Hubli News: ಹುಬ್ಬಳ್ಳಿ: ಜಾತಿ ಗಣತಿ ಹೊರಬಿದ್ದ ಮೇಲೆ ಏನು ನಮೂದಿಸಬೇಕೆಂದು ಈಗಾಗಲೇ ಸಭೆ ನಡೆಸಲಾಗಿದೆ. ಧರ್ಮದ ಕಾಲಂನಲ್ಲಿ ಏನು ಇದೆ ಎಂದು ತಿಳಿದುಕೊಂಡು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ವೀರಶೈವದಲ್ಲಿನ ಎಲ್ಲಾ ಒಳಪಂಗಡಗಳಿಗೆ ಒಂದೇ ಮೀಸಲಾತಿ ಸಿಗಬೇಕು. ಅಂದಾಗ ಮಾತ್ರ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ...
International News: ನಿಮಗೇನಾದರೂ ಸಲಹೆ ಬೇಕಿದ್ದಲ್ಲಿ ಚಾಟ್ ಜಿಪಿಟಿ ಬಳಸಿ, ವಿವರಣೆ ಪಡೆಯಿರಿ ಅಂತಾ ಕೆಲವರು ಸಲಹೆ ನೀಡುವುದನ್ನು ನೀವು ಕೇಳಿರುತ್ತೀರಿ. ಆದರೆ ಎಲ್ಲ ವಿಷಯದಲ್ಲೂ ಇದರ ಸಲಹೆ ಪಡೆಯುವ ಮುನ್ನ ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ವಿದೇಶದಲ್ಲಿ ಓರ್ವ ವ್ಯಕ್ತಿ ಇದರಿಂದ ಸಲಹೆ ಪಡೆದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ್ಯೂಯಾರ್ಕ್‌ನ 60 ವರ್ಷದ ವ್ಯಕ್ತಿ ಚಾಟ್...
Sandalwood News: ಕನ್ನಡಿಗ ರ್ಯಾಪರ್ ಚಂದನ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದು, ಸದ್ಯದಲ್ಲೇ ತಮ್ಮ ನೂತನ ಆಲ್ಬಮ್ ಜತೆ ಬರಲಿದ್ದಾರೆ. ಆದರೆ ಇದರಲ್ಲಿ ಅವರು ಯಾರ ಜತೆ ಹಾಡಿದ್ದಾರೆ ಅಂತಾ ತಿಳಿದ್ರೆ, ನೀವು ಆಶ್ಚರ್ಯ ಪಡೋದು ಗ್ಯಾರಂಟಿ. ಯಾಕಂದ್ರೆ ಇದರಲ್ಲಿ ಚಂದನ್ ಜತೆ ಇರೋದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್.
ಹೌದು... ಆರ್‌ಸಿಬಿ ಮಾಜಿ...
Mandya News: ಶಾಲೆಯಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಸಮಸ್ಯೆ ಬಾರದಿರಲಿ ಎಂದು ಆರೋಗ್ಯಕರ ಆಹಾರ ನೀಡುವ ಸಲುವಾಗಿ, ತತ್ತಿ, ಕಡ್ಲೆ ಮಿಠಾಯಿ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ತತ್ತಿ ತಿನ್ನದ ಮಕ್ಕಳಿಗಾಗಿ ಬಾಳೆಹಣ್ಣು ಮತ್ತು ಕಡ್ಲೆ ಮಿಠಾಯಿ ನೀಡಲಾಗುತ್ತಿದೆ. ಆದೆ ಮಂಡ್ಯದ ಶಾಲೆಯ``ಂದರಲ್ಲಿ ತಕರಾರು ಶುರುವಾಗಿದ್ದು, ಶಾಲೆಯಲ್ಲಿ ಮೊಟ್ಟೆ ವಿತರಣೆ ಮಾಡಿದ್ದಕ್ಕೆ, 70ಕ್ಕೂ ಹೆಚ್ಚು ಮಕ್ಕಳು ಬೇರೆ...
