Thursday, March 19, 2026

KTV

ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಜಾಸ್ತಿ ದಿನ ಆ ಪಕ್ಷದಲ್ಲಿ ಇರಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ

Hubli News: ಹುಬ್ಬಳ್ಳಿ: ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ ಬಿಜೆಪಿಯಿಂದ ಅಮಾನತು ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿದ್ದು, ಬಿಜೆಪಿಯಲ್ಲಿನ ವ್ಯವಸ್ಥೆ ಅವರಿಬ್ಬರಿಗೂ ಒಗ್ಗಿಲ್ಲ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಅಲ್ಲಿ ಇರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿನ ಸದ್ಯದ ಪರಿಸ್ಥಿತಿ, ವ್ಯವಸ್ಥೆ , ರಾಜಕೀಯ ಬಗ್ಗೆ ಇವರು...

ಅಂಬೇಡ್ಕರ್, ನೆಹರು ಬಗ್ಗೆ ಬಿಜೆಪಿಗರು ಸಹಸ್ರ ಸಹಸ್ರ ಸುಳ್ಳು ಸೃಷ್ಟಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ನೆಹರೂರವರು ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಅಪಾರ ಶಿಕ್ಷಣ ಮತ್ತು ಜ್ಞಾನ ಹೊಂದಿದ್ದ ನೆಹರೂ ಆಧುನಿಕ‌ ಭಾರತದ ನಿರ್ಮಾಣಕ್ಕೆ ಭದ್ರವಾದ ಅಡಿಪಾಯ ಹಾಕಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಧುನಿಕ ಭಾರತದ ನಿರ್ಮಾತೃ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ...

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ನಟ ಶ್ರೀಧರ್ ನಾಯಕ್ ನಿನ್ನೆ ನಿಧನರಾಗಿದ್ದು, ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಿಸದೇ ಶ್ರೀಧರ್ ಸಾವನ್ನಪ್ಪಿದ್ದಾರೆ. ಅನಾರೋಗ್ಯದ ಕಾರಣ ಕೇಳಿದಾಗ ಶ್ರೀಧರ್, ನನಗೆ ಇನ್‌ಫೆಕ್ಷನ್ ಆಗಿ, ಅಚಾನಕ್ ಆಗಿ ಈ ರೀತಿ ಆರೋಗ್ಯ ಹಾಳಾಯ್ತು ಎಂದು ಹೇಳಿದ್ದರು. ಆದರೆ ಇದೀಗ ಅವರ ಪತ್ನಿ ಜ್ಯೋತಿಯವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು,...

ಸೇವ್ ವಾಟರ್ ಕಪ್ : ರೈಸಿಂಗ್‌ ಸ್ಟಾರ್ಸ್‌ ಗೆ 86 ರನ್‌ಗಳ ಭರ್ಜರಿ ಗೆಲುವು

Bengaluru News: ನಗರದ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿರುವ ಪ್ರತಿಷ್ಠಿತ ಸೇವ್ ವಾಟರ್ ಕಪ್ ಕ್ರಿಕೆಟ್ ಪಂದ್ಯಾವಳಿ 2025ರ 8ನೇ ಆವೃತ್ತಿಯು ಆರಂಭಗೊಂಡಿದ್ದು, 12 ಹಾಗೂ 14 ವರ್ಷದೊಳಗಿನ ವಿಭಾಗದವರ ಪಂದ್ಯಗಳು ರೋಚಕತೆಯಿಂದ ತುಂಬಿತ್ತು. ಮಕ್ಕಳ ಕ್ರೀಡಾ ಪ್ರತಿಭೆ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಿದೆ. ಪಂದ್ಯಾವಳಿಯ ಒಂಭತ್ತನೇ ದಿನವಾದ ಇಂದಿನ ಸ್ಕೋರ್ ಗಳ ವಿವರ ಹೀಗಿದೆ. ವಿಭಾಗ:...

ಯತ್ನಾಳ್‌ ಬಳಿಕ ಇನ್ನಿಬ್ಬರು ಎಂಎಲ್‌ಗಳಿಗೆ ಬಿಜೆಪಿಯಿಂದ ಗೇಟ್‌ ಪಾಸ್‌..

political news  : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ ಮಾಡಲಾಗಿದೆ. 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಇಂದು ಆದೇಶ ಹೊರಡಿಸಲಾಗಿದೆ ಉತ್ತರಕನ್ನಡ ಜಿಲ್ಲೆಯ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್‌ನಿಂದಲೇ, ಬಿಜೆಪಿಗೆ ಬಂದವರು. ಆದರೆ ಬಿಜೆಪಿಗೆ ಬಂದು ಗೆಲುವು ಸಾಧಿಸಿದ ಬಳಿಕ,...

