Kerala News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು, 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂರಕ್ಕೂ ಹೆಚ್ಚು ಜನ, ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.
https://youtu.be/H0gMJgZNLr0
ಇನ್ನು ಗುಡ್ಡ ಕುಸಿದ ಜಾಗದಲ್ಲಿ ಶಾಲೆ ಕೊಚ್ಚಿ ಹೋಗಿದೆ. ಶಾಲೆ ಪೂರ್ತಿ ನೆಲಸಮವಾಗಿದ್ದು, ಚೂರಲ್‌ಮಲ್‌ನಲ್ಲಿ ಈ ಘಟನೆ ನಡೆದಿದೆ. ಇನ್ನು ಗುಡ್ಡ ಕುಸಿದ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ...
ಕೇರಳ: ಇದೀಗ ತಾನೇ ಮಾಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೆ ಮತ್ತೊಂದು ಮಾರಕ ಕಾಯಿಖೆ ಎಂಟ್ರಿಕೊಟ್ಟಿದೆ. ಈ ಕಾಯಿಲೆ ಏನಾದ್ರೂ ಬಂದ್ರೆ, ಐದು ದಿನದೊಳಗೆ ಸಾವನ್ನಪ್ಪುದು ಪಕ್ಕಾ ಎನ್ನಲಾಗಿದೆ. ಭಾರತದಲ್ಲಿ ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಅಥವಾ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ.
ಕೇರಳದ ಕೋಝಿಕ್ಕೋಡ್‌ನಲ್ಲಿ...
ದೇಶದಲ್ಲಿ ಇನ್ನೊಂದು ವಿಭಜನೆ ಕೂಗು ಎದ್ದಿದೆ... ತಮಗೂ ಒಂದು ಪ್ರತ್ಯೇಕ ರಾಜ್ಯ ಬೇಕು ಎಂದು ಹೇಳುತ್ತಿದ್ದಾರೆ. ನಾವೂ ಕೂಡಾ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮಗೂ ಕೂಡಾ ಹೆಚ್ಚಿನ ಅವಕಾಶಗಳು ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅವರು ಕೇಳಿದ ಹಾಗೆ ಏನಾದರು ಪ್ರತೇಕ ರಾಜ್ಯ ಮಾಡಿಕೊಟ್ಟರೆ ಭಾರತದ ಪರಿಸ್ಥಿತಿ ಏನಾಗಬಹುದು? ಪ್ರತೇಕ ರಾಜ್ಯ ಕೇಳುತ್ತಿರುವ ರಾಜ್ಯ...
Kerala News: ಕೇರಳದಲ್ಲಿ ಚಲಿಸುತ್ತಿರುವ ಬಸ್‌ನಿಂದ ಓರ್ವ ಪ್ರಯಾಣಿಕ ಆಯತಪ್ಪಿ ಬೀಳುವಂತಾಗಿದ್ದು, ಅವರನ್ನು ಕಂಡಕ್ಟರ್ ಹೀರೋನಂತೆ ಕೂಲ್ ಆಗಿ ರಕ್ಷಿಸಿದ್ದಾರೆ. ಈ ದೃಶ್ಯ ಬಸ್‌ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್‌ನಲ್ಲಿ ಓರ್ವ ಪ್ರಯಾಣಿಕ ಬಾಗಿಲ ಬಳಿಯೇ ನಿಂತಿರುತ್ತಾನೆ. ಡ್ರೈವರ್ ಸಡನ್ನಾಗಿ ಬ್ರೇಕ್ ಹಾಕಿದಾಗ,...
Kerala News: ಕೇರಳದ ಕಟ್ಟಿಪುರಂ ಬಸ್ ನಿಲ್ದಾಣದ ಬಳಿ, ವ್ಯಕ್ತಿಯೋರ್ವ ಪ್ಲಾಸ್ಟಿಕ್‌ನಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದ. ಆದರೆ ಆ ಆಹಾರ ಸಿಕ್ಕಾಪಟ್ಟೆ ಗಬ್ಬು ಗಬ್ಬಾಗಿ ವಾಸನೆ ಬರುತ್ತಿದ್ದ ಕಾರಣ, ಸ್ಥಳದಲ್ಲೇ ಇದ್ದ ಕೆಲವರು ಏನು ಸೇವಿಸುತ್ತಿದ್ದಿ ಎಂದು ಆ ವ್ಯಕ್ತಿಗೆ ಕೇಳಿದ್ದಾರೆ. ಬಳಿಕ ಆತ ಬೆಕ್ಕಿನ ಹಸಿ ಮಾಂಸ ತಿನ್ನುತ್ತಾ ಇರುವುದಾಗಿ ತಿಳಿಸಿದ್ದಾನೆ.