Recipe: ಬೇಕಾಗುವ ಸಾಮಗ್ರಿ: 2 ಕಪ್ ಅವಲಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಸ್ವಲ್ಪ ಬೀನ್ಸ್, ಹಸಿಮೆಣಸು, 1 ಅಥವಾ 2 ಬೇಯಿಸಿದ ಆಲೂಗಡ್ಡೆ, ಎಣ್ಣೆ, ಜೀರಿಗೆ, ಸಾಸಿವೆ, ಉದ್ದಿನ ಬೇಲೆ, ಕಡಲೆಬೇಳೆ, ಶೇಂಗಾ, ಕರಿಬೇವು, ಕ``ತ್ತ``ಂಬರಿ ಸ``ಪ್ಪು, ಉಪ್ಪು, ಸಕ್ಕರೆ.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ,್ ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ,...
Health Tips: ಇಂದಿನ ಕಾಲದಲ್ಲಿ ಹಲವು ಯುವಕ, ಯುವತಿಯರಿಗೆ ಇರುವ ಸಮಸ್ಯೆ ಅಂದ್ರೆ ಅದು ಹೊಟ್ಟೆಯ ಬೇಡದ ತೂಕ ಇಳಿಸೋದು. ಆರೋಗ್ಯಕರವಾದ ದೇಹ ಇರಬೇಕು ಅಂತಾ ಆಸೆ ಇದ್ರೂ, ಆಸೆಗೆ ಅಡ್ಡ ಬರೋದು, ಹೊಟ್ಟೆಯ ಬೇಡದ ತೂಕ. ಇದರಿಂದಲೇ ಹಲವರು ಮುಜುಗರಕ್ಕೆ ಈಡಾಗುತ್ತಾರೆ. ಆದರೆ ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ಹೇಳಲಿದ್ದೇವೆ.
ಹೊಟ್ಟೆಯ ಬೇಡದ...
Health Tips: ನಾವು ಸೇವಿಸುವ ಆರೋಗ್ಯಕರ ಆಹಾರವೇ ನಮ್ಮನ್ನು ಬಲಶಾಲಿಯಾಗಿಸುತ್ತದೆ. ಆದರೆ ಇಂದಿನ ಕಾಲದ ಹಲವರಿಗೆ, ಆರೋಗ್ಯಕರ ಆಹಾರ ಸೇವಿಸಲು ಕೂಡ ಸಮಯವೇ ಇಲ್ಲ. ಆದರೆ ನೀವು ಕೆಲ ವಸ್ತುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೇವಿಸಿದರೆ, ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ..
ಬಾದಾಮ್: ಬಾದಾಮಿಯನ್ನು ರಾತ್ರಿ...
Recipe: ಬೇಕಾಗುವ ಸಾಮಗ್ರಿ: 1ಬೌಲ್ ಮೈದಾ, ಅರ್ಧ ಕಪ್ ಹೆಸರುಬೇಳೆ, 1 ಸ್ಪೂನ್ ಜೀರಿಗೆ, ವೋಮ, ಎಳ್ಳು, ಖಾರದ ಪುಡಿ, ಅರಿಶಿನ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ನೀವು ದಿಢೀರ್ ಅಂತಾ ಚಕ್ಕುಲಿ ಮಾಡಬೇಕು ಅಂದ್ರೆ ಮೈದಾವನ್ನು ಸೆಕೆ ಬರಿಸಬೇಕು. ಅಂದ್ರೆ ಇಡ್ಲಿ ಪಾತ್ರೆ ಅಥವಾ, ಯಾವುದೇ ಪಾತ್ರೆಯಲ್ಲಿ ನೀರು ಕುದಿ ಬರಿಸಿ, ಅದರ...
Hubli News: ಹುಬ್ಬಳ್ಳಿ: ಬೀದಿ ನಾಯಿಗಳ ಬಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅದೆಷ್ಟು ಬೇಜವಾಬ್ದಾರಿ ತೋರುತ್ತಿದೆ ಎಂದರೇ ನಿಜಕ್ಕೂ ಕಾರ್ಯಾಚರಣೆ, ಸಂತಾನಹರಣಕ್ಕೆ ಮಾತ್ರ ಮುಂದಾಗುತ್ತಿಲ್ಲ. ಈಗ ಸುಪ್ರೀಂ ಕೋರ್ಟ್ ಸೂಕ್ತ ನಿರ್ದೇಶನ ನೀಡಿದ್ದು, ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಳ್ಳುತ್ತಾ..? ಎಂಬುವಂತ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವಸತಿ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು. ಜನನಿಬಿಡ...
Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....