ನರೇಂದ್ರ ಮೋದಿ, ಬಿಜೆಪಿ ಚಾಣಾಕ್ಯ ಅಮಿತ್ ಶಾ ಎಷ್ಟೇ ಪ್ರಬಲರಾಗಿದ್ರು ದೇಶದಲ್ಲಿ ಎಲ್ಲೇ ಬಿಜೆಪಿ ಗೆಲುವಿನ ಬಾವುಟ ಹಾರಿಸಿದ್ರು ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಠೇವಣಿ ಬರೋದು ಡೌಟು. ಹೌದು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು. ಮೂವರು ಡಿಸಿಎಂ ರಾಜ್ಯಾಬಾರ ಮಾಡ್ತಿರಬಹುದು ಆದ್ರೆ, ಈ ಕ್ಷೇತ್ರಗಳ ಜನ ಬಿಜೆಪಿಗೆ ಕ್ಯಾರೆ ಅನ್ನೋದಿಲ್ಲ.. ಹೀಗಾಗಿ ರಾಜ್ಯದಲ್ಲಿ...
ಮುಂಬೈ : ರಾಜೀನಾಮೆ ನೀಡರುವ ಶಾಸಕರನ್ನ ವಾಪಸ್ ಕರೆತರಲು ಡಿಕೆಶಿ ಮುಂಬೈಗೆ ಹಾರಿದ್ದಾರೆ.. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲ ಅಂತ ಕಡ್ಡಿತುಂಡಾದಂತೆ ಹೇಳಿದ್ರು ಡಿ.ಕೆ ಶಿವಕುಮಾರ್ ತಮ್ಮ ಹಠವನ್ನ ಮಾತ್ರ ಬಿಟ್ಟಿಲ್ಲ. ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡರ ಜೊತೆ ಶಾಸಕರನ್ನ ಕರೆತರಲು ಡಿಕೆಶಿ ಮುಂದಾಗಿದ್ದಾರೆ.
ಹೋಟೆಲ್ ಒಳಗಡೆ ಡಿಕೆಶಿ ಬಿಡದಂತೆ...
ಮಂಡ್ಯ: ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಗೆದ್ದಾಗಿದೆ. ಈ ಬಗ್ಗೆ ಯಾರು ಬೇಕಾದ್ರೂ ಬೆಟ್ಟಿಂಗ್ ಕಟ್ಟಬಹುದು ಅಂತ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹೇಳಿದ್ದಾರೆ. ಫಲಿತಾಂಶದ ದಿನಕ್ಕೆ ಇನ್ನೂ ಕೆಲ ದಿನಗಳ ಬಾಕಿ ಇರುವಾಗಲೇ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಾರಾಯಣಗೌಡ, ಮೈತ್ರಿ ಬೆಂಬಲಿತ ನಿಖಿಲ್ ಕುಮಾರ್ ಈಗಾಗಲೇ ಗೆದಿದ್ದು ಈ ಬಗ್ಗೆ ಯಾರು ಬೇಕಾದ್ರೂ...
ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದ ಚಾಲೆಂಚಿಂಗ್ ಸ್ಟಾರ್ ದರ್ಶನ್ ಮತ್ತು ಯಶ್ ವಿರುದ್ಧ ಸದಾ ಕಿಡಿ ಕಾರುತ್ತಿದ್ದ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಇದೀಗ ಮತ್ತೆ ಟೀಕೆ ಮಾಡಿದ್ದಾರೆ.
ಮಂಡ್ಯದಲ್ಲಿ
ಮಾತನಾಡಿದ ಶಾಸಕ, ಇಲ್ಲಿದೆ ಬಂದ ಸಿನಿಮಾ ಸ್ಟಾರ್ ಗಳು ಬಿಟ್ಟಿದ್ದು ಬರೀ ಗಾಳಿಪಟ ಹವಾ. ಈಗ ಅವರು
ಎಲ್ಲಿಗೆ ಹೋಗಿದ್ದಾರೆ?...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...