Sunday, November 22, 2026

political news

ಫೋನ್ ಕದ್ದಾಲಿಕೆ ವಿಚಾರದಲ್ಲಿ ರಾಹುಲ್ ಗಾಂಧಿಯವರ ಆರೋಪ ಆಧಾರರಹಿತ: ಛಲವಾದಿ ನಾರಾಯಣಸ್ವಾಮಿ

Political News: ಪ್ರಧಾನಿ ಮೋದಿ ಅವರು ನನ್ನ ಫೋನ್ ಹ್ಯಾಕ್ ಮಾಡಿದ್ದು, ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಹುಲ್...

ಛಟ್ ಪೂಜೆಗೂ ಮುನ್ನ ಪ್ರಸಾದ ತಿಂದಿದ್ದಕ್ಕೆ ಮಗಳ ಮೇಲೆ ತಾಯಿ ಹಲ್ಲೆ: 4 ವರ್ಷದ ಬಾಲಕಿ ಸಾ*ವು

Patna News: ಬಿಹಾರದ ಪಾಟ್ನಾದಲ್ಲಿ ಛಟ್ ಪೂಜೆ ನಿಮಿತ್ತವಾಗಿ ತಯಾರಿಸಿದ್ದ ಪ್ರಸಾದವನ್ನು ಪೂಜೆಗೂ ಮುನ್ನ ತಿಂದ ಕಾರಣ ತನ್ನ 4 ವರ್ಷದ ಮಗಳ ಮೇಲೆ ತಾಯಿ ಹಲ್ಲೆ ನಡೆಸಿದ್ದು, ಮಗು ಸಾವನ್ನಪ್ಪಿದೆ. ಬಿಹಾರದ ಸಮಸ್ತಿಪುರ ಎಂಬಲ್ಲಿ ಈ ಘಟನೆ ನಡೆದಿದ್ದು, ಬಿಹಾರದ ಜನರಿಗೆ ಛಟ್ ಪೂಜೆ ಎನ್ನುವುದು ಬಹುಮುಖ್ಯವಾಗಿರುವ ಪೂಜೆಯಾಗಿದೆ. ನದಿ ಅಥವಾ ಸಮುದ್ರದ ದಡದಲ್ಲಿ...

ನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ..?: ಗೃಹ ಸಚಿವ ಪ್ರಿಯಾಂಕ್ ಖರ್ಗೆ

Political News: ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದೊಡ್ಡಕುರುಬರಹಳ್ಳಿಯ ಬಿಸಿಲು ಮಾರಮ್ಮ ದೇವಾಲಯಕ್ಕೆ ಇಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಭೇಟಿ ನೀಡಿದ್ದರು.  ಆದರೆ ಅವರು ಬರುವುದನ್ನು ಮೈಕ್‌ನಲ್ಲಿ ಅನೌನ್ಸ್ ಮಾಡಿದಾಗ, ಸಡನ್ ಆಗಿ ವ್ಯಕ್ತಿಯೋರ್ವ ಬಾಗಿಲಿಗೆ ಬೀಗ ಹಾಕಿ ಹೋಗಿದ್ದಾನೆ. ಹಾಗಾಗಿ ನಿಖಿಲ್ ಕುಮಾರ ಸ್ವಾಮಿ 15 ನಿಮಿಷ ಕಾದು, ಹಾಗೆ ಹೋಗಿದ್ದಾರೆ. ಈ...

Political News: ವಿದೇಶಿಗನ ಮಾತಿಗೆ ಚಪ್ಪಾಳೆ ತಟ್ಟಿದ ರಾಹುಲ್ ಗಾಂಧಿ: ನಟ ಜಗ್ಗೇಶ್ ಆಕ್ರೋಶ

Political News: ದೇಶದ ವಿಚಾರ ಬಂದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು. ಆದರೆ, ಭಾರತದ ನೆಲದಲ್ಲೇ ನಿಂತು ವಿದೇಶಿ ರಾಜಕಾರಣಿಯೊಬ್ಬರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುತ್ತಿದ್ದಾಗ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ನಕ್ಕಿದ್ದೇಕೆ? ಇದೀಗ ಇದೇ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ...

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: 280 ಕೋಟಿ ರೂಪಾಯಿ ವೇತನ ಹಿಂಬಾಕಿ ಬಿಡುಗಡೆ: ಸಚಿವ ಭೈರತಿ ಸುರೇಶ್

Political News: ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ 4 ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನದ ಹಿಂಬಾಕಿ ಪೈಕಿ 280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮಗಳ ನೌಕರರಿಗೆ ಒಟ್ಟು...

Political News: ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್: ಸಚಿವ ಭೈರತಿ ಸುರೇಶ್

Political News: ರಾಜ್ಯದಲ್ಲಿ ಅರ್ಧ ಹೆಲ್ಮೆಟ್ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅರ್ಧ ಹೆಲ್ಮೆಟ್ ಬಳಸುವುದರಿಂದ ಅಪಘಾತದ ಸಂದರ್ಭದಲ್ಲಿ ಪೆಟ್ಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅರ್ಧ ಹೆಲ್ಮೆಟ್ ಧರಿಸಿದರೂ ಅದು ನಿಷ್ಪ್ರಯೋಜಕ. ಹಾಗಾಗಿ ಅರ್ಧ ಹೆಲ್ಮೆಟ್‌ನ್ನು ಸಂಪೂರ್ಣವಾಗಿ ರಾಜ್ಯದಲ್ಲಿ ಬ್ಯಾನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೇ, ಅರ್ಧ ಹೆಲ್ಮೆಟ್ ತಯಾರಿ ಘಟಕದ...

