Wednesday, February 25, 2026

political news

ಚುಂಚಾದ್ರಿ ಉತ್ಸವ 2025: ಮಹಿಳೆಯ ಕ್ರೀಡೆ ಮತ್ತು ಸಾಂಸ್ಕೃತಿಕ ಆಸಕ್ತಿಗಳಿಗೆ ವಿಶೇಷ ವೇದಿಕೆ

Mandya News: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಆಶೀರ್ವಾದದೊಂದಿಗೆ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ, ಮಾತೃ ಮಿಲನ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಘ ಮತ್ತು ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಇದೇ ಏಪ್ರಿಲ್‌ 25 ಮತ್ತು 26 ರಂದು ʼಚುಂಚಾದ್ರಿ ಉತ್ಸವ 2025ʼ ಅನ್ನು ಆಯೋಜಿಸಲಾಗಿದೆ. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿಯೇ ವಿಶೇಷ...

ಬಾಲಕಿಯ ಅತ್ಯಾ*ಚಾರ, ಕೊ*ಲೆ ಪ್ರಕರಣ ಸಿಐಡಿಗೆ, ಎನ್ ಕೌಂಟರ್ ಬೆನ್ನಲ್ಲೇ ಮತ್ತೊಂದು ಕೇಸ್ ಸಿಐಡಿಗೆ

Hubli News: ಹುಬ್ಬಳ್ಳಿ: ಬಾಲಕಿ ಹತ್ಯೆಗೈದ ಆರೋಪಿ ಎನ್‌ಕೌಂಟರ್ ಪ್ರಕರಣವನ್ನು ಸಿಐಡಿಗೆ ನೀಡಿರುವ ಬೆನ್ನಲ್ಲೇ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನೂ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಬಾಲಕಿ ಹತ್ಯೆ ನಂತರದಲ್ಲಿ ನಡೆದ ಎನ್ ಕೌಂಟರ್ ಪ್ರಕರಣವನ್ನ ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಈಗ ಬಾಲಕಿಯ ಹತ್ಯೆಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಸುಪ್ರೀಂ ಕೋರ್ಟ್ ಗೈಡ್...

Hubli News: ಬಾಲಕಿ ಹಂತಕನ ಎನ್‌ಕೌಂಟರ್ ಪ್ರಕರಣ, ಹುಬ್ಬಳ್ಳಿಗೆ ಆಗಮಿಸಿದ CID ಎಡಿಜಿಪಿ ಬಿ.ಕೆ.ಸಿಂಗ್

Hubli News: ಹುಬ್ಬಳ್ಳಿ: ಬಾಲಕಿ ಹತ್ಯೆಗೈದ ಆರೋಪಿ ಎನ್ ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಕರಣದ ಮಾಹಿತಿ ಪಡೆಯಲು ಹುಬ್ಬಳ್ಳಿಗೆ ಆಗಮಿಸಿದ್ದಾರೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್. ಈಗಾಗಲೇ ಪ್ರಕರಣದ ತನಿಖೆಯನ್ನು ಆರಂಭಿಸಿರುವ ಸಿಐಡಿ ಅಧಿಕಾರಿಗಳು. ಇದರ ಬೆನ್ನಲ್ಲೇ ಈ ಕುರಿತು ಮತ್ತಷ್ಟು ಮಾಹಿತಿ ಪಡೆಯಲು CID ಎಡಿಜಿಪಿ ಬಿ.ಕೆ.ಸಿಂಗ್ ಅವರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇದೇ ಎಪ್ರಿಲ್ 13...

Public TV ವಿದ್ಯಾಪೀಠ ಶಿಕ್ಷಣ ಮೇಳದಲ್ಲಿ ಭಾಗವಹಿಸಿ, ಬಂಪರ್ ಬಹುಮಾನ ಗೆಲ್ಲಿ..

