Thursday, October 16, 2025

Mysore

ಈ ಭಾರಿ ಅರ್ಜುನನ ಜಾಗಕ್ಕೆ ಅಭಿಮನ್ಯು..!

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನನ ಜಾಗಕ್ಕೆ ಈ ಬಾರಿ ಅಭಿಮನ್ಯು ಬರುವ ಸಾಧ್ಯತೆ ಇದೆ. 8 ವರ್ಷಗಳಿಂದ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ ಈ ಬಾರಿ ಈ ಬಾರಿ ವಿಶ್ರಾಂತಿ ನೀಡಲಾಗುತ್ತೆ ಅಂತಾ ಅರಣ್ಯ ಇಲಾಖೆ ತಿಳಿಸಿದೆ. 60 ವರ್ಷ ದಾಟಿದ ಆನೆಗೆ 8 ಕೆ.ಜಿಗಿಂತ ಹೆಚ್ಚು ಭಾರ ಹೊರಿಸುವಂತಿಲ್ಲ ಅಂತಾ...

ಡ್ರೋಣ್ ಪ್ರತಾಪನನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು..!

ಡ್ರೋಣ್ ಪ್ರತಾಪ್.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಸದ್ದು ಮಾಡುತ್ತಿರುವ ಹುಡುಗ. ಡ್ರೋಣ್ ತಯಾರಿಸಿದ್ದೇನೆಂದು ಹೇಳಿ ಎರಡು ವರ್ಷದಿಂದ ಸನ್ಮಾನ ಮಾಡಿಸಿಕೊಂಡು ಬಂದಿದ್ದ ಪ್ರತಾಪನ ಬಣ್ಣ ಸದ್ಯ ಬಯಲಾಗಿದ್ದು, ಈತ ಮಾಡಿದ ಎಡವಟ್ಟಿನಿಂದ ಪೊಲೀಸರ ಪಾಲಾಗಿದ್ದಾನೆ. ಈ ಕೊರೊನಾ ಟೈಮಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗುವುದನ್ನ ನಿಷೇಧಿಸಿದ್ದರೂ, ಪ್ರತಾಪ್ ಮಂಡ್ಯದಿಂದ ಬೆಂಗಳೂರಿಗೆ ಬಂದ....

ಅನಾರೋಗ್ಯದಿಂದ ಕೊನೆಯುಸಿರೆಳೆದ ದರ್ಶನ್‌ರ ಪ್ರೀತಿಯ ಬಸವ..!

ಮೈಸೂರು: ಮೈಸೂರಿನ ಕೆ.ಆರ್.ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದ ದೇವರು ಅಂತಾನೇ ಪ್ರಸಿದ್ಧಿಯಾಗಿದ್ದ ಬಸವ ಅನಾರೋಗ್ಯದ ಸಮಸ್ಯೆಯಿಂದ ಬಳಲಿ ಇಂದು ಕಾಳಮ್ಮನ ದೇವಸ್ಥಾನದ ಮುಂದೆ ಕೊನೆಯುಸಿರೆಳೆದಿದ್ದಾನೆ. ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಬಸವನ ಚೇತರಿಕೆಗಾಗಿ ಗ್ರಾಮಸ್ಥರು ಪೂಜೆ ಪ್ರಾರ್ಥನೆ ಮಾಡಿದ್ದರು. ಆದರೆ ಪ್ರಾರ್ಥನೆ ಫಲಿಸದೇ ಬಸವ ಸಾವನ್ನಪ್ಪಿದ್ದಾನೆ. https://youtu.be/BdVzhEGTcOU ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಷ್...

ನವಂಬರ್ ನಲ್ಲಿ ಭರ್ಜರಿ ಹುಡ್ಗನ ಅದ್ಧೂರಿ ಕಲ್ಯಾಣ..! ಧ್ರುವ ಮದುವೆಗೆ ಯಾರೆಲ್ಲಾ ಬರ್ತಾರೆ ಗೊತ್ತಾ.?

ಧ್ರುವ ಸರ್ಜಾ ಅಭಿಮಾನಿಗಳು ಸದ್ಯ ಪೊಗರು ಸಿನಿಮಾ ನೋಡೋದಿಕ್ಕೆ ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆಯೇ ಅದ್ಧೂರಿ ಹುಡ್ಗ ಸ್ವೀಟ್ ನ್ಯೂಸ್ ವೊಂದು ಕೊಟ್ಟಿದ್ದಾರೆ. ಪ್ರೇರಣಾ ಜೊತೆ ಭರ್ಜರಿಯಾಗಿ ಎಂಗೇಜ್ ಮಾಡಿಕೊಂಡಿರೋ ಆ್ಯಕ್ಷನ್ ಪ್ರಿನ್ಸ್ ಗೆ ಎಲ್ಲೆಡೆಯಿಂದ ಕೇಳಿ ಬರ್ತಿರೋದು ಅದೊಂದೇ ಒಂದು ಪ್ರಶ್ನೆ. ಧ್ರುವ ನಿಮ್ಮ ಮದುವೆ ಯಾವಾಗಾ? ಅಂತಾ ಹೋದಲ್ಲಿ ಬಂದಲ್ಲಿ...

