Wednesday, August 20, 2025

#politicalnews

ಜನಿವಾರ ಹಾಕಿದ್ದೆ ತಪ್ಪಾಯ್ತಾ..? : ರಾಜ್ಯದಲ್ಲಿ ಉದ್ವಿಗ್ನತೆ ಪಡೆದ ಹೊಸ ವಿವಾದ

News: ರಾಜ್ಯಾದ್ಯಂತ ವೃತ್ತಿಪರ ಕೋರ್ಸ್‌ಗಾಗಿ ಸಿಇಟಿ ಪರೀಕ್ಷೆಗಳು ನಡೆದಿದ್ದು, ಇದರಲ್ಲಿ ಕೆಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ರಾಜ್ಯಾದ್ಯಂತ ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಬ್ರಾಹ್ಮಣ ಸಂಘಟನೆಯಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಬೀದರ್​ನಲ್ಲಿನ ಪರೀಕ್ಷಾ ಕೇಂದ್ರ ವೊಂದರ ಸಿಬ್ಬಂದಿಗಳು ಮೊದಲ ಎರಡು ಪರೀಕ್ಷೆಗೆ ಅವಕಾಶ...

Political News: ಪ್ರಜ್ವಲ್‌ ರೇಪ್‌ ಕೇಸ್ : ಎಸ್‌ಐಟಿಗೆ ನೋಟಿಸ್‌ ನೀಡಲು ಹೈಕೋರ್ಟ್‌ ಆದೇಶ‌

Political News: ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ದೋಷಾರೋಪ ನಿಗದಿಪಡಿಸಿ ವಿಚಾರಣೆಗೆ ಮುಂದಾಗಿರುವ ಸೆಷನ್ಸ್‌ ಕೋರ್ಟ್‌ನ ನ್ಯಾಯಿಕ ಪ್ರಕ್ರಿಯೆಯನ್ನು ಮುಂದೂಡಲು ನಿರ್ದೇಶನ ನೀಡಬೇಕೆಂದು ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. https://youtu.be/GILCEcdRVPE ಇನ್ನೂ ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಯನ್ನು ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್...

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ. ಇದರಿಂದ ವಕ್ಫ್‌ ಜಾರಿಯ ಉಮೇದಿನಲ್ಲಿದ್ದ ಮೋದಿ ಸರ್ಕಾರಕ್ಕೆ ಆರಂಭಿಕ ಹಿನ್ನಡೆಯಾದಂತಾಗಿದೆ. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ಕಳೆದೆರಡು...

Bengaluru News: ನಕಲಿ ವೈದ್ಯರೆಷ್ಟು ಗೊತ್ತಾ..? : ಬೆಚ್ಚಿ ಬೀಳಿಸುತ್ತೆ ಈ ಮಾಹಿತಿ

Bengaluru News: ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು, ಬದಲಾವಣೆಗಳಾದರೂ ಸಹ ಆರೋಗ್ಯ ಕ್ಷೇತ್ರಕ್ಕೆ ಒಂದಲ್ಲ ಒಂದು ರೀತಿಯ ಕಳಂಕ ಅಂಟಿಕೊಳ್ಳುತ್ತಲೇ ಇದೆ. ಇನ್ನೂ ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೆ ಇದರಿಂದ ಜನರ ಆರೋಗ್ಯದ ಮೇಲೂ ಅನೇಕ ರೀತಿಯ ಮಾರಕ ಪರಿಣಾಮಗಳು ಬೀರುತ್ತಿವೆ....

Post office Scheme: 5 ಲಕ್ಷ ಇನ್ವೆಸ್ಟ್ ಮಾಡಿ, 15 ಲಕ್ಷದವರೆಗೆ ಹಣ ಪಡೆಯಬಹುದು..

Post office Scheme: ಇಂದಿನ ಕಾಲದಲ್ಲಿ ಉಳಿತಾಯ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಜವಾಬ್ದಾರಿ ಹೆಗಲೇರಿದ ಮೇಲೆ ಹೇಗೆ ಹಣದ ಬೆಲೆ ತಿಳಿಯುವುದೋ, ಜವಾಬ್ದಾರಿ ಎಲ್ಲ ಮುಗಿಸಿ, ರಿಟೈರ್‌ಮೆಂಟ್ ತೆಗೆದುಕೊಂಡಾಗಲೂ ಹಣ ಅಷ್ಟೆ ಮುಖ್ಯವಾಗಿರುತ್ತದೆ. ಹಾಗಾಗಿ ಜವಾಬ್ದಾರಿ ಅಂತಾ ಹಣವನ್ನೆಲ್ಲ ಖರ್ಚು ಮಾಡುವ ಮುನ್ನ, 60 ಕಳೆದ ಮೇಲೆ ಕೂತು ತಿನ್ನಲೊಂದು...

