Saturday, June 6, 2026

police

ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ರೇಪ್ ಮಾಡಿದ ಪಾಪಿ ತಂದೆ

ಲಕ್ನೋ: ತಂದೆಯೊಬ್ಬ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ಅತ್ಯಾಚಾರಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ರಾಜಧಾನಿಯ ಕಾಕೋರಿ ಕಾಲೋನಿಯಲ್ಲಿ ನಡೆದಿದೆ. ಕಳೆದ 6 ತಿಂಗಳಿನಿಂದ ಈ ಕ್ರೂರ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ತಾಯಿ ಮನೆಯಿಂದ ಹೊರಗೆ ಹೋದಾಗಲೆಲ್ಲ ನನ್ನೊಂದಿಗೆ ತಪ್ಪು ಕೆಲಸ ಮಾಡುತ್ತಿದ್ದರು...

ಆಂಜನೇಯ ದೇವಸ್ಥಾನದಲ್ಲಿ ಅನಾಥ ಆದ ಶಿವಾಜಿ ಮೂರ್ತಿ

ವಿಜಯನಗರ: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಹೊಸಪೇಟೆ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಪೊಲೀಸರು ಹಿಂದೂಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪೊಲೀಸರ ಕೃತ್ಯ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೊಸಪೇಟೆಯ ಗಾಂಧಿಚೌಕ್‍ದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಬಾಯಿಗೆ ಕೇಸರಿ ಬಟ್ಟೆ ಧರಿಸಿ ಹಿರೇಹಡಗಲಿಯ ಹಾಲಸ್ವಾಮಿಮಠದ ಅಭಿನವ ಹಾಲಶ್ರೀ ಅವರ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಪರ...

18 ತಿಂಗಳ ಹಿಂದೆ ಮಗ, ಈಗ ಅಪ್ಪನ ಕೊಲೆ

ಜೈಪುರ: ಜಮೀನು ವಿವಾದಕ್ಕೆ ಸಂಬಧಿಸಿದಂತೆ ವ್ಯಕ್ತಿಯೊಬ್ಬನನ್ನು ಕಡಿದು ಕೊಲೆ ಮಾಡಿದ ಘಟನೆ ರಾಜಸ್ಥಾನದ ಬುರಾನ್ ಜಿಲ್ಲೆಯಲ್ಲಿ ನಡೆದಿದೆ. ಕನಿರಾಮ್ (65) ಕೊಲೆಗೀಡಾದ ವ್ಯಕ್ತಿ. ಹಳೆಯ ಜಮೀನು ವಿವಾದದ ಹಿನ್ನೆಲೆಯಲ್ಲಿ ಕನಿರಾಮ್ ಅವರು ತಮ್ಮ ಗದ್ದೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಅವರನ್ನು ಕಡಿದು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ಕುಂಟುಂಬದವರು 12 ಮಂದಿ ಸ್ಥಳೀಯರ ವಿರುದ್ಧ ದೂರು...

ನವಜಾತ ಶಿಶುಗಳನ್ನ ಕೊಂದು ಹಳ್ಳಕ್ಕೆ ಎಸೆದ ಕೀಚಕರು..!

https://www.youtube.com/watch?v=97iPR07WQbI ಬೆಳಗಾವಿ: ನಾಲ್ಕು ನವಜಾತ ಶಿಶುಗಳ ಮೃತದೇಹಗಳನ್ನು ಹಳ್ಳದಲ್ಲಿ ಬಿಸಾಡಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ. ಭ್ರೂಣಗಳ ಮೃತದೇಹಗಳನ್ನು ಕೀಚಕರು ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಎಸೆದು, ಜನ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಒಟ್ಟು ನಾಲ್ಕು ಡಬ್ಬಗಳಲ್ಲಿ ನವಜಾತ ಶಿಶುಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಮಾತ್ರ ಇನ್ನು ಮಾಹಿತಿ...

ಡಿಕೆಶಿ, ಸಿದ್ಧರಾಮಯ್ಯ ಪೊಲೀಸ್ ವಶಕ್ಕೆ..!

https://www.youtube.com/watch?v=-rUMhjIG-HI ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಹಾಗೂ ಇದನ್ನು ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಗುರುವಾರ ನಡೆಸಿದ...

ಠಾಣೆಗೆ ಬಂದ ಹಸುಗಳ ಅರೆಸ್ಟ್..!

https://www.youtube.com/watch?v=d9WG-Yxpe5M ಹಾಸನ: ಬೇಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಎರಡು ಹಸುಗಳು ತಿಂದು ಹಾಕಿವೆ ಎಂದು ತಡರಾತ್ರಿಯವರೆಗೆ ಕಟ್ಟಿಹಾಕಿದ ಘಟನೆ ನಡೆದಿದೆ. ನೆಹರು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೇಯುತ್ತಿದ್ದ ಹಸುಗಳನ್ನು ಸಿಪಿಐ ಯೋಗೇಶ್ ನಿರ್ದೇಶನದ ಮೇರೆಗೆ ಸಿಬ್ಬಂದಿ ಕಟ್ಟಿಹಾಕಿದ್ದಾರೆ. ಸಂಜೆ 6.30ಕ್ಕೆ ಹಾಲು ಕರೆಯಬೇಕಿದ್ದು, ಈ ಸಮಯವಾದರು ಹಸುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ...

