Thursday, February 26, 2026

lord brahma

ಶಿವನಿಗೆ ಜಲ ಅರ್ಪಿಸಲು ಕಾರಣವೇನು..? MAHA SHIVARATHRI SPECIAL

ಗಣೇಶನಿಗೆ ಭೋಜನವನ್ನು ಅರ್ಪಿಸಬೇಕು. ಸೂರ್ಯನಿಗೆ ನಮಸ್ಕಾರವನ್ನು ಅರ್ಪಿಸಬೇಕು. ಕೃಷ್ಣನಿಗೆ ಅಲಂಕಾರವನ್ನು ಮಾಡಬೇಕಾದ ರೀತಿ, ಶಿವನಿಗೆ ಜಲವನ್ನು ಅರ್ಪಿಸಿದರೆ ಸಾಕು, ಎಲ್ಲವೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಶಿವನನ್ನು ಒಲಿಸುವುದಕ್ಕೆ ಒಂದು ಚಿಕ್ಕ ಬಿಂದಿಗೆ ನೀರು ಸಾಕು ಅಂತಾ ಹೇಳಲಾಗತ್ತೆ. ಹಾಗಾದ್ರೆ ಶಿವನಿಗೆ ಏಕೆ ಜಲವನ್ನ ಅರ್ಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇವತೆಗಳು ಮತ್ತು ದಾನವರು...

ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಏನಾಗುತ್ತದೆ..? MAHA SHIVARATHRI SPECIAL

ಶಿವನ ಭಕ್ತರ ಬಾಯಲ್ಲಿ ಸದಾ ಓಂ ನಮಃ ಶಿವಾಯ ಎನ್ನುವ ಜಪವನ್ನ ನೀವು ಕೇಳಿರ್ತೀರಿ. ಈ ಜಪ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಹಾಗಾದ್ರೆ ಈ ಚಮತ್ಕಾರಿ ಮಂತ್ರ ಪಠಣೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.. ಶಿವಪುರಾಣದಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನ ಷಡಾಕ್ಷರ ಮಂತ್ರವೆಂದು ಹೇಳಲಾಗಿದೆ. ಓಂ ನಮಃ ಶಿವಾಯ ಮಂತ್ರದ...

ರುದ್ರಾಕ್ಷಿ ಉದ್ಭವವಾಗಿದ್ದು ಹೇಗೆ..? MAHA SHIVARATHRI SPECIAL

ಹಿಂದೂಗಳಲ್ಲಿ ಪವಿತ್ರವಾದ ವಸ್ತುಗಳಲ್ಲಿ ರುದ್ರಾಕ್ಷಿ ಕೂಡ ಒಂದು. ರುದ್ರಾಕ್ಷಿಯನ್ನು ಶಿವನ ಕಣ್ಣೆಂದು ಹೇಳಲಾಗತ್ತೆ. ಇದನ್ನ ಧರಿಸುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ರುದ್ರಾಕ್ಷಿ ಉದ್ಭವವಾಗಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.. ರುದ್ರಾಕ್ಷಿಯಲ್ಲಿ ಶಿವ ನೆಲೆಸಿರುತ್ತಾನೆಂದು ಹೇಳಲಾಗುತ್ತದೆ. ಎಲ್ಲ ನಿಯಮವನ್ನು ಅನುಸರಿಸಿ, ಸರಿಯಾದ ರೀತಿಯಲ್ಲಿ ರುದ್ರಾಕ್ಷಿಯನ್ನು ಯಾರು...

ರುದ್ರಾಕ್ಷಿ ಧರಿಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ.. MAHA SHIVARATHRI SPECIAL

ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ಗಾಗಿ ಹಲವರು ರುದ್ರಾಕ್ಷಿ ಧರಿಸುತ್ತಾರೆ. ಕೆಲವೆಡೆ ಪ್ಲಾಸ್ಟಿಕ್ ರುದ್ರಾಕ್ಷಿ ಸರ ಮಾಡಿ ಮಾರುತ್ತಾರೆ. ಇದನ್ನ ಧರಿಸಿದರೆ ಏನು ತೊಂದರೆ ಇಲ್ಲ. ಆದ್ರೆ ನಿಜವಾದ ರುದ್ರಾಕ್ಷಿಯನ್ನ ಎಲ್ಲರೂ ಧರಿಸುವಂತಿಲ್ಲ. ಮತ್ತು ರುದ್ರಾಕ್ಷಿ ಧರಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ರುದ್ರಾಕ್ಷಿ ಧರಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ.. ರುದ್ರಾಕ್ಷಿಯಲ್ಲಿ ಹಲವು ವಿಧಗಳಿದೆ....

ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ.. MAHA SHIVARATHRI SPECIAL

ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಈ ದಿನ ಪವಿತ್ರವಾದ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಇದರಿಂದ ನಮಗೆ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸೋಮವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಸೋಮವಾರ ಅನ್ನದ ಸೇವನೆ ಮಾಡುವುದು. ಸೋಮವಾರ ಯಾರು ಉಪವಾಸ...

