Monday, May 12, 2025

Latest Posts

Health Tips: ಮಕ್ಕಳಾಗದೇ ಇರಲು ಮಹಿಳೆಯರು ಮಾತ್ರವಲ್ಲ, ಪುರುಷರೂ ಕಾರಣ.. ಯಾಕೆ..?

- Advertisement -

Health Tips: ಕೆಲ ಮನೆಗಳಲ್ಲಿ ಪತಿ ಪತ್ನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲವೆಂದರೆ, ಹೆಣ್ಣಿನದ್ದೇ ತಪ್ಪಿರಬೇಕು ಅಂತಲೇ ದೂರುತ್ತಾರೆ. ಆದರೆ ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಕಾರಣರಾಗಿರುತ್ತಾರೆ ಅಂತಾರೆ ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು.

ವೈದ್ಯರು ಹೇಳುವ ಪ್ರಕಾರ, ಮಕ್ಕಳಾಗದಿದ್ದಲ್ಲಿ, ಪತಿ- ಪತ್ನಿ ಇಬ್ಬರೂ ವೈದ್ಯರಲ್ಲಿ ಹೋಗಿ ಪರೀಕ್ಷಿಸಿ, ಬಂಂಜೆತನವನ್ನು ಸರಿ ಮಾಡಿಕೊಳ್ಳಬಹುದು. ಯಾಕಂದ್ರೆ ಬರೀ ಮಹಿಳೆಯರಿಗೆ ಮಾತ್ರ ಬಂಜೆತನ ಕಾಡುವುಗದಿಲ್ಲ. ಪುರುಷರಿಗೂ ಬಂಂಜೆತನ ಕಾಡುತ್ತದೆ. ಹಾಗಾಗಿ ಇಬ್ಬರೂ ತಮ್ಮ ದೇಹವನ್ನು ಪರೀಕ್ಷಿಸಿ, ಸಮಸ್ಯೆ ಏನೆಂದು ತಿಳಿದುಕೊಳ್ಳಬೇಕು.

ಪುರುಷರಲ್ಲಿ ಸಮಸ್ಯೆ ಇದೆಯೋ ಇಲ್ಲವೋ ಎಂದು ತಿಳಿಯಲು ಸ್‌ಪರ್ಮ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಯಾಾಕಂದ್ರೆ ಸ್ಪರ್ಮ್ ಓಡಾಾಡುತ್ತಿದೆಯಾ, ಅಥವಾಾ ಸ್ಟಾಾಪ್ ಆಗಿದೆಯಾ, ನಾರ್ಮಲ್ ಆಗಿದೆಯಾ ಅಥವಾ ಡಿಫರ್ಮ್ ಆಗಿದೆಯಾ ಅಂತಾ ಪರೀಕ್ಷಿಸಿಕೊಳ್ಳಬೇಕು. ಆಗ ಪುರುಷರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss