Wednesday, September 11, 2024

Match Preview

ಇಂದು ಭಾರತ –ಇಂಗ್ಲೆಂಡ್ 2ನೇ ಕದನ:ಸರಣಿ ಮೇಲೆ ಕಣ್ಣಿಟ್ಟ ರೋಹಿತ್ ಪಡೆ 

https://www.youtube.com/watch?v=WGH4CiMBrEg ಲಂಡನ್: ಮೊದಲ ಏಕದಿನ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಇರುವ ಭಾರತ ತಂಡ ಇಂದು ನಿರ್ಣಾಯಕ ಎರಡನೆ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಗುರುವಾರ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಳದಲ್ಲಿ  ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆಗೆ ಸರಣಿ ಗೆಲ್ಲಲು ಹೋರಾಡಿದರೆ ಜೋಸ್ ಬಟ್ಲರ್ ಪಡೆ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ. ಓವೆಲ್ ಅಂಗಳದಂತೆ...

ಇಂದು ನಿರ್ಣಾಯಕ 2ನೇ ಟಿ20 ಕದನ

https://www.youtube.com/watch?v=mLx6OZpboG0 ಬರ್ಮಿಂಗ್‍ಹ್ಯಾಂ: ಮೊದಲ ಟಿ20ಯಲ್ಲಿ ಇಂಗ್ಲೆಂಡನ್ನು ನಿರ್ಣಾಯಕವಾಗಿ ಸೋಲಿಸಿದ ಭಾರತವು ಇಂದು ನಡೆಯುವ ಎರಡನೇ ಪಂದ್ಯವನ್ನು ಕೂಡ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಹವಣಿಕೆಯಲ್ಲಿದೆ. ಭಾರತದ ಬಿ ತಂಡ ಎಂದು ಪರಿಗಣಿಸಲ್ಪಟ್ಟಿರುವ ಈಗಿನ ತಂಡದ ಹಲವು ಆಟಗಾರರು ಉತ್ತಮ ನಿರ್ವಹಣೆ ನೀಡುತ್ತಾ ಹಲವಾರು ಹಿರಿಯ ಆಟಗಾರರಿಗೆ ಸವಾಲೊಡ್ಡಿರುವುದು ನಿಜ. ಆದರೆ ಇಂದು ಕೆಲವು ಹಿರಿಯ ಆಟಗಾರರೂ ಮರಳುತ್ತಿರುವುದರಿಂದ ನಾಯಕ...

ಇಂದಿನಿಂದ ಭಾರತಕ್ಕೆ ಟಿ20 ಸವಾಲು

https://www.youtube.com/watch?v=V9xnQ_-s9uY ಸೌಥಾಂಪ್ಟನ್: ಅಂತಿಮ ಟೆಸ್ಟ್ ಪಂದ್ಯ ಕೈಚೆಲ್ಲಿದ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ಗೆ ಇನ್ನು ಕೆಲವೆ ತಿಂಗಳು ಬಾಕಿ ಇರುವುದರಿಂದ ತಂಡವನ್ನು ಸಜ್ಜುಗೊಳಿಸಬೇಕಾಗಿದ್ದು ಸೂಕ್ತ ಆಟಗಾರರನ್ನು ಕಣಕ್ಕಿಳಿಸುವ ಕಾರ್ಯಕೈಗೊಳ್ಳಬೇಕಿದೆ. ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ 15 ಪಂದ್ಯಗಳು ಸಿಗಲಿದ್ದು ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಪ್ರತಿ ಪಾತ್ರಕ್ಕೂ...

