Monday, August 24, 2026

pm modi

ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸಬೇಡಿ

Health Tips: ನಮ್ಮ ದೇಶದಲ್ಲಿ ಹಲವು ಹೆಂಗಸರು, 1 ಬಾರಿ ಮಾಡಿದ ಸಾಂಬಾರನ್ನು ಬಿಸಿ ಮಾಡಿ ಮಾಡಿ, 4 ದಿನ ಬಳಸಿ, ಸೇವಿಸುತ್ತಾರೆ. ಆದರೆ ಇದರಿಂದ ಅವರ ಅಥವಾ ಅವರ ಮನೆಯವರ ಆರೋಗ್ಯಕ್ಕೇನೂ ಹಾನಿಯಾಗಿಲ್ಲ. 100ರಲ್ಲಿ 1 ಅಥವಾ ಇಬ್ಬರಿಗೆ ಜೀರ್ಣಕ್ರಿಯೆ ಸಮಸ್ಯೆ ಆಗಿರಬಹುದೇನೋ, ಆದರೆ ಹಲವರು ಈಗಲೂ ಇದೇ ರೀತಿ ಇದ್ದಾರೆ. ಅವರ ಆರೋಗ್ಯ...

ಹೆಚ್ಚು ಮೈದಾ ಬಳಸಿದರೆ, ನಮ್ಮ ದೇಹದಲ್ಲೇನು ಬದಲಾವಣೆಯಾಗುತ್ತದೆ..?

Health Tips: ನಮ್ಮ ದಿನಚರಿಯಲ್ಲಿ ನಾವು ಯಾವುದಾದರೂ ತಿಂಡಿ ಮೂಲಕವಾದ್ರೂ ಮೈದಾ ತಿಂದೇ ತಿಂತೀರಿ. ಕೆಲವರು ಅದನ್ನೆಲ್ಲ ಕಂಟ್ರೋಲ್ ಮಾಡಿದರೂ, ಸಾಮಾನ್ಯವಾಗಿ ಇರುವ ಜನರು ಪ್ರತಿದಿನ ಯಾವುದಾದರೂ ರೂಪದಲ್ಲಿ ಮೈದಾ ಸೇವನೆ ಮಾಡೇ ಮಾಡುತ್ತಾರೆ. ಬಿಸ್ಕತ್ತು, ಬ್ರೆಡ್, ಬನ್, ಸ್ನ್ಯಾಕ್ಸ್, ಬೀದಿಬದಿ ತಿಂಡಿ ಹೀಗೆ ಎಲ್ಲದರಲ್ಲೂ ಮೈದಾ ಬಳಕೆ ಇದ್ದೇ ಇರುತ್ತದೆ. ಹಾಗಾದ್ರೆ ನಾವು...

Hubli News: ಹಾನಿಯಾದ ಬೆಳೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದ ರೈತರು: ಕ್ಯಾರೇ ಎನ್ನದ ಕಂಪನಿ ಏಜೆಂಟರು

Hubli News: ಹುಬ್ಬಳ್ಳಿ: ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ರೈತರ ಬೆಳೆಗಳು ಹಾನಿಯಾಗಿದೆ. ಇದೀಗ ಕಟಾವಿಗೆ ಬಂದಿದ್ದ ಹೆಸರು ಬೆಳೆ ಸಂಪೂರ್ಣವಾಗಿ ಮಳೆಯಿಂದಾಗಿ ಹಾನಿಗೆ ಒಳಗಾಗಿದ್ದು ಈ ಹಿನ್ನೆಲೆಯಲ್ಲಿ , ಶಿರಗುಪ್ಪಿ ಹೋಬಳಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ರೈತರು ಪರದಾಡಿದ ಘಟನೆ ಬುಧವಾರ ನಡೆದಿದೆ. 72 ಗಂಟೆಗಳಲ್ಲಿ ಹಾನಿಗೊಳಗಾದ ಬೆಳೆಗಳ...

