Monday, September 16, 2024

Peacock

ಮನೆಯಲ್ಲಿ ನವಿಲುಗರಿ ಇದ್ದರೆ ಆ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ..ಕುತೂಹಲಕಾರಿ ವೈಶಿಷ್ಟ್ಯಗಳು ನಿಮಗಾಗಿ..!

ಗಣೇಶ, ಕಾರ್ತಿಕೇಯ ಮತ್ತು ಇಂದ್ರನ ಜೊತೆಗೆ..ಶ್ರೀ ಕೃಷ್ಣನೂ ನವಿಲು ಗರಿಯನ್ನು ತುಂಬಾ ಇಷ್ಟಪಡುತ್ತಾನೆ. ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ನವಿಲಿಗೆ ವಿಶೇಷ ಸ್ಥಾನವಿದೆ. ದೇವರಿಗೆ ಅತ್ಯಂತ ಪ್ರಿಯವಾದ ಈ ನವಿಲು ಗರಿಯನ್ನು ಮನೆಯಲ್ಲಿಟ್ಟರೆ ಅದೃಷ್ಟ ಒಲಿಯುತ್ತದೆ ಎಂಬುದು ಜನರ ನಂಬಿಕೆ. ಮನೆಯಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ಮತ್ತು ದೋಷಗಳು ದೂರವಾಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಶ್ರೀಕೃಷ್ಣನು ತನ್ನ...

ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ನಿಮಗೆಷ್ಟು ಗೊತ್ತು..?

ನಾವು ನಿಮಗೆ ಈಗಾಗಲೇ ಪ್ರಪಂಚದಲ್ಲಿರುವ ವಿಚಿತ್ರ ಪ್ರಾಣಿ, ಪಕ್ಷಿಗಳ ಬಗ್ಗೆ, ಬಿಳಿ ಬಣ್ಣದ ಪ್ರಾಣಿ, ಪಕ್ಷಿಗಳ ಬಗ್ಗೆ ಮತ್ತು ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಪ್ರಪಂಚದಲ್ಲಿರುವ ಸುಂದರ ಪಾರಿವಾಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾವೆಲ್ಲ ಸಾಮಾನ್ಯವಾದ ಕಂದು ಬಣ್ಣದ ಮತ್ತು ಬಿಳಿ ಪಾರಿವಾಳವನ್ನ ನೋಡಿರ್ತೀವಿ. ಆದ್ರೆ ಈ...

ಪ್ರಪಂಚದಲ್ಲಿರುವ ಸುಂದರ ನವಿಲುಗಳ ಬಗ್ಗೆ ಚಿಕ್ಕ ಮಾಹಿತಿ ಇಲ್ಲಿದೆ ನೋಡಿ..

ಪಕ್ಷಿಗಳಲ್ಲಿ ಅತ್ಯಂತ ಸುಂದರವಾದ, ನೋಡಲು ಖುಷಿ ಕೊಡುವ ಪಕ್ಷಿ ಅಂದ್ರೆ ನವಿಲು. ನವಿಲು ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ. ನಾವು ನೀವು ಸಾಮಾನ್ಯವಾದ ನವಿಲುಗಳನ್ನ ಸುಮಾರು ಬಾರಿ ನೋಡಿರ್ತೀವಿ. ಆದ್ರೆ ನಾವಿವತ್ತು, ಪ್ರಪಂಚದಲ್ಲಿರುವ ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ.. ಕಾಂಗೋ ಪೀಫಾಲ್- ಈ ನವಿಲನ್ನ ಆಫ್ರಿಕನ್...

ಅಸ್ವಸ್ಥಗೊಂಡಿದ್ದ ನವಿಲಿನ ರಕ್ಷಣೆ…!

ರಾಯಚೂರು:   ರಸ್ತೆಯ ಬದಿಯಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ನವಿಲನ್ನು ವ್ಯಕ್ತಿಯೊಬ್ಬರು ಆರೈಕೆ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಪೂರು ಸೀಮೆಯ ಹೊರವಲಯದಲ್ಲಿ ಕಳೆದ 10 ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಅಸ್ವಸ್ಥ ಸ್ಥಿತಿಯಲ್ಲಿ ನವಿಲೊಂದು ಪತ್ತೆಯಾಗಿತ್ತು. ಅಸ್ವಸ್ಥಗೊಂಡ ನವಿಲನ್ನು ಸಲಾಲುದ್ದೀನ್ ಎಂಬುವರು ತಮ್ಮ ಮನೆಗೆ ಕರೆದೊಯ್ದಿದ್ದರು. ನವಿಲಿನ ಆರೈಕೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಯ ನೆರವನ್ನೂ ಪಡೆದ...

ದೇವಸ್ಥಾನದಲ್ಲಿ ನವಿಲು ಪ್ರದಕ್ಷಿಣೆ..!- ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಅಚ್ಚರಿ

ಮಂಗಳೂರು: ಇಲ್ಲಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾದಲ್ಲಿ ನಿನ್ನೆ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಲ್ಲಿನ ನೀರುಮಾರ್ಗ ಎಂಬಲ್ಲಿ ಇರುವ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿತ್ತು. ಈ ವೇಳೆ ದಿಢೀರನೆ ನವಿಲೊಂದು ದೇವಸ್ಥಾನದ ಆವರಣದೊಳಕ್ಕೆ ಹಾರಿ ಬಂತು. ದೇಗುಲದ ಧ್ವಜಸ್ತಂಭಕ್ಕೆ ನಿನ್ನೆ ತೈಲದಿವಾಸ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಪ್ರತ್ಯಕ್ಷವಾದ ನವಿಲು ಜೋರಾಗಿ ಕೂಗತೊಡಗಿತು. ದೇವರ ವಿಗ್ರಹವಿದ್ದ ಗರ್ಭಗುಡಿಯೆದುರು ನಿಂತುಬಿಟ್ಟಿತು. ಈ...
- Advertisement -spot_img

Latest News

Hubli News: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಬಂಗಾರದ ಸರ ಕದ್ದ ಕಳ್ಳರು

Hubli News: ಹುಬ್ಬಳ್ಳಿ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ಬಂಗಾರದ ಸರವನ್ನು ಕದ್ದು ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿನ ಕೇಶ್ವಾಪುರ ಪೊಲೀಸ್...
- Advertisement -spot_img