ಫೈನಲ್ ಟಿಕೆಟ್ಗಾಗಿ ಟೈಟಾನ್ಸ್, ರಾಜಸ್ಥಾನ ಕಾದಾಟ

ಕೋಲ್ಕತ್ತಾ:  ಐಪಿಎಲ್‍ನ ಮೊದಲ ಕ್ವಾಲಿಫೈಯರ್‍ನಲ್ಲಿಂದು ಬಲಿಷ್ಠ  ಗುಜರಾತ್ ಟೈಟಾನ್ಸ್ ರಾಜಸ್ಥಾನ ರಾಯಲ್ಸ್  ತಂಡವನ್ನು ಎದುರಿಸಲಿದೆ. ಇಲ್ಲಿನ ಈಡನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿದೆ. ರಾಜಸ್ಥಾನ ವಿರುದ್ಧ  ಗೆಲ್ಲುವ ನೆಚ್ಚಿನ ತಂಡವಾಗಿರುವ ಟೈಟಾನ್ಸ್ ಅದ್ಭುತ ಬೌಲಿಂಗ್ ದಾಳಿ ಹಾಗೂ ಒಳ್ಳೆಯ ಮ್ಯಾಚ್ ಫಿನಿಶರ್‍ಗಳಿದ್ದಾರೆ. ಇನ್ನು ರಾಜಸ್ಥಾನ  ತಂಡಕ್ಕೆ ಸ್ಪಿನ್ ಬ್ರಹ್ಮಸ್ತ್ರವಾಗಿದೆ. ಮೊದಲ ಬಾರಿ ನಾಯಕನಾಗಿ ಆಡುತ್ತಿರುವ ಹಾರ್ದಿಕ್...

ಆರ್ಸಿಬಿಗೆ ಸಹಾಯ ಮಾಡುತ್ತಾ ಮುಂಬೈ ?

ಮುಂಬೈ: ಎಲ್ಲರೂ ಕಾತರದಿಂದ ಕಾಯುತ್ತಿರುವ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಕೂತೂಹಲದ ಪಂದ್ಯಕ್ಕೆ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಡೆಲ್ಲಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಇತ್ತ ಆರ್ಸಿಬಿ...

ರಾಜಸ್ಥಾನಕ್ಕಿಂದು  ಚೆನ್ನೈ ಕಿಂಗ್ಸ್  ಸವಾಲು:ಪ್ಲೇ ಆಫ್ ಕನಸಲ್ಲಿ  ಸ್ಯಾಮ್ಸನ್ ಪಡೆ   

ಮುಂಬೈ:ಐಪಿಎಲ್‍ನ  68ನೇ  ಪಂದ್ಯದಲ್ಲಿ  ರಾಜಸ್ಥಾನ ರಾಯಲ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯದಲ್ಲಿ  ರಾಜಸ್ಥಾನ ತಂಡ ಗೆಲ್ಲಲ್ಲೇಬೇಕಾದ  ಒತ್ತಡವನ್ನು ಎದುರಿಸುತ್ತಿದೆ. ಈಗಾಗಲೇ  ಟೂರ್ನಿಯಿಂದ  ಹೊರ ಬಿದ್ದಿರುವ  ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರಿಗೆ ಅವಕಾಶ ಕೊಟ್ಟು ಬೆಂಚ್ ಪರೀಕ್ಷೆ ಮಾಡುತ್ತಿದೆ. ಇತ್ತ ರಾಜಸ್ಥಾನ ತಂಡ 13 ಪಂದ್ಯಗಳಿಂದ ...

ಟೈಟಾನ್ಸ್ ಎದುರು ಆರ್‍ಸಿಬಿಗೆ ಅಗ್ನಿ ಪರೀಕ್ಷೆ

ಮುಂಬೈ : ಮಾಡು ಇಲ್ಲವೆ  ಮಡಿ ಹೋರಾಟದಲ್ಲಿ  ಆರ್‍ಸಿಬಿ ತಂಡ  ಇಂದು  ಬಲಿಷ್ಠ ಗುಜರಾತ್ ಟೈಟಾನ್ಸ್  ತಂಡವನ್ನು  ಎದುರಿಸುತ್ತಿದೆ. ಇಲ್ಲಿನ ವಾಂಖೆಡೆ  ಮೈದಾನದಲ್ಲಿ  ನಡೆಯಲಿರುವ ಪಂದ್ಯ  ಆರ್‍ಸಿಬಿ ತಂಡ ನಾಲ್ಕನೆ ಸ್ಥಾನಕ್ಕಾಗಿ ಕೊನೆಯ ಹೋರಾಟ ನಡೆಸಲಿದ್ದು  ಇಂದಿನ ಕುತೂಹಲಕಾರಿಯಾಗಿದೆ.  ಇತ್ತ ಗುಜರಾತ್ ಟೈಟಾನ್ಸ್  13 ಪಂದ್ಯಗಳಿಂದ  20 ಅಂಕ ಪಡೆದು  ಈಗಾಗಲೇ ಪ್ಲೇಆï ಪ್ರವೇಶಿಸಿದ್ದು  ಇಂದಿನ...