ಮಕ್ಕಳಿಗೆ ಹೆಚ್ಚು ಚಿಪ್ಸ್, ಮ್ಯಾಗಿ, ಜಂಕ್ ಫುಡ್ ಕೊಡ್ತೀರಾ..? ಹಾಗಾದ್ರೆ ಇಲ್ಲಿದೆ ಎಚ್ಚರಿಕೆಯ ಸಂದೇಶ

Health Tips: ಈಸಿಯಾಗಿ ತಯಾರಿಸಬಹುದಾದ ಮ್ಯಾಗಿ, ನೂಡಲ್ಸ್, ಸ್ವಲ್ಪ ಹಣ ನೀಡಿದರೂ ಸುಲಭವಾಗಿ ಸಿಗುವ ಚಿಪ್ಸ್, ಮೈದಾ ಹಾಕಿ ತಯಾರಿಸಿದ ಕೇಕ್, ಬಿಸ್ಕತ್ ಇತ್ಯಾದಿ ತಿಂಡಿಗಳನ್ನು ನೀವು ನಿಮ್ಮ ಮಕ್ಕಳಿಗೆ ಪದೇ ಪದೇ ನೀಡುತ್ತಿದ್ದೀರಾ..? ಹಾಗಾದ್ರೆ ನಿಮಗೆ 1 ಕೇಸ್ ಬಗ್ಗೆ ವಿವರಿಸಲಿದ್ದೇವೆ. ಕೇಳಿ.. ಓರ್ವ ಯುವತಿ ತಮ್ಮ ಮನೆಯ ಬಳಿ ನಡೆದ ಘಟನೆಯನ್ನು ವಿವರಿಸುತ್ತಾ...

Recipe: ಪಾಲಕ್-ಕಡ್ಲೆ ಬಳಸಿ ಈ ರೀತಿ ಗ್ರೇವಿ ತಯಾರಿಸಿ

Recipe: ಬೇಕಾಗುವ ಸಾಮಗ್ರಿ: ಚೆನ್ನಾಗಿ ವಾಶ್ ಮಾಡಿದ ಪಾಲಕ್, ನೆನೆಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ಕಪ್ಪು ಕಡಲೆ, 1 ಕಪ್ ಮೊಸರು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಸ್ವಲ್ಪ ಜೀರಿಗೆ, 1 ಈರುಳ್ಳಿ, 4ರಿಂದ 5 ಸ್ಪೂನ್ ಎಣ್ಣೆ, 1 ಸ್ಪೂನ್ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಖಾರದ ಪುಡಿ, ಸ್ವಲ್ಪ...

Recipe: ಬ್ರೆಡ್ ಪಕೋಡಾ ಮಾಡೋ ಬದಲು, ಬ್ರೆಡ್ ತವ್ವಾ ಟೋಸ್ಟ್ ಮಾಡಿ ನೋಡಿ..

Recipe: ಬೇಕಾಗುವ ಸಾಮಗ್ರಿ: ಬ್ರೆಡ್, 1 ಕಪ್ ಕಡಲೆ ಹುಡಿ, 1 ಈರುಳ್ಳಿ ಮತ್ತು 1ಟೋಮೆಟೋ, ಅರಿಶಿನ, ಖಾರದ ಪುಡಿ, ಕೊತ್ತೊಂಬರಿ ಸೊಪ್ಪು,  ಖಾರ ಇನ್ನೂ ಹೆಚ್ಚು ಬೇಕೆಂದಲ್ಲಿ, ಹಸಿಮೆಣಸು ಹಾಕಬಹುದು. ಉಪ್ಪು, ಎಣ್ಣೆ. ಮಾಡುವ ವಿಧಾನ:ಕಡಲೆ ಹುಡಿ, ಈರುಳ್ಳಿ ,ಟೋಮೆಟೋ, ಅರಿಶಿನ, ಖಾರದ ಪುಡಿ, ಕೊತ್ತೊಂಬರಿ ಸೊಪ್ಪು, ನೀರು, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್...

Recipe: ಈ ರೀತಿಯಾಗಿ ಬಟಾಣಿ ಗ್ರೇವಿ ಮಾಡಿದ್ರೆ, ಮನೆ ಮಂದಿ ಎಲ್ಲ ಬಾಯಿ ಚಪ್ಪರಿಸಿ ತಿಂತಾರೆ..

Recipe: ಬೇಕಾಗುವ ಸಾಮಗ್ರಿ: 1 ಕಪ್ ಹಸಿ ಬಟಾಣಿ, 1 ಈರುಳ್ಳಿ, 2 ಹಸಿಮೆಣಸು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, 4ರಿಂದ 5 ಸ್ಪೂನ್ ಎಣ್ಣೆ, ಬೆಳ್ಳುಳ್ಳಿ, ಗರಂ ಮಸಾಲೆ, ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ...
- Advertisement -spot_img

Latest News

ಕಾಂಗ್ರೆಸ್‌ನಲ್ಲಿ ಬೀದಿಗೆ ಬಂತು ಕಿತ್ತಾಟ – ಶಾಸಕನಿಗೆ ಹುಚ್ಚು ನಾಯಿ ಹೋಲಿಕೆ!

ತೆಲಂಗಾಣ ಕಾಂಗ್ರೆಸ್‌ನಲ್ಲಿ ಒಳಜಗಳ ಈಗ ಬೀದಿಗೆ ಬಂದಿದೆ. ಸ್ವಪಕ್ಷದ ಶಾಸಕನೇ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದು, ಇಬ್ಬರ ನಡುವಿನ ವಾಕ್ಸಮರ ರಾಜಕೀಯ ವಲಯದಲ್ಲಿ ಭಾರಿ...
- Advertisement -spot_img