ಕೊರೋನಾ ಲಾಕ್ ಡೌನ್ ಆದಾಗಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರಂ ಹೌಸ್ ನಲ್ಲಿಯೇ ಕಾಲ ಕಳೆಯುತ್ತಿದ್ರು. ಅನ್ ಲಾಕ್ ಆಗ್ತಿದ್ದಂತೆ ದಚ್ಚು ತಮ್ಮ ಗಜಪಡೆ ಟೀಂನೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಮಡಿಕೇರಿಗೆ ಹೋಗಿದ್ದ ಗಜಪಡೆ ಇಂದು ದೇವರನಾಡಿನತ್ತ ಹೊರಟಿದೆ.
https://twitter.com/DTEAM7999/status/1339510166572580865?s=20
ಶೂಟಿಂಗ್ ಅಂತಾ ಸದಾ ಬ್ಯೂಸಿ ಇರ್ತಿದ್ದ ದಚ್ಚು ಈಗ ಗೆಳೆಯರ ಜೊತೆ ಟೈಮ್ ಸ್ಪೆಂಡ್...