ಶಿವರಾತ್ರಿ ವೃತ ಮಾಡುವವರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.. MAHA SHIVARATHRI SPECIAL

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಶಿವರಾತ್ರಿಯ ದಿನ ಭಕ್ತರು ಉಪವಾಸ ಮಾಡಿ, ಶಿವನಾಮಸ್ಮರಣೆ ಮಾಡಿ, ಹಬ್ಬವನ್ನು ಆಚರಿಸುತ್ತಾರೆ. ಇಂಥ ಪವಿತ್ರ ದಿನದಲ್ಲಿ ಉಪವಾಸ ಮಾಡುವಾಗ, ವೃತ ಆಚರಿಸುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪುಗಳು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ನೀವು ಉಪವಾಸ ಮಾಡದಿದ್ದರೂ ಮಾಂಸಾಹಾರ...

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ನಕ್ಷತ್ರಗಳಲ್ಲಿ ಕೆಲ ನಕ್ಷತ್ರಗಳು ತುಂಬಾ ಪ್ರಸಿದ್ಧವಾದ ನಕ್ಷತ್ರಗಳಾಗಿದೆ. ಯಾಕಂದ್ರೆ ಆ ನಕ್ಷತ್ರಗಳ ಹಿಂದೆ ಅಂಥದ್ದೊಂದು ಕಥೆ ಇದೆ. ಉದಾಹರಣೆಗೆ ಮದುವೆಯಾದಾಗ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುತ್ತಾನೆ. ಯಾಕಂದ್ರೆ ಪತಿವೃತೆಯಾದ ಅರುಂಧತಿ, ನಕ್ಷತ್ರವಾಗಿರುತ್ತಾಳೆ. ಆಕೆಯ ನಕ್ಷತ್ರವನ್ನ ನೋಡಿದ್ರೆ, ತಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಧ್ರುವ ನಕ್ಷತ್ರದ...

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಭೀಮ ಬಲಶಾಲಿಯಾಗಿದ್ದ. ಪಾಂಡವರಲ್ಲಿ ನಾಲ್ವರು ತಿನ್ನುವ ಆಹಾರವನ್ನ ಇವನೊಬ್ಬನೇ ತಿನ್ನುತ್ತಿದ್ದ. ಹಾಗಾಗಿ ಅವನಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇತ್ತು. ಆದರೆ ಭೀಮನಿಗೆ ಅಷ್ಟೊಂದು ಬಲ ಬಂದಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪಾಂಡುರಾಜನ ಮರಣವಾದ ಮೇಲೆ, ಕುಂತಿ ಮತ್ತು ಪಾಂಡವರು ಕಾಡಿನಲ್ಲೇ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಭೀಷ್ಮ,...

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಒಂದು ಕುಟುಂಬವನ್ನು ಸಾಕಲು ಗಂಡು ಎಷ್ಟು ಕಷ್ಟಪಡುತ್ತಾನೋ, ಅಷ್ಟೇ ಆ ಮನೆಯನ್ನು ನಿಭಾಯಿಸಿಕೊಂಡು ಹೋಗಲು ಹೆಣ್ಣು ಕೂಡ ಕಷ್ಟಪಡುತ್ತಾಳೆ. ಈ ವೇಳೆ ಆಕೆಯಲ್ಲಿ ಕೆಲ ಸಾತ್ವಿಕ ಗುಣಗಳಿರಬೇಕು. ಹಾಗಾದ್ರೆ ಹೆಣ್ಣಿನಲ್ಲಿ ಯಾವ 4 ಗುಣವಿದ್ದರೆ ಆಕೆಯ ಜೀವನ ಉತ್ತಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಗುಣ ತಾಳ್ಮೆ. ಯಾವ ಹೆಣ್ಣು ತಾಳ್ಮೆಗೆಡದೇ, ಜೀವನ ನಿಭಾಯಿಸುತ್ತಾಳೋ, ಅವಳು...

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

ಇಚ್ಛಾ ಮರಣಿಯಾಗಿದ್ದ ಭೀಷ್ಮ, ಹಲವು ಜೀವನ ಪಾಠಗಳನ್ನು ಕಲಿತಿದ್ದರು. ಹಾಗಾಗಿಯೇ ಅವರು ಕೌರವರು ಮತ್ತು ಪಾಂಡವರಿಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಿದ್ದರು. ಅಲ್ಲದೇ ಮಹಾಭಾರತ ಯುದ್ಧ ಕಾಲದಲ್ಲಿ ಶರಶಯ್ಯದ ಮೇಲೆ ಮಲಗಿದ್ದಾಗಲೂ, ಭೀಷ್ಮರು ಕರ್ಣನಿಗೂ ಕೆಲ ವಿಷಯಗಳನ್ನು ಹೇಳಿದ್ದರು. ಹಾಗಾದ್ರೆ ಭೀಷ್ಮ ಪಿತಾಮಹ, ಕರ್ಣನಿಗೆ ಹೇಳಿದ ಸತ್ಯ ಎಂಥದ್ದು ಅಂತಾ ತಿಳಿಯೋಣ ಬನ್ನಿ.. ಲಂಕಾಪತಿ ರಾವಣನ ಪೂರ್ಣವಾಗದ...
- Advertisement -spot_img

Latest News

ನಶೆಮುಕ್ತ ಕರ್ನಾಟಕಕ್ಕೆ ಮಂಡ್ಯ ಜಿಲ್ಲಾ ಪೊಲೀಸರ ಮೆಗಾ ಪ್ಲಾನ್!

ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...
- Advertisement -spot_img