www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.
ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ...
ಒಡಿಶಾ: ಕಳೆದ 48 ಗಂಟೆಗಳಲ್ಲಿ ಮೂವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕಟಕ್ ನಲ್ಲಿ ನಡೆದಿದ್ದು, ಸೈಕೋಪಾತ್ ಹಂತಕನೇ ಈ ಕೃತ್ಯವೆಸಗಿರೋ ಸಂಶಯ ಮೂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಟಕ್ ನಗರದಲ್ಲಿ ಕಳೆದೆರಡು ದಿನಗಳಿಂದೀಚೆಗೆ 3 ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಮೂರೂ ಕೊಲೆಗಳು ಒಂದೇ ರೀತಿ ನಡೆದಿರೋದು ಇದೀಗ ಸೈಕೋಪಾತ್...
ಒಡಿಶಾ: ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ್ದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ನರ್ಸ್ ಗಳ ಕೆಲಸಕ್ಕೆ ಸಂಚಕಾರ ಎದುರಾಗಿದೆ.
ಒಡಿಶಾದ ಮಾಲ್ಕನ್ ಗಿರಿ ಜಿಲ್ಲಾ ಪ್ರಧಾನ ಕಚೇರಿಯ ಆಸ್ಪತ್ರೆಯ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ನಾಲ್ವರು ದಾದಿಯರು ಟಿಕ್ ಟಾಕ್ ವಿಡಿಯೋ ಮಾಡಿದ್ರು. ರೋಗಿಗಳತ್ತ ಗಮನಹರಿಸದೆ ಕರ್ತವ್ಯದ ಮೇಲಿದ್ದ...
ಸಂಸದರು ಅಂದ್ರೆ ಅವ್ರಿಗೆ ಕೋಟಿ ಲೆಕ್ಕದಲ್ಲಿ ಆಸ್ತಿ ಪಾಸ್ತಿ,
ಐಶಾರಾಮಿ ಜೀವನ ಎಲ್ಲವೂ ಇರೋದನ್ನ ನೋಡಿದ್ದೀರ. ಆದ್ರೆ ಇಲ್ಲೊಬ್ಬರು ಸಂಸದರು ಮಾತ್ರ ಇದಕ್ಕೆಲ್ಲ
ಅಪವಾದದಂತೆ ಇದ್ದಾರೆ. ಅವರೇ ಒಡಿಶಾದ ಬಾಲಸೋರ್ ನಿಂದ ಆಯ್ಕೆಯಾಗಿರೋ ಸಂಸದ ಪ್ರತಾಪ್ ಸಾರಂಗಿ.
ಪ್ರತಾಪ್ ಸಾರಂಗಿ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು. ಇವರ ವಾಸ ಕೇವಲ ಒಂದು ಪುಟ್ಟ ಗುಡಿಸಿಲಿನಲ್ಲಿ....