ಬಳಿಕ ಅಲ್ಲಿದ್ದ ಜನ...
National News: ಕೇರಳ: ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿದೆ. ಪ್ರಮುಖವಾಗಿ ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಕೋವಿಡ್ ಗಣನೀಯ ಏರಿಕೆಯಾಗಿದ್ದು, ಮಾಸ್ಕ್ ಸೇರಿದಂತೆ ಇತರ ಮಾರ್ಗಸೂಚಿಗಳು ಜಾರಿಯಾಗಿದೆ.
ಇದೀಗ ಭಾರತದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಪ್ರಮುಖವಾಗಿ ಕೇರಳದಲ್ಲಿ ಶೇಕಡಾ 90 ರಷ್ಟು ಪ್ರಕರಣ ದಾಖಲಾಗಿದೆ. ನವೆಂಬರ್ ತಿಂಗಳಲ್ಲಿ ಕೇರಳದಲ್ಲಿ 450 ಕೋವಿಡ್ ಪ್ರಕರಣ ದಾಖಲಾಗಿತ್ತು....
Kerala News: ಪ್ರತೀ ವರ್ಷ ವೃತಾಚರಣೆ ಮಾಡಿ, ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೈಗೆ ಹೋಗಿ, ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದ ಮಾಲಾಧಾರಿಗಳು ಈ ಬಾರಿ, ಅಯ್ಯಪ್ಪನ ದರ್ಶನ ಮಾಡದೇ, ಹಾಗೆ ಮರಳಿ ಬರುವಂತಾಗಿದೆ.
ಕೇರಳ ಪೊಲೀಸರು ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಭಕ್ತರಿಗೆ ಸರಿಯಾದ ರೀತಿಯಲ್ಲಿ ದರ್ಶನ ಮಾಡಲು, ಅಲುಕೂಲ ಮಾಡಿ ಕೊಡಲಾಗದೇ, ವಿಫಲವಾಗಿದೆ. ಈ...
Nationala News : ಮೋದಿ ಉಪನಾಮದ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ತಮ್ಮ ಕ್ಷೇತ್ರಕ್ಕೆ ತೆರಳಿದ್ದು ಈ ವೇಳೆ ಮುತ್ತುನಾಡು ಮಂಡುವಿನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದ್ದಾರೆ.
ಇನ್ನು ರಾಹುಲ್ ಗಾಂಧಿ ಅವರು ತೋಡಾ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿ...
ಸಿನಿಮಾ ಸುದ್ದಿ: ಮಲಯಾಳಂ ಚಿತ್ರ ನಿರ್ಮಾಪಕ ಸಿದ್ದಿಕ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಆಗಸ್ಟ್ 7, 2023 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿರ್ದೇಶಕರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿತ್ರ ನಿರ್ಮಾಪಕ ಸದ್ಯ ಕೊಚ್ಚಿ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿದ್ದಿಕ್ 1989 ರಲ್ಲಿ ಮಲಯಾಳಂ ಚಲನಚಿತ್ರ 'ರಾಮ್‌ಜಿ ರಾವ್ ಸ್ಪೀಕಿಂಗ್'...
National News : ಮೊಣಕಾಲು ಸಂಬಂಧಿ ಸಮಸ್ಯೆಗಾಗಿ ರಾಹುಲ್ ಗಾಂಧಿ ಜುಲೈ 21 ರಂದು ಕೇರಳದ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಶಾಸಕ ಎಪಿ ಅನಿಲ್ ಕುಮಾರ್ ಜೊತೆಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆ ಬಳಿ ಇರುವ ಶ್ರೀ ವಿಶ್ವಂಭರ ದೇವಸ್ಥಾನಕ್ಕೆ...
2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...