ಕಾಂತರಾಜು ವರದಿ ಅಂಕಿ-ಅಂಶಗಳ ಅಧ್ಯಯನಕ್ಕೆ ಸಮಿತಿ ರಚಿಸಿ: ದಿನೇಶ್

Political News: ಕಾಂತರಾಜು ನೇತೃತ್ವದ ಹಿಂದುಗಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳಲ್ಲಿನ ಜಾತಿಗಳ ಅಂಕಿ ಅಂಶಗಳ ಬಗ್ಗೆ ಅಧ್ಯಯನ ಮಾಡಲು, ತಜ್ಞರ ತಂಡ ಅಥವಾ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಬೇಕು ಎಂದು ಎಮ್‌ಎಲ್‌ಸಿ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ...

ಮುರ್ಷಿದಾಬಾದ್‌ ಗಲಭೆಯ ಹಿಂದೆ ಅಮಿತ್‌ ಶಾ ಕೈವಾಡವಿದೆ : ಯೋಗಿ ಬಿಗ್ಗೆಸ್ಟ್ ಭೋಗಿ ಎಂದ ದೀದಿ

Political News: ವಕ್ಫ್‌ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಬಿಎಸ್‌ಎಫ್‌ ಹಾಗೂ ಬಿಜೆಪಿಯೇ ಕಾರಣವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ಆರೋಪಿಸಿದ್ದಾರೆ. ಗಲಭೆಯ ಕುರಿತು ಮುಸ್ಲಿಂ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಅವರು, ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತವಾಗಿದೆ. ಇದರಲ್ಲಿ ಬಿಎಸ್‌ಎಫ್‌ ಭಾಗಿಯಾಗಿದೆ. ಅದರಲ್ಲೂ ಕೇಂದ್ರಿಯ ತನಿಖಾ ಸಂಸ್ಥೆಗಳೂ...

Tamil nadu politics: ಸುಳ್ಳು ಹೇಳಿದ್ರಾ ಅಮಿತ್ ಶಾ..? : ಉತ್ಸಾಹವಿದ್ದ ದೋಸ್ತಿಯಲ್ಲಿ ಬಿರುಕು..!

Political News: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಬಗ್ಗು ಬಡೆಯುವ ಮೂಲಕ ಅಲ್ಲಿಯೂ ಎನ್‌ಡಿಎ ಸರ್ಕಾರವನ್ನು ರಚಿಸುವ ಇರಾದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಶಾಕ್‌ ನೀಡಿದ್ದಾರೆ. ಇನ್ನೂ ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿಗೆ ಭೇಟಿ ನೀಡಿದ್ದ ಅಮಿತ್‌ ಶಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ...

ಸಿದ್ದು, ಡಿಕೆ ಒಂದಾಗಿರಿ, ಇಲ್ಲಾಂದ್ರೆ ಮೋದಿ, ಶಾ ಸರ್ಕಾರ ಬೀಳಿಸ್ತಾರೆ : ಬಿರುಗಾಳಿ ಎಬ್ಬಿಸಿದ ಖರ್ಗೆ ಹೇಳಿಕೆ

Political News: ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಂ ಮುಂದಾಗಿದೆ. ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಮಾಡಿರುವ ಬಿಜೆಪಿಯ...

ಏನಾಗುತ್ತೆ ಜಾತಿ ಗಣತಿ ಭವಿಷ್ಯ..? : ಹೈ ವೋಲ್ಟೇಜ್‌ ಸಚಿವ ಸಂಪುಟ ಸಭೆಯತ್ತ ರಾಜ್ಯದ ಚಿತ್ತ

Political News: ರಾಜ್ಯದ ಬಹುತೇಕ ಎಲ್ಲ ಸಮುದಾಯಗಳನ್ನು ತೀವ್ರ ಕುತೂಹಲಕ್ಕೆ ದೂಡಿರುವ ಜಾತಿ ಗಣತಿ ವರದಿಯ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈ ವೋಲ್ಟೇಜ್‌ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಮುಖವಾಗಿ ರಾಜಕೀಯವಲ್ಲದೆ ಎಲ್ಲ ಸಮುದಾಯಗಳಲ್ಲೂ ಸಹ ಇದರ ಕಿಚ್ಚು ದಿನಕಳೆದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತಿದೆ. ಅಲ್ಲದೆ ಜಾತಿ ಗಣತಿ ವರದಿಯನ್ನು ಮಂಡಿಸಿದ್ದ ರಾಜ್ಯ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img