ಕೋಲ್ಕತ್ತಾ, ಲಕ್ನೊ ಗೆಲುವಿಗಾಗಿ ಮಹಾಫೈಟ್

ಮುಂಬೈ:15ನೇ ಆವೃತ್ತಿಯ ಐಪಿಎಲ್ ಲೀಗ್ ಮುಗಿಯುತ್ತಾ ಬಂದಿವೆ. ಪ್ಲೇಆಫ್ ಗೆ ಯಾರು ಪ್ರವೇಶ ಪಡೆಯುತ್ತಾರೆ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ. ಪ್ರತಿ ಪಂದ್ಯದ ಫಲಿತಾಂಶ ಒಂದೊಂದು ತಿರುವು ಕೊಡುತ್ತಿದೆ. ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುವ ಕದನ ಕುತೂಹಲ ಕೆರೆಳಿಸಿದೆ. ಇಂದಿನ 66ನೇ ಪಂದ್ಯದಲ್ಲಿ ಕೋಲ್ಕತ್ತಾ ಹಾಗೂ ಲಕ್ನೊ ತಂಡ ಮುಖಾಮುಖಿಯಾಗುತ್ತಿದೆ. ಪ್ಲೇ ಆಫ್ ಸನಿಹದಲ್ಲಿರುವ ಲಕ್ನೊ ತಂಡಕ್ಕೆ ಇಂದಿನ ಪಂದ್ಯ...

ಮುಂಬೈ ಎದುರು ಸನ್‍ರೈಸರ್ಸ್‍ಗೆ ಅಗ್ನಿಪರೀಕ್ಷೆ 

ಮುಂಬೈ: ಸತತ ಐದು ಪಂದ್ಯಗಳನ್ನು  ಕೈಚೆಲ್ಲಿದ  ಹೊರತಾಗಿಯೂ ಪ್ಲೇಆಫ್ ನಿರೀಕ್ಷೆಯಲ್ಲಿರುವ ಸನ್‍ರೈಸರ್ಸ್ ತಂಡ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಸನ್‍ರೈಸರ್ಸ್‍ಗೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದೆ. ಕೇನ್ ಪಡೆ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಇಂದಿನ ಪಂದ್ಯ ಸೇರಿ ಮತ್ತೊಂದು ಪಂದ್ಯವನ್ನು ಗೆದ್ದರೆ ಕೇನ್ ಪಡೆ  ಅಂಕಪಟ್ಟಿಯಲ್ಲಿ 14...

ಇಂದು ಪ್ಲೇ ಆಫ್ ಗಾಗಿ ರಾಜಸ್ಥಾನ, ಲಕ್ನೋ ಸೂಪರ್ ಫೈಟ್

ಮುಂಬೈ:ಐಪಿಎಲ್ನ 63ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಎರಡೂ ತಂಡಗಳು ಪ್ಲೇ ಆಫ್ಗೆ ಪ್ರವೇಶ ಪಡೆಯಲು ಹೋರಾಡಲಿವೆ. ಈ ಕಾರಣಕ್ಕಾಗಿ ಈ ಪಂದ್ಯ ಮಹತ್ವ ಪಡೆದಿದೆ. ಲಕ್ನೊ ತಂಡ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 4ರಲ್ಲಿ ಸೋತು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೆ...
- Advertisement -spot_img

Latest News

Darshan : ದರ್ಶನ್‌ ಕುರಿತು ರಮೇಶ್‌ ಅರವಿಂದ್‌ ಹೇಳಿದ್ದೇನು ಗೊತ್ತಾ?

ನಟ ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರೋದು ಗೊತ್ತೇ ಇದೆ. ಅವರು ಯಾವಾಗ ಜೈಲು ಸೇರಿದರೋ, ಆಗ ಒಬ್ಬೊಬ್ಬರೇ ಒಂದೊಂದು ರೀತಿ...
- Advertisement -spot_img