ಡ್ರಗ್ಸ್ ಪಾರ್ಟಿಯಲ್ಲಿ ಖ್ಯಾತ ನಟಿ ಸಹೋದರ ಬಂಧನ..!

https://www.youtube.com/watch?v=KkMZPfLd5eo&t=70s ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದು, ಹಲಸೂರು ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ಖ್ಯಾತ ನಟಿ ಶ್ರದ್ದಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನ ಪೊಲೀಸರು ಬಂದಿಸಿದ್ದಾರೆ. ಡ್ರಗ್ ಸೇವಿಸಿ ಮತ್ತಿನಲ್ಲಿದ್ದ ಸಿದ್ದಾಂತ್ ಕಪೂರ್ ಸೇರಿದಂತೆ ಒಟ್ಟು ಆರು ಜನರನ್ನ ಪೊಲೀಸರು ಬಂದಿಸಿದ್ದು, ಆರು ಜನರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ...

ನಾನ್ ಯಾರ್ ಮಗಳು ಗೊತ್ತಾ.? ಅಂತ ಪೊಲೀಸರಿಗೆ ಅವಾಜ್: ಪುತ್ರಿಯ ವರ್ತನೆಗೆ ಶಾಸಕ ಅರವಿಂದ ಲಿಂಬಾವಳಿ ಕ್ಷಮೆಯಾಚನೆ

https://www.youtube.com/watch?v=MpU5KG_-LFs ಬೆಂಗಳೂರು: ಇಂದು ಕಾರು ಜೋರಾಗಿ ಓಡಿಸಿ, ಸಿಗ್ನಲ್ ಜಂಪ್ ಮಾಡಿದ್ದಲ್ಲದೇ, ಸೀಟ್ ಬೆಲ್ಟ್ ಕೂಡ ಧರಿಸದೇ ಇದ್ದ ಕಾರಣ, ಕಾರು ತಡೆದು ನಿಲ್ಲಿಸಿದಂತ ಸಂಚಾರಿ ಪೊಲೀಸರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿಕೊಂಡಿದ್ದರು. ನಾನ್ ಎಂ.ಎಲ್ಎ ಪುತ್ರಿ ಎಂಬುದಾಗಿ ದರ್ಪತೋರಿ, ಸಾರ್ವಜನಿಕವಾಗಿ ಪೊಲೀಸರನ್ನು ನಿಂದಿಸಿದ ಘಟನೆ ವೈರಲ್ ಆಗುತ್ತಿದ್ದಂತೇ, ಎಚ್ಚೆತ್ತಿರುವಂತ ಶಾಸಕ...

ಹೊಸ ರೂಲ್ಸ್ : ಆ್ಯಂಬುಲೆನ್ಸ್ಗೆ ದಾರಿ ಬಿಡಿದಿದ್ರೆ ಎಷ್ಟು ದಂಡ.?

ಆ್ಯAಬುಲೆನ್ಸ್ಗೆ ಅಡ್ಡಿ ಮಾಡಿದ್ರೆ ೧೦೦೦೦ ದಂಡ. ಹೆಲ್ಮೆಟ್ ಬೆಲ್ಟ್ ಧರಿಸದೇ ಇದ್ದರೂ ೧೦೦೦ ದಂಡ. ಐ.ಎಸ್.ಐ ಮಾನ್ಯತೆ ಇರೋ ಹೆಲ್ಮೆಟ್ ಹಾಕದಿದ್ರೆ ೧೦೦೦ ರೂ ದಂಡ. ಮಿತಿ ಮೀರದ ಲಗೇಜು ೨೦೦೦೦, ಸಿಗ್ನಲ್ ಜಂಪ್ ಮಾಡಿದ್ರೆ ೨೦೦೦. ಇಷ್ಟು ನೆನಪಿಟ್ಟುಕೊಳ್ಳಿ. ಇದು ಕೇಂದ್ರ ಸರ್ಕಾರ ಹೊಸದಾಗಿ ಅಪ್ಡೇಟ್ ಮಾಡಿರೋ ರೂಲ್ಸು, ಫೈನ್. ಇವ್ರಿಗೆ ಹೆಲ್ಮೆಟ್ ಹಾಕರ‍್ಬೇಕು, ಅದ್ರಲ್ಲಿ...

ದಿಶಾ ಎನ್‌ಕೌಂಟರ್ ನಕಲಿ, ೧೦ ಪೊಲೀಸರ ಮೇಲೆ ಕೊಲೆ ಕೇಸ್ ಫಿಕ್ಸ್..!

  ೨೦೧೯ರಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸ್ಥಳ ಮಹಜರು ವೇಳೆ ಎನ್‌ಕೌಂಟರ್ ಮಾಡಲಾಗಿತ್ತು. ಈ ಎನ್‌ಕೌಂಟರ್ ಅಸಲಿ ಎನ್ನುವ ಸಾಕ್ಷö್ಯ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾ? ಸಿರ್‌ಪುರ್‌ಕರ್ ಆಯೋಗ ಹೇಳಿದೆ.. ಈ ಎನ್‌ಕೌಂಟರ್ ಮಾಡಿದ್ದು ಕನ್ನಡಿಗ ಸಜ್ಜನರ್ ಉಸ್ತುವಾರಿಯಲ್ಲಿ. ಅಂದಿನ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿದ್ದ ಹುಬ್ಬಳ್ಳಿ ಮೂಲದ ವಿಶ್ವನಾಥ್...
- Advertisement -spot_img

Latest News

Hubli News: ಭಾರಿ ಮಳೆಗೆ ಕೇಂದ್ರ ಸಚಿವರ ಕಚೇರಿ ಆವರಣದಲ್ಲಿ ಉರುಳಿದ ಮರ

Hubli News: ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಳಿಯ ಅಬ್ಬರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಮರದ ಕೊಂಬೆ...
- Advertisement -spot_img