ಪಾಕೀಸ್ತಾನ ನೇಪಾಳದಲ್ಲೂ ವಿಕ್ರಾಂತ್‌ರೋಣ ಬಿಡುಗಡೆ !
ವಿಕ್ರಾಂತ್‌ರೋಣ ಪ್ರತಿದಿನ ತನ್ನ ವಿಶೇಷತೆಗಳಿಂದ ಸುದ್ದಿಯಾಗುತ್ತಿರೋ ಚಿತ್ರ. ಮೊನ್ನೆಯಷ್ಟೇ
ದುಬೈನಲ್ಲಿ ಚಿತ್ರದ ವರ್ಡ್ಲ್ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು, ಅದಾದ ನಂತರ
ಈಗ 'ಸಿನೆಡಬ್ಸ್' ಎಂಬ ಆಪ್ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿದೆ.
ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಿರ್ಮಾಪಕ ಜಾಕ್‌ಮಂಜು, ಈ ಆಪನ್ನು ಹೊರತಂದಿರುವ ಆದಿತ್ಯಕಶ್ಯಪ್...
ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 60ನೇ ಹುಟ್ಟು ಹಬ್ಬವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನೆಲೆ ನಟ ಶ್ರೀನಿ ನಿರ್ದೇಶನದಲ್ಲಿ ಘೋಸ್ಟ್ ಚಿತ್ರವು ಸೆಟ್ಟೇರಲಿದೆ. ಇಂದು ಚಿತ್ರದ ಪೋಸ್ಟರ್‌ನ್ನು ಅಭಿನಯ ಚಕವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ.
ಪೋಸ್ಟರ್‌ನಲ್ಲಿ ಕಿಂಗ್ ಆಫ್ ಆಲ್ ಮಾಸಸ್ ಎಂಬ ಸಾಲು ಬರೆದಿದ್ದು, ಕುತೂಹಲ...
"ಉಸಿರೇ ಉಸಿರೇ" ಎಂದ ತಕ್ಷಣ ನೆನಪಾಗುವುದು ಕಿಚ್ಚ ಸುದೀಪ. ಅವರಿಂದಲೇ ಆರಂಭವಾದ ಚಿತ್ರ "ಉಸಿರೇ ಉಸಿರೇ".
ಸಿಸಿಎಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ನಡೆಯುತ್ತಿದೆ.
ರಾಜೀವ್, ನಾಯಕಿ ಶ್ರೀಜಿತ, ತಾರಾ ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಯಿಕುಮಾರ್, ಬ್ರಹ್ಮಾನಂದಂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಅಲಿ...
ಬೆಂಗಳೂರು- ತಮ್ಮ ನೆಚ್ಚಿನ ಗೆಳೆಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್ ಅಗಲಿದ ತಾರೆಗೆ ನುಡಿನಮನ ಸಲ್ಲಿಸಿದ್ದಾರೆ.
ಈಗ ಎಲ್ಲಾ ಮುಗಿದು ಹೋಗಿದೆ. ಪುನೀತ್ ಅಗಲಿಕೆ ಕೇವಲ ನಷ್ಟವಲ್ಲ, ಬದಲಾಗಿ ಇದು ಇಡೀ ಚಿತ್ರರಂಗಕ್ಕೆ ಎದುರಾಗಿರೋ ಅಘಾತ ,. ಈ ದುಃಖದಿಂದ ಹೊರಬಂದು ಎಲ್ಲಾ ಮೊದಲಿನಂತಾಗಲು ನಮಗೆ ಕೆಲದಿನಗಳು ಬೇಕು.
ಒಂದು...
ಪೈಲ್ವಾನ್ ಸೂಪರ್ ಸಕ್ಸಸ್ ಖುಷಿಯಲ್ಲಿರೋ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-2 ಚಿತ್ರದ ಸೀಕ್ವೇಲ್ ಆಗಿರೋ ಕೋಟಿಗೊಬ್ಬ-3 ಶೂಟಿಂಗ್ ಸದ್ಯ ಪೋಲಾಂಡ್ ನಲ್ಲಿ ನಡೆಯುತ್ತಿದೆ.
https://twitter.com/KSFA_Official/status/1177187835243220992?s=20
ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಕೋಟಿಗೊಬ್ಬ -3 ಶೂಟಿಂಗ್ ಪೋಲಾಂಡ್ ನ ವಾರ್ಸಾಗೆ ಹಾರಿದ್ರು. ಈಗಾಗ್ಲೇ ಸಿನಿಮಾದ ಫಸ್ಟ್ ಪಾರ್ಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು,...
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲೊಂದು. ಕಂಟ್ರೋವರ್ಸಿಗಳಿಂದ ಸೌಂಡ್ ಈ ರಿಯಾಲಿಟಿ ಶೋ ಈಗಾಗ್ಲೇ 6 ಸೀಸನ್ ಕಂಪ್ಲೀಟ್ ಮಾಡಿ ಈಗ 7ನೇ ಸೀಸನ್ ರೆಡಿಯಾಗ್ತಿದೆ.
As usually ಸುದೀಪ್ ಕಾರ್ಯಕ್ರಮವನ್ನ ಹೋಸ್ಟ್ ಮಾಡ್ತಿದ್ದಾರೆ. ಆದ್ರೆ ಈ ಬಾರಿ ಬಿಗ್ ಬಾಸ್ ನಲ್ಲಿ ಕೊಂಚ ಬದಲಾವಣೆಯಾಗಿದೆಯಂತೆ. ಕಾರ್ಯಕ್ರಮ ಪ್ರಸಾರವಾಗೋದು ಕಲರ್ಸ್ ಸೂಪರ್ ನಲ್ಲಿ...
ಕುಸ್ತಿ ಅಖಾಡದಲ್ಲಿ ಪಟ್ಟು, ಬಾಕ್ಸಿಂಗ್ ರಿಂಗ್ ನಲ್ಲಿ ಪಂಚು .. ಯಸ್ ಈ ಎರಡು ಪದ ಕೇಳಿದ್ರೆ ಸಾಕು ನೆನಪಾಗೋದು ಒಂದೇ.. ಅದು ಪೈಲ್ವಾನ್… ಹೌದು ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್, ಕುಸ್ತಿಯ ಪಟ್ಟು, ಬಾಕ್ಸಿಂಗ್ ನ ಪಂಚು ಎರಡನ್ನೂ ಒಟ್ಟೊಟ್ಟಿಗೆ ನೀಡುವುದೇ ಪೈಲ್ವಾನ್ ಸ್ಪೆಶಲ್. ಸದ್ಯ ಸಿನಿಮಾದ...
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈಗಾಗಲೇ ಎರಡು ಬಾರಿ ಬಿಡುಗಡೆಗೆ ರೆಡಿಯಾಗಿ ಮುಂದೂಡಿಕೆಯಾಗಿದ್ದ ಚಿತ್ರ ಇದೀಗ ಸೆ.12ಕ್ಕೆ ರಿಲೀಸ್ ಆಗಲಿದ್ದು, ಈ ಮೂಲಕ 3 ಬಾರಿ ಮುಂದೂಡಿಕೆಯಾದಂತಾಗಿದೆ.
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ರಿಲೀಸ್ ಗೆ ಅದ್ಯಾಕೋ ಸಣ್ಣಪುಟ್ಟ ಅಡೆತಡೆ ಎದುರಾಗ್ತಾನೆ...