Monday, June 15, 2026

lord shiva

ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಬೇಕು..?

Spiritual: ಇಂದಿನ ಕಾಲದಲ್ಲಿ ಪರ್ಮನೆಂಟ್ ಆಗಿ ಮನೆಯ ಮುಂದೆ ಅಂಗಳದಲ್ಲಿ ಪೇಂಟ್ ಮಾಡಿಸಿ, ರಂಗೋಲಿಯನ್ನು ಹಾಕಿಸಿಬಿಡುತ್ತಾರೆ. ಆದರೆ ಮೊದಲೆಲ್ಲ ಮನೆಯ ಮುಂದೆ ಬೆಳಿಗ್ಗೆ ಕಸ ಗುಡಿಸಿ, ನೀರು ಹಾಕಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕುತ್ತಿದ್ದರು. ಈಗ ಈ ಪದ್ಧತಿ ಅಪರೂಪವಾಗಿದೆ. ಆದರೆ ಮನೆಯ ಮುಂದೆ ರಂಗೋಲಿ ಹಾಕಲು ಕಾರಣವೇನು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...

ಯಾರಿಗೆ ಇಂಥ ಯೋಗವಿರುತ್ತದೆಯೋ, ಅವರು ಅಸಮಾನ್ಯರು ಎನ್ನುತ್ತಾರೆ ಚಾಣಕ್ಯರು..

Spiritual: ಯೋಗ ಮತ್ತು ಯೋಗ್ಯತೆ ಜೀವನದಲ್ಲಿ ಅಪರೂಪಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯೋಗ್ಯತೆ ಇದ್ದಾಗ ಮಾತ್ರ, ಕೆಲವೊಂದು ಯೋಗಗಳು ಬರುತ್ತದೆ. ಅದೇ ರೀತಿ ಅಸಮಾನ್ಯರಾಗಿ ಬದುಕಲು ಕೂಡ ಕೆಲ ಯೋಗಗಳು ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಯಾರಿಗೆ ಸಮೃದ್ಧವಾಗಿ ದಾನ ಮಾಡುವ ಗುಣ ಮತ್ತು ಯೋಗ್ಯತೆ ಇರುತ್ತದೆಯೋ...

ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..

Spiritual: ವಿವಾಹ ಎಂದರೆ, ಇಬ್ಬರ ಜೀವನವನ್ನೇ ಬದಲಾಯಿಸುವ ಶುಭಕಾರ್ಯ. ಈ ಶುಭಕಾರ್ಯದಿಂದ ಕೆಲವರ ಜೀವನ ಉತ್ತಮವಾಗಿ ಬದಲಾದರೆ, ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಏಕೆಂದರೆ, ಮದುವೆಯ ಬಗ್ಗೆ, ತಾನು ವಿವಾಹವಾಗುವ ಜೀವನ ಸಂಗಾತಿಯ ಬಗ್ಗೆ ಹಲವಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥ ಜೀವನ ಸಂಗಾತಿ ಸಿಕ್ಕಿಲ್ಲವೆಂದಲ್ಲಿ, ಅವರು ಜೀವನ ಪೂರ್ತಿ ಒಲ್ಲದ ಮನಸ್ಸಿನಿಂದಲೇ...

ಈ ನಾಲ್ಕು ಲಕ್ಷಣವಿರುವ ಸ್ಥಳದಲ್ಲಿ ಎಂದಿಗೂ ವಾಸಿಸಬೇಡಿ ಎಂದಿದ್ದಾರೆ ಚಾಣಕ್ಯರು..

