ಈ ವರ್ಷ ಜನೆವರಿ ತಿಂಗಳಿನಿಂದ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಸದ್ಯ ಎಲ್ಲರಿಗೂ ಇರೋ ಕುತೂಹಲ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು ಎಂಬುದು. ಎಲ್ರಿಗೂ ಗೊತ್ತಿರೋ ಹಾಗೇ ಥಟ್ ಅಂತ ನಮ್ ಕಣ್ಮುಂದೆ ಬರೋ ಈ ವರ್ಷದಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರೊ ಸಿನಿಮಾ ಅಂದ್ರೆ ಅದು ಕೆಜಿಎಫ್-2. ಆದ್ರೆ ಅಧಿಕೃತವಾಗಿ...
https://www.youtube.com/watch?v=v2hXspkCtPk
ಕೆಜಿಎಫ್ ಸಿನಿಮಾ ಹೊಸ ದಾಖಲೆಯನ್ನ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟ, ನಟಿ ಅಷ್ಟೇ ಅಲ್ಲ ಈ ಸಿನಿಮಾದಲ್ಲಿರುವ ಬೇರೆ ಪಾತ್ರಧಾರಿಗಳಿಗೂ ಕೂಡ ಅವರ ವೃತ್ತಿಜೀವನಕ್ಕೆ 'ಕೆಜಿಎಫ್' ಸಿನಿಮಾ ದೊಡ್ಡ ಮೈಲೇಜ್ ಕೊಟ್ಟಿದೆ. ಈ ಸಿನಿಮಾದಲ್ಲಿ ಗರುಡ ಪಾತ್ರ ಮಾಡಿರುವ ನಟ ರಾಮಚಂದ್ರ ರಾಜು ಅವರಿಗಂತೂ ಸಿಕ್ಕಾಪಟ್ಟೆ...
https://youtu.be/mXNQzF7F6y8
ಕೆಜಿಎಫ್ ಸಿನಿಮಾ ಕ್ರೇಜ್ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಮೊದಲು ಕೆಜಿಎಫ್ ಪಾರ್ಟ್ 1 ಬಂದಾಗ, ಯಾವಾಗ ಪಾರ್ಟ್ 2 ಬರತ್ತೋ ಅಂತಾ ನಾವು ಕಾಯ್ತಾ ಇದ್ವಿ. ಈಗ ಪಾರ್ಟ್ 2 ಕೂಡ ಬಂದಾಯ್ತು. ಇನ್ನು ಪಾರ್ಟ್ 3ಗೋಸ್ಕರ ವೇಯ್ಟಿಂಗ್. ಇನ್ನು ಈ ಸಿನಿಮಾದಲ್ಲಿ ಚಿಕ್ಕ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್,...
ನಿಮ್ಗೆ ಗೊತ್ತಾ ಕನ್ನಡದ ಒಂದು ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗುತ್ತೆ ಅಂದ್ರೆ ಯಾವ ಕನ್ನಡ ಅಂತಿದ್ರು ಮಲೇಷ್ಯಾದವ್ರು..? ಅಲ್ಲಿ ಕನ್ನಡ ಅಂದ್ರೆ ಎನ್ನಡ ಅಂತಾರೆ. ಯಾಕಂದ್ರೆ ಅಲ್ಲಿ ತಮಿಳು ಚಿತ್ರಗಳದ್ದೇ ಅಬ್ಬರ. ರಜನಿಕಾಂತ್ ಮಲೇಷ್ಯಾದಲ್ಲೂ ಸೂಪರ್‌ಸ್ಟಾರ್. ಇನ್ನು ವಿಜಯ್, ವಿಕ್ರಮ್, ಕಮಲ್, ಅಜಿತ್ ಸಿನಿಮಾಗಳೂ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಹೇಗೆ ಆಮೀರ್‌ಖಾನ್ ಸಿನಿಮಾಗೆ...
ಚಿತ್ರರಂಗದಲ್ಲಿ ಸಾಕಷ್ಟು ನಟಿಯರು 2-3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಈ ವಿಚಾರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಷಾಕಿಂಗ್ ವಿಚಾರವನ್ನು ನೀಡಿದ್ದಾರೆ.
ಮಾಜಿ ಸುಪ್ರಾನ್ಯಾಷನಲ್, ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಕೆಜಿಎಫ್ ಚಿತ್ರದ ಮೂಲಕ. 'ಕೆಜಿಎಫ್-2' ಸಿನಿಮಾ ದೊಡ್ಡ ಹಿಟ್ ಆಗಿ, ಬಾಕ್ಸ್ ಆಫೀಸ್...
