Wednesday, April 24, 2024

Latest Posts

ಇಸ್ರೇಲ್ ಸೈನಿಕರಿಂದ ಗುಂಡಿನ ದಾಳಿ: ಗಾಜಾದ ನೆರವು ಕೇಂದ್ರದಲ್ಲಿ 104 ಮಂದಿ ಸಾವು

- Advertisement -

International News: ಗಾಜಾದ ನೆರವು ಕೇಂದ್ರದಲ್ಲಿದ್ದ ಪ್ಯಾಲೇಸ್ತಿಯನ್ನರ ಮೇಲೆ ಇಸ್ರೇಲ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು, 104 ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಜಾದ ನೆರವು ಕೇಂದ್ರದಲ್ಲಿದ್ದ ಸಂತ್ರಸ್ತರು ಆಹಾರಕ್ಕಾಗಿ, ನೆರವಿನ ಟ್ಯಾಂಕ್ ಕಡೆಗೆ ಧಾವಿಸುತ್ತಿದ್ದಾಗ, ಇಸ್ರೇಲ್ ಪಡೆ ಈ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಆಹಾರ ತೆಗೆದುಕೊಳ್ಳುವುದು ಬಿಟ್ಟು, ಗಾಜಾದಲ್ಲಿದ್ದ ಜನ ಅದನ್ನು ಲೂಟಿ ಮಾಡಲು ಹೊರಟಿದ್ದರು. ಶಾಂತ ರೀತಿಯಿಂದ ಆಹಾರ ತೆಗೆದುಕೊಳ್ಳುವುದನ್ನು ಬಿಟ್ಟು, ಮಾರಾಮಾರಿ ನಡೆಸಿ, ಗಲಾಟೆ ಮಾಡಲಾಗಿದೆ. ಈ ವೇಳೆ ಇಸ್ರೇಲ್ ಸೇನೆ ಗುಂಡು ಹಾರಿಸಿದ್ದು, ಸ್ಥಳದಲ್ಲಿದ್ದ ಜನ ಕಾಲ್ಕಿತ್ತಿದ್ದು, ಹಲವರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮತ್ತು ಗಾಯಗೊಂಡಿದ್ದಾರೆ.

ಅಲ್ಲದೇ, ಈ ವೇಳೆ ಇಸ್ರೇಲ್ ಸೈನಿಕರ ಮೇಲೆ ಹಲ್ಲೆ ಮಾಡಲು ಗಾಜಾದ ಜನ ಮುಂದಾಗಿದ್ದರು. ಹಾಗಾಗಿ ಅವರ ಮೇಲೆ ಗುಂಡಿನ ದಾಳಿ ಮಾಡುವುದು ಅನಿವಾರ್ಯವಾಗಿತ್ತು. ಹಾಾಗಾಗಿ ಗುಂಡಿನ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss