Wednesday, October 15, 2025

NIA

ಧರ್ಮಸ್ಥಳ ಕೇಸ್‌ಗೆ HDK ಎಂಟ್ರಿ!

ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೆ ವಿದೇಶಗಳಿಂದ ಹಣ ಬಂದಿದೆ ಅನ್ನೋ ಆರೋಪ ಸಂಚಲನ ಸೃಷ್ಟಿಸಿದೆ. ಹೀಗಾಗಿ ಧರ್ಮಸ್ಥಳ ಪ್ರಕರಣದ ತನಿಖೆಗೆ ಎನ್‌ಐಎ ಅಖಾಡಕ್ಕೆ ಇಳಿಯಲೇ ಬೇಕೆಂಬ ಕೂಗು ಜೋರಾಗ್ತಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ಎನ್‌ಐಎ ತನಿಖೆ ಮಾಡಿಸಲು ಬಿಜೆಪಿಗರು ಪ್ಲಾನ್ ಮಾಡ್ತಿದ್ದಾರೆ. ಇದರ ಜೊತೆಗೆ ಕೇಂದ್ರ ಮಟ್ಟದಲ್ಲಿ ಪ್ರಭಾವ ಬಳಸಲು, ಕೇಂದ್ರ ಸಚಿವ...

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣ : ಆರೋಪಿಗಳಿಗೆ NIA ಶಾಕ್!

ಬೆಂಗಳೂರು : ಧಾರ್ಮಿಕ ವಿಚಾರವಾಗಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಾಟೆ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರನ್ನು ನಿಂದಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರಕ್ಕೆ ಈ ಪ್ರದೇಶಗಳಲ್ಲಿ ಭಾರೀ ಸಂಘರ್ಷ ಉಂಟಾಗಿತ್ತು. ರಾಜ್ಯಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದ ಆರೋಪಿಗಳಿಗೆ ಇದೀಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಇನ್ನೂ ಗಲಭೆಗೆ ಸಂಬಂಧಿಸಿದಂತೆ...

 ದೇಶದೊಳಗಿದ್ದು ಕೊಳಕು ಕೆಲಸ ಮಾಡ್ತಿದ್ದ ಕ್ರಿಮಿಗಳು ಅಂದರ್‌ : ಪಾಕ್‌ಗೆ ಮಾಹಿತಿ ನೀಡ್ತಿದ್ದ ದುರುಳರ ಬೇಟೆ..!

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಬಳಿಕ ದೇಶದೊಳಗಿದ್ದುಕೊಂಡೆ ರಣಹೇಡಿ ಶತ್ರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ದೇಶದ್ರೋಹಿ ಕ್ರಿಮಿಗಳ ಬೇಟೆಯನ್ನು ಎನ್‌ಐಎ ಹಾಗೂ ಉಗ್ರ ನಿಗ್ರಹ ದಳ ಭರ್ಜರಿಯಾಗಿಯೇ ಮುಂದುವರೆಸಿದೆ. ಭಾರತದ ವಿರುದ್ಧ ಬೇಹುಗಾರಿಕೆ ಮಾಡ್ತಿದ್ದ ಕುಳಗಳು ಅಂದರ್..! ಇನ್ನೂ ಭಾರತದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ...

ತಪ್ಪಿದ ಭಾರೀ ಅನಾಹುತ..? : ಇಬ್ಬರು ಐಸಿಸ್‌ ಉಗ್ರರ ಅರೆಸ್ಟ್‌..!

ಬೆಂಗಳೂರು : ಭಾರತದಲ್ಲಿ ಆಗಬಹುದಾಗಿದ್ದ ಇನ್ನೊಂದು ಬೃಹತ್‌ ಅನಾಹುತ ತಪ್ಪಿಸಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಲೀಪರ್ ಸೆಲ್ ನ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಕಳೆದ 2023ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳ ಐಇಡಿ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿತರನ್ನು...

ಕರ್ನಾಟಕದ 40 ಕಡೆಗಳಲ್ಲಿ ಎನ್ ಐ ಎ ಕಣ್ಣು…!

state news ಬೆಂಗಳೂರು(ಫೆ.15): ರಾಜ್ಯದ ಬಹುತೇಕ ಭಾಗಗಳಲ್ಲಿ  ಈಗಾಗಲೇ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದೆ, ಇದೀಗ ದಕ್ಷಿಣ ಭಾರತದ ಒಟ್ಟು 40 ಕಡೆಗಳಲ್ಲಿ ಎನ್ ಐ ಎ ದಾಳಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ತಮಿಳುನಾಡು,ಕೇರಳ ಕಡೆಗಳಲ್ಲಿ ಈ ದಾಳಿ ನಡೆದಿದೆ. 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ...

ವಿದೇಶದಲ್ಲಿ ಅಡಗಿರುವ ಪ್ರವೀಣ್ ನೆಟ್ಟಾರ್ ಹಂತಕರು:ಎನ್ಐಎ ಗೆ ಸುಳಿವು

Manglore News: ಪ್ರವೀಣ್ ನೆಟ್ಟಾರ್ ಹಂತಕರಿಬ್ಬರ ಸುಳಿವು ಇದೀಗ ಎನ್ಐಎ ಗೆ ದೊರೆತ ಹಿನ್ನಲೆ ಆರೋಪಿಗಳು ವಿದೇಶದಲ್ಲಿರುವುದು ಖಚಿತವಾಗಿದೆ.  ಎನ್‌ಐಎಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಆರೋಪಿಗಳನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಒಟ್ಟು ಆರು ಮಂದಿ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದು, ಈ ಪೈಕಿ...

