Sunday, August 16, 2026

pm modi

Political News: ಭ್ರಷ್ಟಾಚಾರವನ್ನು ಸಂಭ್ರಮಿಸಲು ಸಾಧನಾ ಸಮಾವೇಶವೇ?: ಸಿ.ಟಿ.ರವಿ ಸಾಲು ಸಾಲು ಪ್ರಶ್ನೆ

Political News: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗಿದ್ದು, ನಾಳೆ ಸಾಧನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ತುಮಕೂರಿನಲ್ಲಿ ಇಂದು ಕೂಡ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ ನಡೆಸುತ್ತಿದೆ....

ಕಾಂಗ್ರೆಸ್ 3ನೇ ವರ್ಷದ ಸಾಧನಾ ಸಮಾವೇಶ: ಯಾವ ಸಾಧನೆಗಾಗಿ ಈ ಕಾರ್ಯಕ್ರಮವೆಂದ ಬೊಮ್ಮಾಯಿ

Political News: ನಾಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3ನೇ ವರ್ಷ ಪೂರೈಸಲಿದೆ. ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಹಮ್ಮಿಕ``ಳ್ಳಲಾಾಗಿದೆ. ಈ ಕಾರಣಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಯಾವ ಸಾಧನೆಗಾಗಿ ಈ ಸಮಾವೇಶ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಸಾಧನೆ...

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ತೆಗೆದುಕೊಳ್ಳುತ್ತಿರುವುದು ಮೂರ್ಖತನದ ನಿರ್ಧಾರ: ಯತ್ನಾಳ್

Political News: ಬಿಡದಿ ಟೌನ್‌ಶಿಪ್ ನಿರ್ಮಾಣದ ಬಗ್ಗೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಭೂಮಿಯನ್ನು ಕಸಿದು, ಟೌನ್‌ಶಿಪ್ ನಿರ್ಮಾಣ ಮಾಡಲು ನಿರ್ಧರಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿಯನ್ನು ಸರ್ಕಾರ ಒತ್ತಡದಿಂದ...

ನಾ ನಾಯಕಿ : ಮನೆ ಒಳಗೆ ಕರೆದುಕೊಳ್ಳೋಕೆ ಜಾತಿ ನೋಡಿದ್ರು: Najma Nazeer Chikkanerale Podcast

Special Interview: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದಲ್ಲಿ ನಡೆದ ಘಟನೆಯ``ಂದರ ಬಗ್ಗೆ ವಿವರಿಸಿದ್ದಾರೆ. https://youtu.be/TsyMBlPU5aU 5 ನೇ ಕ್ಲಾಸಿನಲ್ಲಿರುವಾಗ ಹೊಗೆಸ``ಪ್ಪಿಗೆ ಗೊಬ್ಬರ ಹಾಕಲು ಮಕ್ಕಳನ್ನು ಕರೆಯುತ್ತಿದ್ದರು. ಹಾಗೆ ನಜ್ಮಾ ಕೆಲಸಕ್ಕೆ ಹೋದಾಗ, ಕೈ ಗಲೀಜಾಗಿದೆ ಎಂದು ಕೈ ಕ್ಲೀನ್ ಮಾಡಲು ಹೋಗಿ ಬಾವಿಯಲ್ಲಿ ಬಿದ್ದಿದ್ದರು. ಆಗ ಅವರನ್ನು ಓರ್ವ ವ್ಯಕ್ತಿ ಕಾಪಾಡಿದ್ದರು. ಈ...

Political News: ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಸಂಪೂರ್ಣ ಟೊಳ್ಳು

Political News: ತುಮಕೂರಿನಲ್ಲಿ‌ ಇಂದು ಆಯೋಜಿಸಿದ್ದ "ಮೂರು ವರ್ಷಗಳ ಸಾಧನಾ ಸಮರ್ಪಣಾ" ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಸಂಪೂರ್ಣ ಟೊಳ್ಳು ಎಂದಿದ್ದಾರೆ. ನಾಳೆಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಜಿ.ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ...

Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಹಣ್ಣಾದ ಮಾವಿನ ಹಣ್ಣು, ಅರ್ಧ ಲೀ ಹಾಲು, 2 ಸ್ಪೂನ್ ಕಸ್ಟರ್ಡ್ ಪೌಡರ್, ಕಾಲು ಕಪ್ ನೆನೆಸಿದ ಸಾಬಕ್ಕಿ, 2 ಸ್ಪೂನ್ ಚೀಯಾ ಸೀಡ್ಸ್, ಸಣ್ಣಗೆ ಕತ್ತರಿಸಿದ 4ರಿಂದ 5 ವಿಧದ ಹಣ್ಣು, ಡ್ರೈಫ್ರೂಟ್ಸ್, ಜೇನುತುಪ್ಪ, ಕಾಲು ಕಪ್ ಕ್ರೀಮ್. ಮಾಡುವ ವಿಧಾನ: ಮಾವಿಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸಿ...

Lucknow: ನೀವು ನಮಾಜ್ ಮಾಡೋದು ಸಮಸ್ಯೆ ಅಲ್ಲ: ರಸ್ತೆಯಲ್ಲಿ ನಮಾಜ್ ಮಾಡಬೇಡಿ: ಯೋಗಿ ಆದಿತ್ಯನಾಥ್

Lucknow: ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಮೇಲೆ ನಮಾಜ್ ಮಾಡುವುದನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಂಡಿಸಿದ್ದು, ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಸಾರ್ವಜನಿಕ ರಸ್ತೆಗಳಲ್ಲಿ ಮಾಡಬೇಡಿ ಎಂದು ಹೇಳಿದ್ದಾರೆ. ಲಕ್ನೋದ ಕಾರ್ಯಕ್ರಮದ ವ``ಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಸ್ಲಿಂರು ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಆದರೆ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಿ ಇತರರಿಗೆ ಸಮಸ್ಯೆ ಆಗುವಂತೆ...

Bantwala: ಕುಟುಂಬ ಸಮೇತ ಕೊರಗಜ್ಜನ ಕೋಲದಲ್ಲಿ ಭಾಗಿಯಾದ ನಟಿ ರಚಿತಾ ರಾಮ್

Bantwala News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೆಂಜನಪದವು ಎಂಬಲ್ಲಿ ನಡೆದ ಭೂತಕೋಲದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿ, ಆಶೀರ್ವಾದ ಪಡೆದಿದ್ದಾರೆ. ಕೊರಗಜ್ಜನ ಕೋಲದಲ್ಲಿ ಭಾಗಿಯಾದ ರಚಿತಾ ರಾಮ್, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಶೇರ್ ಮಾಡಿ, ಕಾಪುಲೆ ಕೊರಗಜ್ಜನ ಎಂದು ಬರೆದಿದ್ದಾರೆ. ಕೊರಗಜ್ಜನ ಪವಾಡ ಎಂಥದ್ದು ಎಂದು ಬರೀ ದಕ್ಷಿಣ ಕನ್ನಡದ ಜನಕ್ಕೆ...

ಚಿನ್ನದ ಅಸಲಿ ಆಟ! ಅಕ್ಕಸಾಲಿಗರ ಆತಂಕ

ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವ ನಡುವೆ, ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಕ್ಕಸಾಲಿಗರು ಹಾಗೂ ಚಿನ್ನಾಭರಣ ವ್ಯಾಪಾರಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಹುಬ್ಬಳ್ಳಿಯ ಸರಾಫ್ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ ಅವರು ಪ್ರತಿಕ್ರಿಯಿಸಿ, ದೇಶದಲ್ಲಿ ಚಿನ್ನ...

́ಸಂಪೂರ್ಣ ಸುಳ್ಳು ಎಂದ ಮೋದಿ’ ವಿದೇಶಿ ಪ್ರಯಾಣಕ್ಕೆ ಹೊಸ ತೆರಿಗೆ?

ವಿದೇಶಿ ಪ್ರಯಾಣದ ಮೇಲೆ ಸೆಸ್‌, ತೆರಿಗೆ ಅಥವಾ ಸರ್‌ಚಾರ್ಜ್‌ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ʼಇದು ಸಂಪೂರ್ಣ ಸುಳ್ಳು. ವಿದೇಶಿ ಪ್ರಯಾಣದ ಮೇಲೆ ಯಾವುದೇ ರೀತಿಯ...
- Advertisement -spot_img

Latest News

ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ – ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗಬೇಕು ಎಂದ ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ,...
- Advertisement -spot_img