Bengaluru News: 10ನೇ ತರಗತಿ, ಸೆಕೆಂಡ್ ಪಿಯುಸಿ ಮುಗಿಸಿ, ಮುಂದಿನ ಭವಿಷ್ಯದ ಬಗ್ಗೆ ಯೋಚಿಸುತ್ತಿರುವ, ಯಾವ ಕೋರ್ಸ್‌ ಮಾಡುವುದು ಉತ್ತಮ ಅಂತಾ ಹುಡುಕುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಪಬ್ಲಿಕ್ ಟಿವಿ ಶಿಕ್ಷಣ ಮೇಳ ಆಯೋಜಿಸಿದೆ. ಬೆಂಗಳೂರಿನ ಅರಮನೆ ಮೈದಾನದ, ಗಾಯತ್ರಿ ವಿಹಾರದಲ್ಲಿ ಈ ಶಿಕ್ಷಣ ಮೇಳ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಉಚಿತವಾಗಿ ಈ ಮೇಳದಲ್ಲಿ...

Public Tv ವಿದ್ಯಾಪೀಠ: ಶಿಕ್ಷಣ ಮೇಳದಲ್ಲಿ ಭಾಗವಹಿಸಿ, ನೆಚ್ಚಿನ ಕೋರ್ಸ್ ಸೇರಲು ಅತ್ಯುತ್ತಮ ಅವಕಾಶ

Bengaluru News: ಎಲ್ಲ ಪರೀಕ್ಷೆಗಳು ಮುಗಿದಿವೆ, ಫಲಿತಾಂಶವೂ ಬಂದಿದೆ. ಇದೀಗ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಾಲೇಜುಗಳ ಹುಡುಕಾಟ ನಡೆಸುತ್ತಿದ್ದಾರೆ. ಯಾವ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗತ್ತೆ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದಾರೆ. ಆದರೆ ನಿಮಗೆ ಉತ್ತಮ ಶಿಕ್ಷಣ ಸಂಸ್ಥೆಗಳ ಆಯ್ಕೆ ಬೇಕಾಗಿದ್ದಲ್ಲಿ, ಒಂದೇ ಮಳಿಗೆಯಲ್ಲಿ ನೀವು ಈ ಬಗ್ಗೆ ಮಾಹಿತಿ ಪಡೆಯಲು ಬಯಸಿದ್ದಲ್ಲಿ ನೀವು...

ಕ್ರಿಕೇಟ್‌ ಆಡುವ ಮಕ್ಕಳು ಬ್ಯಾಟ್ ನೀಡದೇ ಇದ್ದಾಗ ಹೇಗೆ ನಡುವಳಿಕೆ ತೋರುತ್ತಾರೋ, ರಾಹುಲ್ ವಿದೇಶದಲ್ಲಿ ಹಾಗೆ ಇರುತ್ತಾರೆ: ಜೋಶಿ ವ್ಯಂಗ್ಯ

Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿದೇಶಕ್ಕೆ ಹೋದಾಗಲೆಲ್ಲ, ಆಡಳಿತ ಪಕ್ಷವಾದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಭಾರತದ ಮಾನ ಮರ್ಯಾದೆ ತೆಗೆಯುತ್ತಿದ್ದರು. ಈಗಲೂ ಅದೇ ಕೆಲಸ ಮುಂದುವರೆಸಿದೆ ಎಂದು ರಾಹುಲ್ ವಿರುದ್ಧ ಬಿಜೆಪಿ ನಾಾಯಕರು ಕಿಡಿಕಾರಿದ್ದಾರೆ. ಸದ್‌ಯ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಬೋಸ್ಟನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಚುನಾವಣಾ ಆಯೋಗವು ರಾಜಿ ಮಾಡಿಕೊಂಡಿದ್ದು,...

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಕೇಸ್: ಸಿಎಂ, ಡಿಸಿಎಂ ಹೇಳಿದ್ದಿಷ್ಟು..

