Monday, October 12, 2026

Nepal Flood

ನೇಪಾಳಕ್ಕೆ ಮತ್ತೊಂದು ಶಾಕ್ – ಭಾರತದ 16 ರಾಜ್ಯಗಳಿಗೆ ಅಲರ್ಟ್!

ಈಗಾಗಲೇ ಪ್ರವಾಹದಿಂದ ತತ್ತರಿಸಿ ಹೋಗಿರೋ ನೇಪಾಳಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ! ಹೌದು, ಪ್ರವಾಹದ ಬೆನ್ನಲ್ಲೇ ಅಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಇದರ ಜೊತೆಗೆ, ಭಾರತದಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಹವಾಮಾನ ಇಲಾಖೆ ಹಲವು ರಾಜ್ಯಗಳಿಗೆ ಅಲರ್ಟ್ ಘೋಷಿಸಿದೆ. ಈ ಸಂಪೂರ್ಣ ಸುದ್ದಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ನೇಪಾಳದ ವಾಯವ್ಯ ಭಾಗದಲ್ಲಿರುವ ಮುಸ್ತಾಂಗ್‌ ಜಿಲ್ಲೆಯಲ್ಲಿ...

ನೇಪಾಳ ದುರಂತಕ್ಕೆ ಬೆಚ್ಚಿದ ಜಗತ್ತು – ಸಾವಿನ ಸಂಖ್ಯೆ 1,127ಕ್ಕೆ ಏರಿಕೆ!

ಪಕ್ಕದ ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸಂಭವಿಸಿದ ಅನಾಹುತದ ಸಾವು-ನೋವುಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಭೋತೆ ಕೋಶಿ ನದಿಯ ಉಬ್ಬರ, ಭಾರೀ ಭೂಕುಸಿತ ಹಾಗೂ ಮಣ್ಣಿನ ಕುಸಿತದ ಪರಿಣಾಮ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಈಗ 1,127ಕ್ಕೆ ತಲುಪಿದೆ ಅಂತ ಹೇಳಲಾಗ್ತಿದೆ. ಇದರೊಂದಿಗೆ ಇನ್ನೂ 4,858 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು...

ನೇಪಾಳಕ್ಕೆ ಮತ್ತೆ ‘ಜಲಪ್ರಳಯ’ ಭೀತಿ – ಆ ಸರೋವರ ಒಡೆದರೆ ಅಷ್ಟೇ!

ಈಗಾಗಲೇ ಭೀಕರ ಪ್ರವಾಹದಿಂದ ನೊಂದಿರುವ ನೇಪಾಳ ದೇಶಕ್ಕೆ ಈಗ ಮತ್ತೊಂದು ಆಪಾಯದ ಕಾರ್ಮೋಡ ಕವಿದಿದೆ! ಹೌದು, ನೇಪಾಳದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು, ದೇಶದ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗಗಳ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಇತ್ತೀಚಿನ ಎಚ್ಚರಿಕೆಯ ಪ್ರಕಾರ, ನುವಾಕೋಟ್‌...

ಜಲಪ್ರಳಯದಲ್ಲಿ ನೇಪಾಳ; 392 ಸಾವು…8 ಕನ್ನಡಿಗರು ನಾಪತ್ತೆ!

ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೆರೆಯ ನೇಪಾಳ ದೇಶ ತತ್ತರಿಸಿಹೋಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 392ಕ್ಕೆ ತಲುಪಿದ್ದರೆ, ಬರೋಬ್ಬರಿ 1500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ದುರಂತವಾಗಿ ದಾಖಲಾಗಿದೆ. ಹೌದು 'ಬುಧವಾರ ಸಂಭವಿಸಿದ ಈ ಜಲಪ್ರಳಯದಿಂದಾಗಿ ಚಿತ್ರಾನ್, ನವಲ್‌ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್...

ಪ್ರಕೃತಿಯ ರೌದ್ರಾವತಾರ – ಸಾವಿನ ಸಂಖ್ಯೆ 270ಕ್ಕೆ ಏರಿಕೆ!

ಹಿಮಾಲಯದ ಮಡಿಲಲ್ಲಿ ಪ್ರಕೃತಿ ಕರುಣೆ ತೋರದೆ ಸೃಷ್ಟಿಸಿದ ಮಹಾಪ್ರಳಯದ ಕರಾಳ ಮುಖ ಈಗ ಒಂದೊಂದಾಗಿ ಹೊರಬರುತ್ತಿದೆ. ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಿಮಪಾತ ಹಾಗೂ ಜಲಪ್ರಳಯವು ಸೃಷ್ಟಿಸಿದ ನಷ್ಟ ಅತಿ ದೊಡ್ಡದು. ಸಾವಿನ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದರೆ, ಬರೋಬ್ಬರಿ 1,500ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ಈ ಭೀಕರ ವಿಪತ್ತಿನ ಕಥನ...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img