Spiritual: ನಾವು ಈ ಮೊದಲೇ ನಿಮಗೆ ಎಂಥ ಸ್ಥಳದಲ್ಲಿ ನಾವು ತುಂಬ ಹೊತ್ತು ಇರಬಾರದು ಎಂದು ಹೇಳಿದ್ದೆವು. ಕ್ಷಾಮ, ಯುದ್ಧ, ದ್ವೇಷದ ವಾತಾವರಣ, ಹೀಗೆ ಜೀವಕ್ಕೆ ಕುತ್ತು ತರುವ ಜಾಗದಲ್ಲಿ ಇರಬಾರದು ಎಂಬ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ಅಂತಾ ಹೇಳಿದ್ದೆವು. ಅದೇ ರೀತಿ ಚಾಣಕ್ಯರು ಕೆಲವೊಂದು ಜಾಗದಲ್ಲಿ ನಾವು ಇರುವುದು ಸೂಕ್ತವಲ್ಲ ಎಂದಿದ್ದಾರೆ....

ಶಕುನಿ ಕುರುವಂಶದವರ ನಾಶಕ್ಕಾಗಿ ಪಣ ತೊಟ್ಟಿದ್ದು ಯಾಕೆ..?

Spiritual: ಮಹಾಭಾರತದ ಪ್ರಸಿದ್ಧ ಖಳನಾಯಕರಲ್ಲಿ ಪ್ರಮುಖನಾದವನೇ ಶಕುನಿ. ಯಾರಾದರೂ ದುಷ್ಟಬುದ್ಧಿ ತೋರಿಸಿದರೆ, ಮನೆಹಾಳು ಕೆಲಸ ಮಾಡಿದರೆ, ಅಂಥವರನ್ನು ಶಕುನಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಕುರುವಂಶ ವಿನಾಶಕ್ಕಾಗಿ ಶಕುನಿ ಹಲವು ಸಂಚು ರೂಪಿಸಿದ್ದ. ಶಕುನಿಯ ಜೀವನದ ಬಗ್ಗೆ ಕೆಲ ವಿಷಯಗಳನ್ನು ತಿಳಿಯೋಣ ಬನ್ನಿ ಶಕುನಿ ಬಾಲ್ಯದಿಂದಲೇ ವಿಲಕ್ಷಣ ಬುದ್ಧಿಯವನಾಗಿದ್ದ. ಆದರೂ ಎಲ್ಲ ಮಕ್ಕಳಿಗಿಂತ ಗಾಂಧಾರ ರಾಜ, ಶಕುನಿಯನ್ನೇ...

ಭವಿಷ್ಯದ ವಿಪತ್ತಿನ ವಿರುದ್ಧ ಸಂಪತ್ತನ್ನು ಉಳಿಸಿ ಎಂದಿದ್ದಾರೆ ಚಾಣಕ್ಯರು.. ಏನಿದರ ಅರ್ಥ..?

Spiritual: ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಹಾಗಾಗಿ ನಮ್ಮ ಬಳಿ ಸ್ವಲ್ಪ ಸೇವಿಂಗ್ಸ್ ಇರಬೇಕು ಅಂತಾ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾಕಂದ್ರೆ ಅವರು ಕೂಡ ಹಣವಿಲ್ಲದೇ, ಪರದಾಡಿ, ಸಾಲ ಮಾಡಿ, ಅವಮಾನ ಅನುಭವಿಸಿರಬಹುದು. ಹಾಗಾಗಿ ಹಣ ಉಳಿತಾಯ ಮಾಡುವ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾರೆ. ಚಾಣಕ್ಯರು ಕೂಡ ಭವಿಷ್ಯದ ವಿಪತ್ತಿನ ವಿರುದ್ಧ...

ಈ ನಾಲ್ಕು ಜನರ ಸಂಗ ಸರ್ಪದ ಸಂಗವಿದ್ದಂತೆ ಎನ್ನುತ್ತಾರೆ ಚಾಣಕ್ಯರು..

Spiritual: ಜೀವನದ ಬಗ್ಗೆ ಚಾಣಕ್ಯರು ಹಲವು ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯನ್ನು ಯಾರು ಅರ್ಥ ಮಾಡಿಕೊಂಡು ಜೀವನ ಮಾಡುತ್ತಾರೋ, ಅಂಥವರ ಜೀವನ ಉತ್ತಮವಾಗಿರುತ್ತದೆ. ಅಂಥವರು ಉದ್ಧಾರವಾಗುತ್ತಾರೆ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಇಂಥ ಚಾಣಕ್ಯರು ನಾಲ್ಕು ಜನರ ಸಂಗದ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅಂಥವರ ಸಂಗ ವಿಷಸರ್ಪದ ಸಂಗವಿದ್ದಂತೆ ಎಂದು ಹೇಳಿದ್ದಾರೆ....