Pakistan: ಕುರಾನ್‌ಗೆ ಅಗೌರವ ತೋರಿದ್ದಕ್ಕೆ ಸಜೀವ ದಹನ ಶಿಕ್ಷೆ

Pakistan: ಪಾಕಿಸ್ತಾನದಲ್ಲಿ ಕುರಾನ್‌ಗೆ ಅಗೌರವ ತೋರಿದ್ದಕ್ಕಾಗಿ, ಆ ವ್ಯಕ್ತಿಯನ್ನ ಜೀವಂತ ಸುಟ್ಟ ಘಟನೆ ನಡೆದಿದೆ. ಪಾಕಿಸ್ತಾನಕ್ಕೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವನನ್ನು ಅಲ್ಲಿನ ಸ್ಥಳೀಯರು ಕುರಾನ್‌ಗೆ ಅಗೌರವ ತೋರಿದ್ದಾರೆಂದು ಆರೋಪಿಸಿ, ಅವನನ್ನು ಥಳಿಸಿ, ಚಿತ್ರಹಿಂಸೆ ನೀಡಿ, ಸಜೀವ ದಹನ ಮಾಡಿದ್ದಾರೆ. ಕೆಲ ವರದಿಗಳ ಪ್ರಕಾರ, ಆ ಗುಂಂಪಿನಲ್ಲಿ ಹಂತಕರೂ ಇದ್ದರು. ಇದೇ ರೀತಿಯ ಘ’’ನೆಗಳು ಪಾಕಿಸ್ತಾನದಲ್ಲಿ ಹಲವು...

Sandalwood News: ಪಾರು ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ

Sandalwood News: ಪಾರು ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನರಾಗಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್, ಮೇ 26ರಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಶ್ರೀಧರ್ ಫೋಟೋ ವೈರಲ್ ಆಗಿತ್ತು. ಗುರುತು ಸಿಗದಷ್ಟು ಶ್ರೀಧರ್ ಬದಲಾಗಿದ್ದರು. ಸುಂದರವಾಗಿದ್ದ ಶ್ರೀಧರ್, ರೋಗ ಬಾಧಿಸಿ, ಸೋರಗಿ ಹೋಗಿದ್ದರು. ತನಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ...

Political news: ವಾಕ್ ಸ್ವತಂತ್ರ ಕಿತ್ತುಕೊಳ್ಳುವುದು ಸಂವಿಧಾನದಲ್ಲಿ ಬರೆದಿದೆಯಾ ಸಿದ್ದರಾಮಯ್ಯನವರೇ?: ಜೋಶಿ

Political news: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾ''ಕದಲ್ಲಿ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಅನ್ನೊ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ‌ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಅನ್ನೊ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ. ಸಂವಿಧಾನದ ಕುರಿತು, ಡಾ ಬಾಬಾ ಸಾಹೇಬರ ಬಗ್ಗೆ, ಅವರ...

Mandya News: ತಪಾಸಣೆಗೆ ಪೊಲೀಸರು ಗಾಡಿ ನಿಲ್ಲಿಸಿದಾಗ ಆಯತಪ್ಪಿ ಬಿದ್ದು ಮಗು ಸಾ*ವು

Mandya News: ಇತ್ತೀಚಿನ ದಿನಗಳಲ್ಲಿ ಸಾವು ಬರೀ ವಯಸ್ಸಾದವರಿಗಲ್ಲ, ಬದಲಾಗಿ ಯಾರಿಗೆ ಬೇಕಾದರೂ ಬರಬಹುದು ಅಂತಾ ದಿನೇ ದಿನೇ ಸಾಬೀತಗುತ್ತಿದೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಮಗು, ಮನೆಗೆ ಬರುವಾಗ ಶವವಾಗುತ್ತದೆ ಅಂತಾ ನಾವು ಊಹಿಸಿಕ``ಳ್ಳಲು ಸಾಧ್ಯವಿಲ್ಲ. ಆದರೆ ಅಂಥ ಘ’’ನೆಯ``ಂದು ಮಂಡ್ಯದಲ್ಲಿ ನಡೆದಿದೆ. ಹೆಲ್ಮೆಟ್ ತಪಾಸಣೆಗಾಗಿ ಪೋಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ, ಬೈಕ್ ಸವಾರ ಬಿದ್ದಿದ್ದು,...

Recipe: ಮಳೆಗಾಲದ ಆರೋಗ್ಯಕರ ರೆಸಿಪಿ: ಶುಂಠಿ ರಸಮ್

Recipe: ಬೇಕಾಗುವ ಸಾಮಗ್ರಿ: ಸ್ವಲ್ಪ ತ``ಗರಿ ಬೇಳೆ, ಚಿಕ್ಕ ತುಂಡು ಶುಂಠಿ, 1 ಸ್ಪೂನ್ ಜೀರಿಗೆ, ಪೆಪ್ಪರ್, 3 ಸ್ಪೂನ್ ತುಪ್ಪ, 1 ಸ್ಪೂನ್ ಸಾಸಿವೆ, ಹಿಂಗು, 2 ಒಣಮೆಣಸು, ಕರಿಬೇವು, ಹಸಿಮೆಣಸು, ಉಪ್ಪು, ಅರಿಶಿನ, ಬೆಲ್ಲ, ನಿಂಬೆರಸ, ಕೊತ್ತಂಬರಿ ಸೊಪ್ಪು. ಮಾಡುವ ವಿಧಾನ: ಬೇಳೆ ಬೇಯಿಸಲು ಇಡಿ. ಬಳಿಕ ಶುಂಠಿ, ಜೀರಿಗೆ, ಪೆಪ್ಪರ್ ಹಾಕಿ...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img