ರಾಜ್ಯದಲ್ಲಿ ಲಿಂಗಾಯತ ಧರ್ಮ ಸಂಬಂಧಿಸಿದ ಹೋರಾಟಗಳು ಮತ್ತೆ ಚರ್ಚೆಯ ಕೇಂದ್ರವಾಗಿವೆ. 'ಖಾವಿ ವರ್ಸಸ್ ಖಾವಿ' ಸಂಘರ್ಷ ಹೊಸ ತಿರುವು ಪಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಶಾಂತವಾಗಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇದೀಗ ಮತ್ತೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಕೆಲ ಸ್ವಾಮೀಜಿಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಿದ್ದಾರೆ. ಇನ್ನೊಂದಿಷ್ಟು ಸ್ವಾಮಿಗಳು, ವೀರಶೈವ ಲಿಂಗಾಯತ...