Tech News: ಇತ್ತೀಚಿನ ದಿನಗಳಲ್ಲಿ ಬರೀ ಸ್ಮಾರ್ಟ್ ಫೋನ್ ಇದ್ರೆ ಸಾಕಾಗಲ್ಲ. ಅದರಲ್ಲಿ ಸಾಕಷ್ಟು ಉತ್ತಮ ಫೀಚರ್ಸ್ ಇರಬೇಕು. ಒಳ್ಳೆಯ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಇರಬೇಕು. ಆದ್ರೆ ಅದೇ ರೀತಿ ಮೊಬೈಲ್ ರೇಟ್ ಕೂಡ ಇದೆ. ಹಾಗಾಗಿ ನಾವಿಂದು ನಿಮಗೆ ಅರ್ಧ ಬೆಲೆಗೆ, ಉತ್ತಮ ಕ್ವಾಲಿಟಿಯ ಮೊಬೈಲ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ...
International News: ಬೈರುತ್‌ನಿಂದ ಲೆಬನಾನ್‌ಗೆ ತೆರಳುವ ಕತಾರ್ ಏರ್‌ವೇಸ್‌ನಲ್ಲಿ ವಾಕಿ-ಟಾಕಿ ನಿಷೇಧಿಸಲಾಗಿದೆ. ಲೆಬನಾನ್‌ನಲ್ಲಿ ವಾಕಿ-ಟಾಕಿ, ಪೇಜರ್ ಬ್ಲಾಸ್ಟ್ ಆದ ಬಳಿಕ, ಕತಾರ್ ಏರ್‌ವೇಸ್ ಈ ನಿರ್ಧಾರ ತೆಗೆದುಕೊಂಡಿದೆ.
https://youtu.be/yw9p5E-atNU
ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರಲ್ಲಿ ಬಾಲಕಿಯೊಬ್ಬಳು ಸೇರಿ, ಹಲವು ಪುರುಷರು ಸಾವಿಗೀಡಾಗಿದ್ದರು. ಹೆಚ್ಚಿನವರು ಹಿಜ್ಬುಲ್ ಸಂಘಟನೆಯವರಾಗಿದ್ದು, ಈ...
Uttar Pradesh: ಇಂದಿನ ಪುಟ್ಟ ಪುಟ್ಟ ಮಕ್ಕಳಿಗೆ ಟಿವಿ ಜೊತೆ ಮೊಬೈಲ್ ನೋಡುವ ಚಟ ಜೋರಾಗಿದೆ. ಕೆಲ ತಂದೆ ತಾಯಿಗಳಿಗೆ ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಗೊತ್ತಿದ್ದರೂ ಕೂಡ, ತಾವು ಫ್ರೀ ಆಗಿರಬೇಕು ಎಂದು ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ.
https://youtu.be/ACxM7r77Rb8
ಈ ರೀತಿ ಮೊಬೈಲ್ ಚಟ ಹತ್ತಿರುವ ಮಕ್ಕಳ ಮೊಬೈಲ್ ಚಟ ಬಿಡಿಸಲು,...
Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ...
Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್ ಹಾಳಾದಾಗ, ನೀವು ಅಂಗಡಿಗೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರ ಮೊಬೈಲ್ ಪತ್ತೆ ಮಾಡಿ ಹಸ್ತಾಂತರ ಮಾಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಸುಮಾರು 315 ಮೊಬೈಲ್ ಹಸ್ತಾಂತರ ಮಾಡಲಾಯಿತು.
ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮವನ್ನು...
Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು. ಯಾಕೆ...
Health Tips: ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದಿದ್ದರೂ, ಮೊಬೈಲ್ ಮಾತ್ರ ಸದಾಕಾಲ ನಮ್ಮೊಂದಿರಬೇಕು. ಅದಕ್ಕೂ ತಿಂಗಳಿಗೊಮ್ಮೆ ಸರಿಯಾಗಿ ರಿಚಾರ್ಜ್ ಮಾಡಿಸುವ ಮೂಲಕ ಊಟ ಮಾಡಿಸಬೇಕು. ಯಾವುದನ್ನೂ ಬಿಟ್ಟಿದ್ದರೂ, ಮೊಬೈಲ್ ಬಿಟ್ಟು ಇರದಷ್ಟು ಇಂದಿನ ಜನ ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರೆಂದು ಏನೇನು ಹಾನಿಯಾಗುತ್ತದೆ ಅನ್‌ನೋ ಬದ್ದೆ ಮನೋವೈದ್ಯರಾದ ಶ್ರೀಧರ್ ಅವರು ಸಂಪೂರ್ಣ...
Technology News : ಒಂದು ಕಾಲದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಬಿಂದಾಸಾಗಿ ರಾಜ್ಯಭಾರ ಮಾಡುತ್ತಿತ್ತು ಆ ಒಂದು ಸೆಲ್ ಫೋನ್ ಆದರೆ ನಿರಂತರ ಟೆಕ್ ಲೋಕ ದಲ್ಲಿ ಸದ್ದು ಮಾಡುವುದನ್ನೇ ನಿಲ್ಲಿಸಿತ್ತು. ಆದರೆ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ ಜನರ ಬಹು ಬೇಡಿಕೆಯ ಸೆಲ್ ಫೋನ್ ಹಾಗಿದ್ರೆ ಭಾರತದಲ್ಲಿ ಸೌಂಡ್ ಮಾಡುತ್ತಿರೋ ಸೆಲ್ ಫೋನ್...
Techno News : ಹೊಸದಾಗಿ ಮೊಬೈಲ್ ತೆಗೆದುಕೊಂಡ್ರೆ ಶಾಪ್ ನ ವ ಮೊದಲು ಹೇಳೋ ಮಾತು ಅಂದ್ರೆ ಅದು ಚಾರ್ಜ ಫುಲ್ ಮಾಡಿ ಆಮೇಲೆ ಬಳಸಿ ಆದ್ರೆ ಚಾರ್ಜ್ ಮಾಡದೇ ಮೊಬೈಲ್ ಬಳಸಿದ್ರೆ ಏನಾಗುತ್ತೆ…?! ಯಾಕೆ ಫುಲೀ ಚಾರ್ಜ್ ಮಾಡೋಕೆ ಹೇಳ್ತಾರೆ ಗೊತ್ತಾ..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…………..
ನೀವು ಯಾವುದೇ ಹೊಸ ಮೊಬೈಲ್ ಅನ್ನು...
Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...