ಕಲಬುರ್ಗಿಯ ಪಟ್ಟಣ ಗ್ರಾಮಗಳಲ್ಲಿ ಕುಮಾರಸ್ವಾಮಿ ಹೇಳಿಕೆ
ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿದ್ದಾರಂತೆ ಸ್ಯಾಂಟ್ರೋ ರವಿ ಗುಜರಾತ್ಗೆ ಹೋಗಿದ್ದೇಕೆ ಎಲ್ಲಾ ರೀತಿಯ ದಂಧೆಕೋರರಿಗೆ ಗುಜರಾತ್ ಬಹಳ ಪ್ರಯವಾದದ್ದೇಕೆ . ಸ್ಯಾಂಟ್ರೋ ರವಿಯನ್ನು ಕರ್ನಾಟಕ ಗಡಿಯನ್ನು ದಾಟಲು ಹೇಗೆ ಬಿಟ್ಟರು . ಬಿಜೆಪಿ ಅವರ ಅಲ್ಲಿ ಸಿಕ್ಕಿ ಹಾಕಿಕೊಳ್ಳದಿದ್ದರೆ ಅವನನ್ನ ವಿದೇಶಕ್ಕೆ ಕಳುಹಿಸುವ ಪ್ಲಾನ್ ಏನಾದರೂ ಹಾಕಿಕೊಂಡಿದ್ದರಾ...