NIA 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ..!

state news : ಭಜರಂಗದಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸದಂತೆ ತನಿಖೆ ನಡೆಸುತ್ತಿರುವ NIA  ಅಧಿಕಾರಿಗಳು NIA ವಿಶೇಷ ಕೋರ್ಟ್‌ಗೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನೂ ಚಾರ್ಜ್ ಶೀಟ್‌ನಲ್ಲಿ ಹಲವು ವಿಷಯಗಳನ್ನ ಉಲ್ಲೇಖಿಸಿದ್ದಾರೆ. ತನಿಖೆಯ ಪ್ರಕಾರ ಭಜರಂಗದಳ ಸಂಘಟನೆ ಇಬ್ಬರು ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ, ಹಲ್ಲೆಗೆ ಸಂಚು ರೂಪಿಸಲಾಗಿತ್ತು ಅದರಲ್ಲಿ...

ಪಿಎಫ್ಐ ಮೇಲೆ ಎನ್ ಐಎ 2ನೇ ಸುತ್ತಿನ ಸರಣಿ ದಾಳಿ..!

State News: ಎನ್‌ಐಎ ನಡೆಸುತ್ತಿರುವ ಎರಡನೇ ಸುತ್ತಿನ ಸರಣಿ ದಾಳಿ ಮತ್ತಷ್ಟು  ಚುರುಕುಗೊಂಡಿದೆ. ವಿವಾದಾತ್ಮಕ ಇಸ್ಲಾಮಿಸ್ಟ್ ಗುಂಪಿನಿಂದ ಭಯೋತ್ಪಾದಕ ನಿಧಿ ಮತ್ತು ಆಪಾದಿತ ದೇಶ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್ಐಎ ದಾಳಿಗಳನ್ನು ನಡೆಸಲಾಗಿದೆ. ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳ ಜೊತೆ ಸೇರಿ ಪಿಎಫ್‌ಐ ಮೇಲೆ ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಸೆ.22ರಂದು ನಡೆಸಿದ ದಾಳಿಯಲ್ಲಿ ಪಿಎಫ್‌ಐ...

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಪುತ್ತೂರು, ಸುಳ್ಯ ತಾಲೂಕಿನ ವಿವಿದೆಡೆ ಬೀಡು ಬಿಟ್ಟ ಎನ್ಐಎ ತಂಡ

,Manglore News: ದಕ್ಷಿಣ ಕನ್ನಡದಲ್ಲಿ ನಡೆದ  ಆ ಒಂದು ಕೊಲೆ  ಇಡೀ   ಬಿಜೆಪಿಯನ್ನೇ ಒಂದೊಮ್ಮೆ ನಡುಗಿಸಿತ್ತು. ಹೌದು ಜುಲೈ  26 ರಂದು  ನಡೆದ ಪ್ರವೀಣ್  ನೆಟ್ಟಾರ್ ಹತ್ಯೆ  ಪ್ರಕರಣ ರಾಜ್ಯದಲ್ಲಿ  ಸಂಚಲನ ಮೂಡಿಸಿತ್ತು.  ಇನ್ನು ಕೇಸ್ ತನಿಖೆ ನಡೆಯುತ್ತಲೇ ಇದೆ. ಹೌದು  ಇದೀಗ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ...

ತಮಿಳುನಾಡಿನ 10 ಕಡೆ ಎನ್ಐಎ ದಾಳಿ- ಉಗ್ರ ಚಟುವಟಿಕೆ ಬಗ್ಗೆ ಪರಿಶೀಲನೆ

ತಮಿಳುನಾಡು: ಐಸಿಸ್ ಉಗ್ರ ಚಟುವಟಿಕೆ ಗರಿಗೆದರಿದೆ ಅನ್ನೋ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ ತಮಿಳುನಾಡಿನ 10 ಕಡೆ ದಾಳಿ ನಡೆಸಿದೆ ಅಂತ ತಿಳಿದುಬಂದಿದೆ. ಶ್ರೀಲಂಕಾ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆ ವೇಳೆ ಐಸಿಸ್ ಉಗ್ರರು ಭಾರತದಲ್ಲಿ ಕಾರ್ಯಪ್ರವೃತರಾಗಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಸ್ಲಾಮಿಕ್ ಸ್ಟೇಟ್ ಉಗ್ರರು ತಮಿಳುನಾಡಿನ ನಾನಾ ಭಾಗಗಳಲ್ಲಿ ಕ್ಯಾಂಪ್...
- Advertisement -spot_img

Latest News

ಕರ್ನಾಟಕ ಕೈತಪ್ಪಿದ AI ಹಬ್ : ಕಾಂಗ್ರೆಸ್ ಕಾರಣ ಎಂದ JDS

ತಂತ್ರಜ್ಞಾನ ದಿಗ್ಗಜ ಗೂಗಲ್ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಎಐ ಹಬ್ ಯೋಜನೆ ಕರ್ನಾಟಕದ ಕೈತಪ್ಪಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಬೆಳವಣಿಗೆಗೆ...
- Advertisement -spot_img