Haveri News: ಹಾವೇರಿ: ಹಾಡು ಹಗಲೇ ಪ್ರಥಮ ದರ್ಜೆಯ ಗುತ್ತಿಗೆದಾರನ ಹತ್ಯೆಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಶಿಗ್ಗಾಂವಿ ಪಟ್ಟಣದ ಹೊರವಲಯದ ಗಂಗೆಭಾವಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಶಿವಾನಂದ ಕುನ್ನೂರು (40) ಎಂಬ ಪ್ರಥಮ ದರ್ಜೆ ಗುತ್ತಿಗೆದಾರನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಸ್ತಿ ವಿಚಾರಕ್ಕೆ ಹತ್ಯೆ...
Gadag News: ಮೂಡಲಗಿ ತಾಲೂಕಿನ ಶಿವಾಪುರದ ಅಡವಿಸಿದ್ದೇಶ್ವರ ಮಠದಲ್ಲಿ ಮಹಿಳೆ ಜೊತೆಗೆ ಸ್ವಾಮೀಜಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಅಡವಿಸಿದ್ದೇಶ್ವರ ಸ್ವಾಮೀಗಳ ಪರವಾಗಿ ಶಿವಾಪುರ ಗ್ರಾಮದ ಸಾವಿರಾರು ಭಕ್ತರು ಗೋಕಾಕ ನಗರದ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ಮಾಡಿದರು.
ಮಠದ ಅಬಿವೃದ್ದಿ ಸಹಿಲಾಗದ ಕೆಲವು ಹಿತಾಬದ್ದ ಶಕ್ತಿಗಳು ಶಿವಾಪುರ ಅಡವಿಸಿದ್ದೇಶ್ವರ ಸ್ವಾಮೀಜಿಗಳನ್ನ ಉದ್ದೇಶ ಪೂರ್ವಕವಾಗಿ ಸುಳ್ಳು ಆರೋಪ ಮಾಡಿ...
Political News: ಶ್ರೀಮಂತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ತುರ್ತು ಪರಿಸ್ಥಿತಿ ಹೇರಿದ್ದು, ಇಂದಿಗೆ 50 ವರ್ಷ ತುಂಬಿದೆ. ಈ ವೇಳೆ ಅವರು ವಾಕ್ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರವನ್ನು ತಡೆಹಿಡಿದಿದ್ದರು. ಹಾಗಾಗಿ ಈ ದಿನವನ್ನು ಕರಾಳ ದಿನವೆಂದೇ ಪರಿಗಣಿಸಲಾಗಿದೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಭಾರತದ ಆತ್ಮಶಕ್ತಿಯ ಮೇಲೆ ಮೊತ್ತ...
National Political News: ಶ್ರೀಮಂತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ತುರ್ತು ಪರಿಸ್ಥಿತಿ ಹೇರಿದ್ದು, ಇಂದಿಗೆ 50 ವರ್ಷ ತುಂಬಿದೆ. ಈ ವೇಳೆ ಅವರು ವಾಕ್ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರವನ್ನು ತಡೆಹಿಡಿದಿದ್ದರು. ಹಾಗಾಗಿ ಈ ದಿನವನ್ನು ಕರಾಳ ದಿನವೆಂದೇ ಪರಿಗಣಿಸಲಾಗಿದೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತದ ಪ್ರಜಾಪ್ರಭುತ್ವ ಇತಿಹಾಸದ...
Recipe: ಇರುವ ಹಿಟ್ಟಿನಿಂದಲೇ ಇನ್ಸಟಂಟ್ ದೋಸೆ ಮಾಡಿ ತಿಂದು ತಿಂದು ನಿಮಗೆ ಬೋರ್ ಬಂದಿದ್ದರೆ, 2 ಕಪ್ ಅಕ್ಕಿ ಚೆನ್ನಾಗಿ ವಾಶ್ ಮಾಡಿ, ನೀರಿನಲ್ಲಿ ನೆನೆಸಿಡಿ. 5ರಿಂದ 6 ತಾಸು ನೆನೆಸಿದ ಬಳಿಕ, ಅದನ್ನು 1 ಕಾಟನ್ ಬಟ್ಟೆ ಮೇಲೆ ಹರಡಿ, ನೆರಳಿನಲ್ಲೇ 3 ದಿನ ಒಣಗಿಸಿ.
ನಂತರ ತರಿ ತರಿಯಾಗಿ ಅಕ್ಕಿಯನ್ನು ಪುಡಿ ಮಾಡಿ....
Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ನಿನ್ನೆ ಕೇಂದ್ರ ಸಚಿವ ಕುಮಾರಸ್ವಾಮಿಯವರು, ರಾಜ್ಯ ಸಚಿವರಾಗಿರುವ ಕೃಷ್ಣಭೈರೇಗೌಡರು, ಸರ್ಕಾರಿ ನೌಕರರಿಗೆ ರೇಟ್ ಅಂದ್ರೆ ಲಂಚ ಕೇಳುವ ಬಗ್ಗೆ ಮಾತನಾಡಿದ್ದಾರೆಂದು ಹಂಗಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಸುರೇಶ್, ಕುಮಾರಸ್ವಾಮಿಯವರು ಸ್ವತಃ ಸಿಎಂ ಆಗಿದ್ದಾಗ, ಅವರೇ ರೇಟ್...
Political News: ಸಿಎಂ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದಾರೆ.
ತಾವು ಯಾವ ವಿಷಯದ ಬಗ್ಗೆ ಚರ್ಚಿಸಿದ್ದೇವೆ ಅನ್ನುವ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ. ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು...
Life Lesson: ಪತಿ- ಪತ್ನಿ ಮಧ್ಯೆ ಯಾವ ರೀತಿಯ ಯೋಚನೆಗಳು ಬರುತ್ತದೆ..? ಅದನ್ನು ಹೇಗೆ ಬಗೆಹರಿಸಬೇಕು..? ಯಾಕೆ ಹೆಣ್ಣು ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾವಣೆ ತರುತ್ತಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಮನೋವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈಗಾಗಲೇ ವಿವರಿಸಿದ್ದಾರೆ.
ವೈದ್ಯರು ಹೇಳುವಂತೆ, ಕೆಲವು ಹೆಣ್ಣು ಮಕ್ಕಳು ತಮ್ಮ ಪತಿ ತಮ್ಮ ಜತೆ ಮಾತನಾಡುವುದನ್ನು ಕಡಿಮೆ ಮಾಡಿದ...
Health Tips: ಕೆಲವು ಸ್ಮೋಕಿಂಗ್ ಚಟ ಇದ್ದವರು, ಬೀಡಿಗಿಂತ, ಸಿಗರೇಟ್ ಉತ್ತಮ ಅಂತಾ ವಾದಿಸುತ್ತಾರೆ. ಹಾಗಾದರೆ ಬೀಡಿ, ಸಿಗರೇಟ್ ಎರಡರಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಬೀಡಿ, ಸಿಗರೇಟ್ ಎರಡರಲ್ಲೂ ನಿಕೋಟಿನ್ ಇರುತ್ತದೆ. ವೈದ್ಯರು ಹೇಳುವ ಪ್ರಕಾರ, ಎರಡೂ ಕೂಡ ನಮ್ಮ ಜೀವಕ್ಕೆ ಮಾರಕವೇ. ಬೀಡಿಗಿಂತ ಸಿಗಾರ್ ಉತ್ತಮ ಅನ್ನೋ ಮಾತು...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...