International News: ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಬನಾನ್ ನ ದಕ್ಷಿಣ ಪ್ರದೇಶವಾದ ಟೈರ್‌ನಲ್ಲಿ ಇಸ್ರೇಲ್ ದಾಳಿ ನಡೆಸಿತ್ತು.
https://youtu.be/YIiVp1upkQ4
ಭಾನುವಾರದ ದಿನ ಲೆಬನಾನ್ ರಾಜಧಾನಿ ಬೈರುತ್ ಮೇಲೂ ಇಸ್ರೇಲ್ ದಾಳಿ ನಡೆಸಿತ್ತು. ಲೆಬಿನಾನ್ ಸರ್ಕಾರ ಮತ್ತು ಬೈರುತ್ ಮೇಲೆ ಒತ್ತಡ ಹೇರುವುದು ಇಸ್ರೇಲ್...
ಇಸ್ರೇಲ್ ಮೇಲೆ ದಾಳಿ ಮಾಡ್ತಿರೋ ಹೆಜ್ಬುಲ್ಲಾ ಉಗ್ರ ಸಂಘಟನೆಯ ಆದಾಯದ ಮೂಲ ರಿವೀಲ್ ಆಗಿದೆ.. ಉಗ್ರರು ಕೂಡ ಒಂದು ಅತಿ ದೊಡ್ಡ ಖಜಾನೆಯನ್ನೇ ತುಂಬಿಸಿದ್ದಾರೆ. ಉಗ್ರ ಕಮಾಂಡರ್ ಹಸನ್ ನಸ್ರಲ್ಲ ಇದ್ದ ಬಂಕರ್ ಚಿನ್ನ, ಹಣದಿಂದ ತುಂಬಿ ತುಳುಕಿದೆ. ಇಂಥಾ ನಿಧಿಯಿರೋ ಬಂಕರ್ ಈಗ ಇಸ್ರೇಲ್ ಕಣ್ಣಿಗೆ ಬಿದ್ದಿದೆ.. ಇಷ್ಟಾದ್ರೂ ಇಸ್ರೇಲ್ ಮಾತ್ರ ಒಂದೇ...
Israel News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಡ್ರೋನ್ ದಾಳಿ ನಡೆದಿದೆ. ಅವರ ಮನೆಯ ಬಳಿ ಡ್ರೋನ್ ಉಡಾಯಿಸಿ, ನೆತನ್ಯಾಹು ಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ.
https://youtu.be/oMGnnXwou8U
ಇಸ್ರೇಲ್ ಸೇನೆ ಉನ್ನತಮಟ್ಟದ ವಾಯು ಭದ್ರತೆ ಇರಿಸಿದ್ದರು ಕೂಡ, ಅದನ್ನು ದಾಟಿ ಬರುವಂತೆ ಡ್ರೋನ್ ದಾಳಿ ಮಾಡಲಾಗಿದೆ. ಈ ಡ್ರೋನ್ ದಾಳಿ ಲೆಬಿನಾನ್‌ನಿಂದ ಮಾಡಲಾಗಿದೆ ಎಂದು...
International News: ಗಾಜಾದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, 19ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿ 34 ಜನರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7ರಂದು ಶುರುವಾಗಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇಂದಿಗೂ ಅಂತ್ಯವಾಗಿಲ್ಲ. ಸತತ 11 ತಿಂಗಳಿಂದ ಯುದ್ಧ ನಡೆಯುತ್ತಲೇ ಇದ್ದು, ಒಂದು ವರ್ಷ...
ಸತತ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ರಚಿಸಿದೆ. ಈ ವರ್ಷದ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ನೂತನ ಸಂಸದರು ಹೊಸ ಸಂಸತ್ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುನೂತನ ಸಂಸದರಿಗೆ ನಿನ್ನೆಯಿಂದ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸದಸ್ಯರಾಗಿ...