ಕೆಜಿಎಫ್ ನಾಲ್ಕು ದಿನದಲ್ಲಿ ೪೦೦ ಕೋಟಿ ಗಳಿಸಿದೆ, ಒಂದು ಕನ್ನಡ ಸಿನಿಮಾ ಕೂಡ ಲಕ್ಷಗಳಂತೆ ಕೋಟಿಗಳನ್ನು ಗಳಿಸಬಹುದು ಅಂತ ಪ್ರೂವ್ ಮಾಡಿದ ಸಿನಿಮಾ ಕೆಜಿಎಫ್. ಅದಕ್ಕಿಂತ ಮೊದಲಿಗೆ ಹೋಗಿ ಹೇಳೋದಾದ್ರೆ ಲಕ್ಷಗಳಂತೆ ಕೋಟಿಗಳನ್ನ ಸುರಿಯಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಕೂಡ ಕೆಜಿಎಫ್. ಕೆಜಿಎಫ್ ನುಗ್ತಿರೋ ಸ್ಪೀಡ್ ನೋಡಿದ್ರೆ ಎಲ್ಲಾ ದಾಖಲೆಗಳೂ ಉಡೀಸ್ ಆಗ್ತವೇನೋ ಅನ್ನಿಸ್ತಿದೆ.
ಸದ್ಯ...
ಸದ್ಯಕ್ಕಂತೂ ಈ ಇಬ್ಬರದ್ದೇ ಹವಾ..! ಕೆಜಿಎಫ್ ಚಾಪ್ಟರ್-೨ ಅಂದಮೇಲೆ ಅದರ ಮೇಲಿರೋ ಎಕ್ಸ್ಪೆಕ್ಟೇಷನ್ ದೊಡ್ಡದೇ ಆದರೆ ಈಗ ಬಂದಿರೋ ಬೀಸ್ಟ್ ನಮ್ಮ ಹವಾನೂ ಬೇರೆ ಲೆವೆಲ್‌ಗೇ ಇರುತ್ತೆ ಅಂತ ಸೂಚನೆ ಕೊಟ್ಟಿದೆ. ೪ ಕೋಟಿ ವೀಕ್ಷಣೆಯತ್ತ ಮುನ್ನುಗ್ಗಿರೋ ಬೀಸ್ಟ್ ತಮಿಳು ಸ್ಟಾರ್ ನಟ ವಿಜಯ್ ಇಂಡಿಯಾ ಸಿನಿಮಾ. ತಮಿಳಿನ ಚಾಲೆಂಜಿAಗ್‌ಸ್ಟಾರ್ ಅಂತ ಕರೆಯಬಹುದಾದಷ್ಟು ಹಾರ್ಡ್ಕೋರ್...
www.karnatakatv.net: KGF-2 ಇಡಿ ಭಾರತೀಯ ಸಿನಿಮಾ ಇಂಡಸ್ಟಿçಯಲ್ಲೇ ಇಂದೆoದು ಕಂಡಿರದ ನಿರೀಕ್ಷೆ ಕುತೂಹಲ ಮೂಡಿಸಿರುವಂತಹ ಸಿನಿಮಾ. ಯಾಕೆಂದರೆ ಕೆ,ಜಿ,ಎಫ್ ಮೊದಲಭಾಗ ಬಿಡುಗಡೆ ಯಾದನಂತರ ಸೃಷ್ಟಿಸಿದಂತಹ ದೊಡ್ಡ ಮಟ್ಟದ ಕ್ರೇಜ್ ಇಂದು ಎರಡನೇ ಭಾಗ ಬರುವಿಕೆಯ ನಿರೀಕ್ಷೆಗೆ ಕಾರಣವಾಗಿದೆ. ಕೆ,ಜಿ,ಎಫ್ ಸಿನಿಮಾದ ಸಣ್ಣ ಸಣ್ಣ ವಿಷಯಗಳುಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ.
ಕಳೆದ ವರ್ಷ ನಾಯಕ ಯಶ್...
www.karnatakatv.net:ಇಡೀ ವಿಶ್ವವೇ ಬಹು ನಿರೀಕ್ಷೇಯಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್ ಚಾಪ್ಟರ್-2'. ಈ ಸಿನಿಮಾ ಯಾವ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೇ, ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು, ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು 'ಕೆ.ಜಿ.ಎಫ್ ಚಾಪ್ಟರ್-2'...
ಡಿಸೆಂಬರ್ 25 ರಿಂದ ಫೆಬ್ರವರಿ 14ಕ್ಕೆ ಬಂದ ಲಾಲ್ ಸಿಂಗ್ ಚಡ್ಡಾ ಈಗ ಕೊನೆಗೆ ಏಪ್ರಿಲ್ 14ಕ್ಕೆ ಬರುತ್ತಿರುವುದಾಗಿ ಘೋಷಿಸಿದೆ. ಆದರೆ ಅದೇ ದಿನ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್-2' ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. 'ಕೆಜಿಎಫ್ 2' ಚಿತ್ರದ ನಿರೀಕ್ಷೆ ಇಡೀ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿದೆ, ಇಂತಹ ಚಿತ್ರದ ಎದುರು...