Chanakya Neeti: ಪ್ರತೀ ಮಹಿಳೆಯಲ್ಲೂ ಈ ದುರ್ಗುಣ ಇದ್ದೇ ಇರುತ್ತದೆ ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರು ಜೀವನದ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಣೆ ನೀಡಿದ್ದಾರೆ. ಮದುವೆ, ಸಂಸಾರ, ಆರ್ಥಿಕ ಪರಿಸ್ಥಿತಿ ಸೇರಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಮಹಿಳೆಯರಿಗೆ ಇರುವ ದುರ್ಗುಣಗಳ ಬಗ್ಗೆಯೂ ವಿವರಿಸಿದ್ದಾರೆ. ಮೂರ್ಖತನ: ಮಹಿಳೆಯರಲ್ಲಿ ಮೂರ್ಖತನ ಜನ್ಮದಿಂದಲೇ ಇರುತ್ತದೆ ಅಂತಾರೆ ಚಾಣಕ್ಯರು. ಏಕೆಂದರೆ ಹೆಣ್ಣಿಗೆ ಆತುರದ ಸ್ವಭಾವವಿರುತ್ತದೆ. ಇದೇ...

Spiritual: ವಾರದ 7 ದಿನಗಳಲ್ಲಿ ಯಾವ ದಿನ ಹೊಸ ಉಡುಪು ಧರಿಸಬಾರದು..?

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜನನದಿಂದ ಮರಣದವರೆಗೂ ಹಲವು ಪದ್ಧತಿಗಳು ಕಾಣಸಿಗುತ್ತದೆ. ಅದೇ ರೀತಿ ನಾವು ಉಡುಪು ಧರಿಸುವ ವಿಷಯದಲ್ಲೂ ಕೆಲವು ಪದ್ಧತಿಗಳಿದೆ. ಅದೇನೆಂದರೆ, ವಾರದ 7 ದಿನಗಳಲ್ಲಿ ನಾವು ಕೆಲ ದಿನ ಹೊಸ ಉಡುಪು ಧರಿಸಬಾರದು. ಹಾಗಾದ್ರೆ ಯಾವ ದಿನ ಹೊಸ ಉಡುಪು ಧರಿಸಬಾರದು ಅಂತಾ ತಿಳಿಯೋಣ ಬನ್ನಿ. ಸೋಮವಾರ: ಸೋಮವಾರ ಉತ್ತಮವಾದ ದಿನ....

Tech News: ಮಾರುಕಟ್ಟೆಗೆ ಬಂದಿದೆ Smart Table, ಏನಿದರ ವಿಶೇಷತೆಗಳು..?

Tech News: ನೀವು ನಾರ್ಮಲ್ ಆಗಿರುವ Table, ಮರದ Table ನೋಡಿರಬಹುದು. ಆದರೆ ನಿಮ್ಮ Mobile Charge ಮಾಡುವ Table ನೋಡಿದ್ದೀರಾ..? ಹೌದು.. ಅಂಥ Table ಕೂಡ ಈಗ ಮಾರುಕಟ್ಟೆಗೆ ಬಂದಿದೆ. ಹಾಗಾದ್ರೆ ಆ ಟೇಬಲ್ ವಿಶೇಷತೆಗಳೇನು..? ಅದಕ್ಕೆಷ್ಟು ಬೆಲೆ ಇತ್ಯಾದಿ ತಿಳಿಯೋಣ ಬನ್ನಿ.. ಈ ಸ್ಮಾರ್ಟ್ ಟೇಬಲ್‌ನ್ನು ನೀವು ನಿಮ್ಮ ಬೆಡ್ ಪಕ್ಕ ಇರಿಸಬೇಕು....

Political News: 7 ಕೋಟಿ ಕನ್ನಡಿಗರ ವತಿಯಿಂದ ದೇವರಾಜ ಅರಸರಿಗೆ ಗೌರವ ಸಲ್ಲಿಸಿದ್ದೇನೆ: ಸಿಎಂ

Political News: ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆಯನ್ನು ವಿಧಾನಸೌಧದ ಆವರಣದಲ್ಲಿ ಆಚರಿಸಲಾಯಿತು. ಇದರ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅರಸು ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಸಿಎಂ ಸಿದದ್ರಾಮಯ್ಯ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು. ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರತೀವರ್ಷ...