ಅದ್ದೂರಿ ದಸರಾ ಆಚರಣೆ ಬಗ್ಗೆ ಸಚಿವರ ಗೊಂದಲಕಾರಿ ಹೇಳಿಕೆ..!

ಕರ್ನಾಟಕ ಟಿವಿ :  ರಾಜ್ಯ ರಾಜಕೀಯ ಹೈಡ್ರಾಮಾ, ನೆರೆ ಹಿನ್ನೆಲೆ ಈ ಬಾರಿಯ ಮೈಸೂರು ದಸರಾ ಅದ್ದೂರಿ ಆಚರಣೆ ಬಗ್ಗೆ ಭಾರೀ ಗೊಂದಲ ಇತ್ತು. ನೆರೆಯಿಂದ ಲಕ್ಷಾಂತರ ಜನ ಮನೆ ಕಳೆದುಕೊಂಡಿರುವ ವೇಳೆ ಅದ್ದೂರಿ ದಸರಾ ಬೇಕಾ ಅನ್ನೋ ಚರ್ಚೆ ಬೆನ್ನಲ್ಲೇ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಕಡಿಮೆ ವೆಚ್ಚದಲ್ಲಿ ಅದ್ದೂರಿ ದಸರಾ ಮಾಡ್ತೇವೆ...

ಕಬ್ಬು ನಾಟಿ ಮಾಡಿದ ಬಿಜೆಪಿ ಶಾಸಕ..!

ಮೈಸೂರು: ಬಿಜಿಪಿ ಶಾಸಕ ಸುರೇಶ್ ಕುಮಾರ್ ಇಂದು ತಮ್ಮ ಬಹುದಿನಗಳ ಆಸೆಯಂತೆ ತಮ್ಮ ಸ್ನೇಹಿತನ ಜಮೀನಿನಲ್ಲಿ ಸುರೇಶ್ ಕುಮಾರ್ ಕಬ್ಬು ನಾಟಿ ಮಾಡಿದ್ರು. ಮೈಸೂರು ಜಿಲ್ಲೆಯ ನಂಜನಗೂಡಿನ ಹೊರಳವಾಡಿ ಗ್ರಾಮದ ತಮ್ಮ ಸ್ನೇಹಿತ ಕಪಿಲೇಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಇವತ್ತು ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಬ್ಬು ನಾಟಿ ಮಾಡಿ ಕೆಲ...

ಸೋತು ಸುಮ್ಮನೆ ಕೂರದ ಜಾಗ್ವಾರ್- ಹಳೇ ಮೈಸೂರು ಭಾಗದಲ್ಲಿ ಪಾದಯಾತ್ರೆಗೆ ನಿಖಿಲ್ ಸ್ಕೆಚ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ವಿರುದ್ಧ ಹೀನಾಯವಾಗಿ ಸೋತಿದ್ದ ನಿಖಿಲ್ ಕುಮಾರ್ ಇದೀಗ ರಾಜಕೀಯದಲ್ಲಿ ಹೊಸ ಹುಮ್ಮಸ್ಸು ತೋರುತ್ತಿದ್ದಾರೆ. ಸೋತ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರೋ ನಿಖಿಲ್ ಇದೀಗ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಸಾಕಷ್ಟು ಪ್ರಾಬಲ್ಯವಿದ್ದರೂ ಮಂಡ್ಯದಲ್ಲಿ ಸೋಲನುಭವಿಸಿದ್ದ ನಿಖಿಲ್ ಕುಮಾರ್ ಗೆ ತೀವ್ರ ಮುಖಭಂಗವಾಗಿತ್ತು....

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

ದೆಹಲಿ: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಈ ಕುರಿತು ದೆಹಲಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಾಧಿಕಾರ, ರಾಜ್ಯದ ಜಲಾಶಯದಲ್ಲಿ  ಒಳಹರಿವು ಹೆಚ್ಚಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯಕ್ಕೆ ಸದ್ಯದ ಮಟ್ಟಿಗೆ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img