Political News: ಬೀದರ್, ಶಿವಮೊಗ್ಗ, ಧಾರವಾಡದಲ್ಲಿ ಸಿಇಟಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ, ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂದಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಿ.ಇ.ಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಕ್ರಮ ನಿಯಮ ಬಾಹಿರವಾದುದ್ದು. ಪರೀಕ್ಷೆಯಲ್ಲಿ ಅಕ್ರಮ ನಡೆಸಬಹುದಾದ ಸಾಧ್ಯತೆಗಳನ್ನು ಪರಿಗಣಿಸಿ ಮಾತ್ರವೇ ಕ್ರಮ ಕೈಗೊಳ್ಳಬೇಕು, ವಿನಃ ಹೀಗೆ ಅನವಶ್ಯಕವಾಗಿ ಇತರರ...

Health Tips: ಪ್ರೀಟರ್ಮ್ ಮಕ್ಕಳಿಗೆ ಎದೆಹಾಲು ಬಿಟ್ಟು ಬೇರೆ ಹಾಲು ಕೊಟ್ರೆ ಏನಾಗುತ್ತೆ..?

Health Tips: ಪುಟ್ಟ ಶಿಶುಗಳಿಗೆ ತಾಯಿಯ ಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಇಂದಿನ ಕಾಲದಲ್ಲಿ ಎಷ್ಟೋ ತಾಯಂದಿರು, ತಮ್ಮ ಫಿಗರ್ ಹಾಳಾಗತ್ತೆ ಅಂತಾ ಯೋಚಿಸದೇ, ಮಕ್ಕಳಿಗೆ ಎದೆ ಹಾಲು ಕೊಡಲು ಮುಂದಾಗುತ್ತಾರೆ. ಎದೆ ಹಾಲನ್ನು ಮಕ್ಕಳಿಗೆ 6 ತಿಂಗಳಿನಿಂದ 1 ವರ್ಷವಾಗುವವರೆಗೂ ನೀಡಬೇಕು. ಅದಕ್ಕೂ ಮುನ್ನ ಬಿಡಿಸಿದರೆ, ಮಗುವಿನ ದೇಹದಲ್ಲಿ...

Health Tips: ಮಕ್ಕಳಾಗದೇ ಇರಲು ಮಹಿಳೆಯರು ಮಾತ್ರವಲ್ಲ, ಪುರುಷರೂ ಕಾರಣ.. ಯಾಕೆ..?

Health Tips: ಕೆಲ ಮನೆಗಳಲ್ಲಿ ಪತಿ ಪತ್ನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲವೆಂದರೆ, ಹೆಣ್ಣಿನದ್ದೇ ತಪ್ಪಿರಬೇಕು ಅಂತಲೇ ದೂರುತ್ತಾರೆ. ಆದರೆ ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಕಾರಣರಾಗಿರುತ್ತಾರೆ ಅಂತಾರೆ ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು. ವೈದ್ಯರು ಹೇಳುವ ಪ್ರಕಾರ, ಮಕ್ಕಳಾಗದಿದ್ದಲ್ಲಿ, ಪತಿ- ಪತ್ನಿ ಇಬ್ಬರೂ ವೈದ್ಯರಲ್ಲಿ ಹೋಗಿ ಪರೀಕ್ಷಿಸಿ, ಬಂಂಜೆತನವನ್ನು ಸರಿ...

Health Tips: ಮನೆಮದ್ದುಗಳು ತ್ವಚೆಗೆ ಒಳ್ಳೇದೋ..? ಕೆಟ್ಟದ್ದೋ..?

Health Tips: ನಾವು ಸುಂದರವಾಗಿ ಕಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಹಲವರು ತರಹೇವಾರಿ ಪ್ರಯೋಗಗಳನ್ನು ತಮ್ಮ ತ್ವಚೆಯ ಮೇಲೆ ಮಾಡುತ್ತಾರೆ. ಕೆಲವರು ಬರೀ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿದ್ರೆ, ಇನ್ನು ಕೆಲವರು ಮನೆ ಮದ್ದನ್ನು ಪ್ರಯೋಗಿಸುತ್ತಾರೆ. ಆದರೆ ಮನೆಮದ್ದುಗಳು ತ್ವಚೆಗೆ ಒಳ್ಳೆಯದ್ದಾ..? ಕೆಟ್ಟದ್ದಾ..? ನಾವು ಮನೆ ಮದ್ದು ಪ್ರಯೋಗಿಸುವ ಬದಲು...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img