ನಿಮಗೆ ಪಿತೃದೋಷವಿದ್ದಲ್ಲಿ ಈ ಸಮಸ್ಯೆಗಳು ಕಂಡು ಬರುತ್ತದೆ..

Spiritual: ಪಿತೃದೋಷವೆಂದರೆ, ನೀವು ನಿಮ್ಮ ಮೃತ ಹಿರಿಯರ ನಿರ್ಲಕ್ಷ್ಯ ಮಾಡಿದಾಗ ಉಂಟಾಗುವ ದೋಷವನ್ನು ಪಿತೃದೋಷವೆಂದು ಕರೆಯಲಾಗುತ್ತದೆ. ತಂದೆ ತಾಯಿ, ಅಜ್ಜ ಅಜ್ಜಿ ಹೀಗೆ ಕುಟಂಬಸ್ಥರು ತೀರಿಹೋದಾಗ, ಅವರ ಅಂತ್ಯಸಂಸ್ಕಾರವನ್ನು ಸರಿಯಾಗಿ ಮಾಡದಿದ್ದಲ್ಲಿ, ಶ್ರಾದ್ಧಕಾರ್ಯವನ್ನು ಸರಿಯಾಗಿ ಮಾಡದಿದ್ದಲ್ಲಿ, ಅಂಥವರಿಗೆ ಪಿತೃದೋಷ ಉಂಟಾಗುತ್ತದೆ. ಹಾಗಾದ್ರೆ ಪಿತೃದೋಷವಿದ್ದಲ್ಲಿ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

Spiritual News: ರಾಯಚೂರು: ಆಗಸ್ಟ್ 30ರಿಂದ ರಾಯರ 352ನೇಯ ಆರಾಧನಾ ಮಹೋತ್ಸವ ಶುರುವಾಗಿದೆ. ಮೊದಲ ದಿನ ರಾಯರ ಪೂರ್ವಾರಾಧನೆ, ಎರಡನೇಯ ದಿನ ಮಧ್ಯಾರಾಧನೆ, ಮೂರನೇಯ ದಿನ ಉತ್ತರಾರಾಧನೆ ನಡೆಯುತ್ತದೆ. ಈ ಮೂರು ದಿನವೂ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವು ಭಾಗಗಳಿಂದ ರಾಯರ ಭಕ್ತರು, ಮಂತ್ರಾಲಯಕ್ಕೆ ಬಂದು, ದರ್ಶನ ಮಾಡಿ, ಪ್ರಸಾದ ಸ್ವೀಕರಿಸುತ್ತಾರೆ....

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

Spiritual: ದಾನ ಮಾಡುವುದು ಒಳ್ಳೆಯ ವಿಷಯ. ಚಾಣಕ್ಯರು ಹೇಳುವ ಪ್ರಕಾರ, ನಾವು ದುಡಿದ ಹಣದಲ್ಲಿ ಕೊಂಚ ಅವಶ್ಯಕತೆಗೆ ಖರ್ಚು ಮಾಡಬೇಕು. ಹೆಚ್ಚಿನ ದುಡ್ಡು ಉಳಿತಾಯ ಮಾಡಬೇಕು. ಮತ್ತೆ ಕೊಂಚ ದುಡ್ಡು ದಾನ ಮಾಡಬೇಕು ಎಂದಿದ್ದಾರೆ. ಆದರೆ, ದಾನ ಮಾಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು ಅನ್ನೋ ನಿಯಮಗಳೂ ಇದೆ. ಹಾಗಾದ್ರೆ ದಾನ ಮಾಡುವಾಗ ಯಾವ...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img