Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
https://youtu.be/QnVVpejphdI
ಮೈಸೂರಿನ ಮಿರ್ಲೆಯವರಾದ ಚಿತ್ರಾಲ್ 9ನೇ ಕ್ಲಾಸಿನಲ್ಲಿರುವ ನಾಟಕರಂಗಕ್ಕೆ ಬಂದಿದ್ದು, ಅಲ್ಲಿಂದ ಅವರ ನಟನಾ ಪಯಣ ಶುರುವಾಗಿದ್ದು. ಚಿಕ್ಕಂದಿನಲ್ಲಿ ಅಪ್ಪ ಬೇರೆ ಬೇರೆ...
Hubli News: ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ಮಹಿಳೆಯರನ್ನು ಹತ್ಯೆ ಮಾಡಿ, ಅವರ ಶವವನ್ನು ಹೂತಿಡಲಾಗಿದೆ. ಅದನ್ನು ಹೂತಿರಿಸಿದ್ದು ನಾನೇ ಎಂದು ಅನಾಮಿಕ ಬಂದಿದ್ದು, ಕೆಲವು ಕಡೆ ಕಾರ್ಯಾಚರಣೆ ನಡೆದಿದೆ. ಈ ಮಧ್ಯೆ ಸುಮ್ಮ ಸುಮ್ಮನೆ ಧರ್ಮಸ್ಥಳದ ಹೆಸರನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿ, ಗಿರೀಶ್ ಮಟ್ಟಣ್ಣನವರ್ ಮತ್ತು ಯೂಟ್ಯುಬರ್ ವಿರುದ್ಧ ಹುಬ್ಬಳ್ಳಿಯಲ್ಲಿ ದೂರು ದಾಖಲಿಸಲಾಗಿದೆ.
ಸಾಮಾಜಿಕ ಹೋರಾಟಗಾರ...
Hubli News: ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೇಮಕಾತಿ ವಿಷಯದಲ್ಲಿ ಸಾಕಷ್ಟು ಸುದ್ಧಿಯಾಗುತ್ತಲೇ ಇದೆ. 2814 ನೇಮಕಾತಿ ಪ್ರಕ್ರಿಯೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಾರಿಗೆ ಸಂಸ್ಥೆ, ಸರ್ಕಾರದ ನಿರ್ಧಾರದಿಂದ ಈಗ ನೌಕರರ ಕುಟುಂಬಸ್ಥರ ಅಲೆದಾಟ ಹೆಚ್ಚಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..
ಅನುಕಂಪದ ಹುದ್ದೆ ನೇಮಕ ನನೆಗುದಿಗೆ. NWKRTC ಯಲ್ಲಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಾಲಿಕ್ ಮಾತನಾಡಿದ್ದು, ಗಣೇಶ ಚತುರ್ಥಿಗೆ ಧರ್ಮ ಕೇಳಿ ವ್ಯಾಪಾರ ವಹಿವಾಟು ಮಾಡಿ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುತಾಲಿಕ್, ಧರ್ಮ ಕೇಳಿ ಪಹಲ್ಗಾಮ್‌ನಲ್ಲಿ ನಮ್ಮವರನ್ನ ಭೀಕರ ಕೊಲೆ ಮಾಡಲಾಗಿದೆ. ಹಲಾಲ್ ಇದ್ದ ವಸ್ತುಗಳನ್ನ ಖರೀದಿ ಮಾಡಿದ್ರೆ ಶಾಸ್ತ್ರಕ್ಕೆ ವಿರುದ್ಧ ಆಗುತ್ತದೆ. ಧರ್ಮದ ಆಧಾರದ ಮೇಲೆ...
Hubli News: ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಕ್ರಾಂತಿ ಹಾಗೂ ಶಿವಾನಂದ ಕರಿಗಾರ ಗೆಳೆಯರ ಬಳಗದ ವತಿಯಿಂದ ಬ್ಯಾಹಟ್ಟಿ ಗ್ರಾಮದಿಂದ ಹುಬ್ಬಳ್ಳಿಯ ತಹಶಿಲ್ದಾರ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ತಲುಪಿದ ಪ್ರತಿಭಟನಾ...
Spiritual: ಹಿಂದೂ ಧರ್ಮದಲ್ಲಿ ಜನಿಸಿದಾಗಿನಿಂದ ಸಾವಿನವರೆಗೂ ಹಲವಾರು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದು ಬರೀ ಪದ್ಧತಿಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ. ಅಂಥ ಪದ್ಧತಿಗಳಲ್ಲಿ ಸಾವಿನ ಬಳಿ ಅಂತ್ಯಸಂಸ್ಕಾರ ಮಾಡುವಾಗ, ಶವ ಸುಡುವಾಗ ಕಪಾಲ ಕ್ರಿಯೆ ನಡೆಯಬೇಕು. ಹಾಗೆ ಕಪಾಲ ಕ್ರಿಯೆ ನಡೆದಾಗಲೇ, ಅಂತ್ಯಸಂಸ್ಕಾರ ಪೂರ್ಣವಾದಿತೆಂದರ್ಥ. ಹಾಗಾದ್ರೆ ಈ ಕಪಾಲ ಕ್ರಿಯೆ ಎಂದರೇನು ಅಂತಾ...
Recipe: ಬೇಕಾಗುವ ಸಾಮಗ್ರಿ: 2 ಚಪಾತಿ, ಆಲೂಗಡ್ಡೆ ಪಲ್ಯ, ಅವಶ್ಯಕತೆ ಇದ್ದಲ್ಲಿ ಸಾಸ್, ಮೆಯೋನಿಸ್, ಈರುಳ್ಳಿ, ಕ್ಯಾಪ್ಸಿಕಂ.
ಮಾಡುವ ವಿಧಾನ: ಗೋದಿ ಹುಡಿ ಬಳಸಿ 2 ಚಪಾತಿ ಬಳಸಿ. ಬಳಿಕ ಆಲೂಗಡ್ಡೆ ಪಲ್ಯ ಮಾಡಲು, ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿಯಿರಿ.
ನಂತರ ಬೇಯಿಸಿದ...
Health Tips: ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ....
Spiritual: ಇತ್ತೀಚಿನ ದಿನಗಳಲ್ಲಿ ರಾವಣನನ್ನು ದೇವರು ಅನ್ನೋ ರೀತಿ ಕೆಲವರು ನೋಡುತ್ತಾರೆ. ಆತ ಬ್ರಹ್ಮನ ಅಂಶವೇ ಆಗಿದ್ದರು, ಅವರು ಮಾಡಿದ್ದೆಲ್ಲವೂ ರಾಕ್ಷಸ ಕೃತ್ಯ. ಹಾಗಾಗಿಯೇ ಅವನಿಗೆ ಶ್ರೀರಾಮನಿಂದ ಸಾವು ಬಂದಿದ್ದು.
ಇನ್ನು ಯಾಕೆ ರಾವಣನನ್ನು ಉತ್ತಮನನ್ನಾಗಿ ತೋರಿಸುತ್ತಿದ್ದಾರೆಂದರೆ, ಆತ ಸೀತೆಯನ್ನು ಬರೀ ಅಪಹರಣ ಮಾಡಿದ್ದ. ಆದರೆ ಆಕೆಯ ಮೈ ಮುಟ್ಟಿರಲಿಲ್ಲವೆಂದು. ಆದರೆ ರಾವಣ ಆಕೆಯ ದೇಹ...
Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....