Web News: ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯ ಎಲ್ಲ ದೇವರ ಬಳಿ ಇರಲಿ, ಅಲ್ಲೆಂದೂ ಮೋಸವಾಗುವುದಿಲ್ಲ: ನಿಶಾ

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ``ಂಡಿರುವಂತೆ ಕಾಣುತ್ತಿದ್ದಾರೆ. ಅವರು ಜೀವನದಲ್ಲಿ ಎಷ್ಟು ಮತ್ತು ಎಂಥೆಂಥ ಕಷ್ಟ ಅನುಭವಿಸಿದ್ದಾರೆಂದು, ತಮ್ಮವರು ಎನ್ನಿಸಿಕ``ಂಡವರೇ ನಿಶಾ ಅವರಿ ಯಾವ ರೀತಿ ಸಮಸ್ಯೆ ಮಾಡಿದ್ದಾರೆಂದು ಅವರು ಹಲವು ಬಾರಿ ಹೇಳಿದ್ದಾರೆ. ಅದೇ ರೀತಿ,...

ವಿದೇಶದಲ್ಲಿ ಉದ್ಯಮವಿದ್ದರೂ ನಾನು ಸರಿಯಾದ ಜಾಗದಲ್ಲಿ ಇದ್ದೇನೆ ಅಂತಾ ನನಗೆ ಅನ್ನಿಸಲೇ ಇಲ್ಲ: ನಿಶಾ ಯೋಗೇಶ್ವರ್

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿರುವ ನಿಶಾ ಯೋಗಿಶ್ವರ್, ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕ``ಂಡಿದ್ದಾರೆ. ದೇವರ ಬಗ್ಗೆ ಅವರಿಗಿರುವ ಅಭಿಪ್ರಾಯ, ತಮ್ಮ ಫ್ಯಾಮಿಲಿ, ರಾಜಕೀಯಕ್ಕೆ ಬರುವ ಗುರಿ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. https://youtu.be/ttnZrpTW8tw ಕುಟುಂಬ ಅಂತಾ ಬರೋದು ನಿಮ್ಮ ಗುರಿಯನ್ನು ತಲುಪುವುದಕ್ಕೆ. ಓರ್ವ ಮನುಷ್ಯನಿಗೆ ಜವಾಬ್ದಾರಿ ಅಂತಾ...

ಪ್ರಪಂಚವೇ ಮಹಾಭಾರತ. ಕಷ್ಟದ ಕಾಲ‌ ಮುಗೀತು.. ನನ್ ಟೈಂ ಶುರುವಾಯ್ತು- ನಿಷಾ ಯೋಗೀಶ್ವರ್

Political News: ರಾಜಕಾರಣಿ ಯೋಗಿಶ್ವರ್ ಅವರ ಪುತ್ರಿ ನಿಶಾ ಯೋಗಿಶ್ವರ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದುಕ``ಂಡಿದ್ದರು. ಆದರೆ ಅವರೇ ಹೇಳುವ ಪ್ರಕಾರ, ತನ್ನ ಅಪ್ಪನೇ ತನ್ನ ಸೋಲಿಗೆ ಕಾರಣ. ಅಮ್ಮ, ತಮ್ಮನ ನೋವಿಗೂ ಅವರೇ ಕಾರಣ ಅಂತಾ ಈ ಮುನ್ನ ಆರೋಪಿಸಿದ್ದರು. ಇದೀಗ ನಿಶಾ ಯೋಗಿಶ್ವರ್, ನನ್ನ ಕಷ್ಟದ ಕಾಲ‌...
- Advertisement -spot_img

Latest News

Haveri: ದೇವಸ್ಥಾನದಲ್ಲಿ ಮೂತ್ರ ಮಾಡಿದ ಕೇಸ್: ಇದು ಉದ್ದೇಶಪೂರ್ವಕ ಕೃತ್ಯ: ಬಸವರಾಜ ಬೊಮ್ಮಾಯಿ

Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....
- Advertisement -spot_img