International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ನಿರಾಶ್ರಿತರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಜೀವ ರಕ್ಷಣೆ ಮಾಡಬೇಕಿದ್ದ ಆಹಾರವೇ, ಅವರ ಪ್ರಾಣ ತೆಗೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ, ಜನರನ್ನು ತಲುಪಬೇಕಿದ್ದ ಆಹಾರ, ನೇರವಾಗಿ ಜನರ ಮೈಮೇಲೆ ಬಿದ್ದು, ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಜಾದಲ್ಲಿ ಹಲವು ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಸವಿದ್ದು, ಅವರಿಗೆಲ್ಲ ಆಹಾರ...
International News: ಗಾಜಾದ ನೆರವು ಕೇಂದ್ರದಲ್ಲಿದ್ದ ಪ್ಯಾಲೇಸ್ತಿಯನ್ನರ ಮೇಲೆ ಇಸ್ರೇಲ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು, 104 ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಜಾದ ನೆರವು ಕೇಂದ್ರದಲ್ಲಿದ್ದ ಸಂತ್ರಸ್ತರು ಆಹಾರಕ್ಕಾಗಿ, ನೆರವಿನ ಟ್ಯಾಂಕ್ ಕಡೆಗೆ ಧಾವಿಸುತ್ತಿದ್ದಾಗ, ಇಸ್ರೇಲ್ ಪಡೆ ಈ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಆಹಾರ ತೆಗೆದುಕೊಳ್ಳುವುದು ಬಿಟ್ಟು, ಗಾಜಾದಲ್ಲಿದ್ದ...
2023 Special story: 2023ರಲ್ಲಿ ಪ್ರಪಂಚದಲ್ಲಿ ಅತ್ಯುತ್ತಮ ಘಟನೆಗಳು ನಡೆದಿದೆ. ಈ ವರ್ಷ ಭಾರತದ ಪಾಲಿಗೆ ಅತ್ಯದ್ಭುತ ವರ್ಷ. ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಪಾಲಿಗೆ ಮಾತ್ರ, ಈ ವರ್ಷ ಕರಾಳ ವರ್ಷ . ಅದರಲ್ಲೂ ಹಮಾಸ್- ಇಸ್ರೇಲ್ ಮಧ್ಯೆ ನಡೆದ ಯುದ್ಧದಲ್ಲಿ ಪ್ಯಾಲೇಸ್ತಿನ್ ನಾಗರಿಕರು ಬಲಿಪಶುಗಳಾದರು ಅಂದರೂ ತಪ್ಪಾಗಲಿಕ್ಕಿಲ್ಲ. 2023ರಲ್ಲಿ ಇಡೀ ಪ್ರಪಂಚವನ್ನೇ...
International News: ಇಂದು ಡಿಸೆಂಬರ್ 25. ಪ್ರಪಂಚದ ಎಲ್ಲೆಡೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಆಚರಿಸುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ನೆಟ್ಟು,ಸಿಹಿ, ಕೇಕ್ ತಿಂದು, ಹೊಸ ಬಟ್ಟೆ ಧರಿಸಿ, ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸುತ್ತಿದ್ದಾರೆ. ಆದರೆ ಏಸು ಹುಟ್ಟಿದ ನಾಡಲ್ಲೇ ಕ್ರಿಸ್‌ಮಸ್ ಹಬ್ಬದ ಸಂಭ್ರಮವಿಲ್ಲ. ಅಲ್ಲಿ ಬರೀ ಸೂತಕದ ಛಾಯೆ ಆವರಿಸಿದೆ.
ಪ್ಯಾಲೇಸ್ತಿನ್‌ನ ಬೆತಲ್‌ಹೆಮ್‌ನಲ್ಲಿ ಏಸು ಕ್ರಿಸ್ತ...
International News: ಹಲವು ದಿನಗಳಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ, ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಇಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದೆ.
ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 78 ಮಂದಿ ಪ್ಯಾಲೆಸ್ತಿನ್ ನಿರಾಶ್ರಿತರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...