಿಯಲ್, ಬಾಲಿವುಡ್ ಬೆಡಗಿಯರ ಮೋಸ್ಟ್ ಫೆವರಿಟ್ ಫೇಶಿಯಲ್. ಫಾರಿನ್ ಬೆಡಗಿ ಕತ್ರೀನಾ ಕೈಫ್ ಸೌಂದರ್ಯದ ಗುಟ್ಟು ಕೂಡ ಐಸ್ ಫೇಶಿಯಲ್. ಮನೆಮದ್ದು ಅಂತಾ ನಾವು ಕಡ್ಲೆಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಮಿಶ್ರಣ, ಅರಿಶಿಣ, ನಿಂಬೆಹಣ್ಣು, ಮೊಸರು ಇತ್ಯಾದಿ ವಸ್ತುಗಳನ್ನ ಬಳಸಿ ಫೇಸ್‌ಪ್ಯಾಕ್ ಹಾಕ್ತೀವಿ. ಆದ್ರೆ ಇವೆಲ್ಲಕ್ಕಿಂತ ಈಸಿಯಾಗಿ ಐಸ್ ಫೇಶಿಯಲ್ ಮಾಡಬಹುದು. ಹಾಗಾದ್ರೆ...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img