National News: ಆಗ್ರಾದಲ್ಲಿ ಸೊಸೆಯೊಬ್ಬಳು, ತನ್ನ ಅತ್ತೆ ತನ್ನ ಮೇಕಪ್ ಕಿಟ್ ಬಳಸಿದ್ದಕ್ಕೆ ಕೋಪಗೊಂಡು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಡೆದಿದೆ.
ಒಂದೇ ಮನೆಯ ಇಬ್ಬರು ಸಹೋದರರಿಗೆ ಇಬ್ಬರು ಸಹೋದರಿಯರನ್ನು ಮದುವೆ ಮಾಡಿಕೊಡಲಾಗಿತ್ತು. ಈ ಮನೆಯಲ್ಲಿನ ಸಮಸ್ಯೆ ಅಂದ್ರೆ ಅತ್ತೆಯ ಬಳಿ ಮೇಕಪ್ ಕಿಟ್ ಇಲ್ಲದ ಕಾರಣ, ಅತ್ತೆ ತನ್ನ ಸೊಸೆಯಂದಿರ ಮೇಕಪ್ ಕಿಟ್ ಬಳಸಿದ್ದಾರೆ....
ಇಂದೋರ್: ಪತಿ ಬ್ಯೂಟಿ ಪಾರ್ಲರ್‌ಗೆ ಹೋಗಬೇಡ ಎಂದಿದ್ದಕ್ಕೆ, ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ರೀನಾ ಯಾದವ್(34) ಮೃತಳಾಗಿದ್ದು, ನೇಣಿಗೆ ಶರಣಾಗಿದ್ದಾಳೆ. ಈಕೆ ಬ್ಯೂಟಿ ಪಾರ್ಲರ್‌ಗೆ ಹೋಗಲು ರೆಡಿಯಾಗುತ್ತಿದ್ದಳು. ಆದರೆ ಈಕೆಯ ಪತಿ ಬಲರಾಮ್, ನೀನು ಬ್ಯೂಟಿಪಾರ್ಲರ್‌ಗೆ ಹೋಗುವುದು ಬೇಡ ಎಂದು ಹೇಳಿದ್ದಾನೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇದೇ ಜಗಳ...
ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೇ, ಮೇಕಪ್ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಹಲವು ಶೇಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿದಿನ ಕಾಲೇಜಿಗೆ, ಆಫೀಸಿಗೆ ಹೋಗುವಾಗ ಲಿಪ್‌ಸ್ಟಿಕ್ ಬೇಕೇ ಬೇಕು ಅನ್ನೋ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಹಾಗೆ ಹಚ್ಚಿಕೊಂಡ್ರೆ ಅದನ್ನ ಕ್ಲೀನ್ ಮಾಡಿಕೊಳ್ಳುವ ವಿಧಾನ ಗೊತ್ತಿರಬೇಕು. ಹಾಗಾದ್ರೆ ಪ್ರತಿದಿನ...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...